ಕರ್ನಾಟಕ

karnataka

ETV Bharat / international

ಪ್ರೆಷರ್​ ಕುಕ್ಕರ್​ ಬಾಂಬ್​ ಸ್ಫೋಟಗೊಂಡು 8 ಮಂದಿಗೆ ಗಾಯ - ನೇಪಾಳ ಪ್ರೆಶರ್​ ಕುಕ್ಕರ್​ ಬಾಂಬ್​ ಸ್ಪೋಟ

ನೇಪಾಳದ ಸರ್ಕಾರಿ ಕಚೇರಿಯಲ್ಲಿ ಜನತಾಂತ್ರಿಕ್ ತೆರೈ ಮುಕ್ತಿ ಮೋರ್ಚಾ ಇಟ್ಟಿದ್ದ ಪ್ರೆಷರ್​​​ ಕುಕ್ಕರ್ ಬಾಂಬ್ ಸ್ಫೋಟಗೊಂಡು 8 ಮಂದಿ ಗಾಯಗೊಂಡಿದ್ದಾರೆ.

Nepal
ನೇಪಾಳ

By

Published : Mar 15, 2021, 6:43 AM IST

Updated : Mar 15, 2021, 9:04 AM IST

ನೇಪಾಳ: ಇಲ್ಲಿನ ಸಿಹಾರದ ಸರ್ಕಾರಿ ಕಚೇರಿಯಲ್ಲಿ ಪ್ರೆಷರ್ ಕುಕ್ಕರ್ ಬಾಂಬ್ ಸ್ಫೋಟಗೊಂಡು 8 ಮಂದಿ ಗಾಯಗೊಂಡಿದ್ದಾರೆ.

ಇದನ್ನು ಓದಿ: ಕಿಷ್ಕಿಂಧಾ ಭವ್ಯ ಹನುಮ ಮಂದಿರ ನಿರ್ಮಾಣಕ್ಕಾಗಿ ದೇಶದಲ್ಲಿ 12 ವರ್ಷಗಳ ಕಾಲ ರಥಯಾತ್ರೆ..

ಇನ್ನು ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡ ಓರ್ವನನ್ನು ಹೆಚ್ಚಿನ ಚಿಕಿತ್ಸೆಗಾಗಿ ಕಠ್ಮಂಡು ಆಸ್ಪತ್ರೆಗೆ ವಿಮಾನಯಾನದ ಮೂಲಕ ಕರೆದೊಯ್ಯಲಾಗಿದೆ.

ಘಟನೆಗೆ ಸಂಬಂಧಿಸಿ ಜನತಾಂತ್ರಿಕ್ ತೆರೈ ಮುಕ್ತಿ ಮೋರ್ಚಾ (ಕ್ರಾಂತಿಕಾರಿ) ಸ್ಫೋಟದ ಜವಾಬ್ದಾರಿಯನ್ನು ವಹಿಸಿಕೊಂಡಿದೆ.

Last Updated : Mar 15, 2021, 9:04 AM IST

ABOUT THE AUTHOR

...view details