ಕರ್ನಾಟಕ

karnataka

ETV Bharat / international

ಸುಧಾರಿಸದ ಸಂಬಂಧ: ಅಮೆರಿಕ ವಿರುದ್ಧ ಪ್ರಬಲ ಸೇನೆ ಕಟ್ಟಲು ಉ.ಕೊರಿಯಾ ನಿರ್ಧಾರ - ದಕ್ಷಿಣ ಕೊರಿಯಾ ನಾಯಕ ಕಿಮ್ ಜೊಂಗ್-ಉನ್

ಅಮೆರಿಕದ ಮಿಲಿಟರಿ ಬೆದರಿಕೆಗಳ ವಿರುದ್ಧ ಪ್ರಬಲ ಸೇನೆಯನ್ನು ನಿರ್ಮಿಸುವುದಾಗಿ ಉತ್ತರ ಕೊರಿಯಾದ ವಿದೇಶಾಂಗ ಸಚಿವ ರಿ ಸೊನ್-ಗ್ವಾನ್ ಹೇಳಿದ್ದಾರೆ.

north korea
north korea

By

Published : Jun 12, 2020, 12:04 PM IST

Updated : Jun 12, 2020, 3:38 PM IST

ಸಿಯೋಲ್ (ಉತ್ತರ ಕೊರಿಯಾ):ಅಮೆರಿಕದ ಮಿಲಿಟರಿ ಬೆದರಿಕೆಗಳ ವಿರುದ್ಧ ಬಲಶಾಲಿಯಾದ ಸೇನೆಯನ್ನು ನಿರ್ಮಿಸುವುದಾಗಿ ಉತ್ತರ ಕೊರಿಯಾ ತಿಳಿಸಿದೆ.

ವರ್ಷದ ಹಿಂದೆ ಉತ್ತರ ಕೊರಿಯಾ ನಾಯಕ ಕಿಮ್ ಜೊಂಗ್-ಉನ್ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವಿನ ಐತಿಹಾಸಿಕ ಶೃಂಗಸಭೆಯ ಬಳಿಕ ಎರಡು ದೇಶಗಳ ನಡುವಿನ ಸಂಬಂಧದಲ್ಲಿ ಯಾವುದೇ ಸುಧಾರಣೆ ಉಂಟಾಗಿಲ್ಲ.

ಅಮೆರಿಕದಿಂದ ಇರುವ ದೀರ್ಘಕಾಲದ ಮಿಲಿಟರಿ ಬೆದರಿಕೆಗಳನ್ನು ನಿಭಾಯಿಸಲು ಉತ್ತರ ಕೊರಿಯಾ ಸುರಕ್ಷಿತ ಕಾರ್ಯತಂತ್ರದ ಮೊರೆ ಹೋಗಿದೆ. ಇದರ ಜೊತೆಗೆ, ಶಕ್ತಿಶಾಲಿ ಹಾಗು ವಿಶ್ವಾಸಾರ್ಹ ಸೇನಾ ಬಲವನ್ನು ನಿರ್ಮಿಸುವ ಗುರಿ ಹೊಂದಿದೆ ದಕ್ಷಿಣ ಕೊರಿಯಾದ ವಿದೇಶಾಂಗ ಸಚಿವ ರಿ ಸೊನ್-ಗ್ವಾನ್ ಹೇಳಿದ್ದಾರೆ.

Last Updated : Jun 12, 2020, 3:38 PM IST

ABOUT THE AUTHOR

...view details