ಕರ್ನಾಟಕ

karnataka

ETV Bharat / international

ಕರಾಚಿಯಲ್ಲಿ ಕೊರೊನಾ ಚುಂಬನ: ಸಹೋದ್ಯೋಗಿ ವಿರುದ್ಧ ಅಧಿಕಾರಿ ದೂರು..! - corruption charges

ಕೊರೊನಾ ಸೋಂಕಿತ ಸಹೋದ್ಯೋಗಿ ಉದ್ದೇಶಪೂರ್ವಕವಾಗಿ ತಮ್ಮನ್ನು ಚುಂಬಿಸಿದ್ದಾನೆ ಎಂದು ಕರಾಚಿ ಮೆಟ್ರೋಪಾಲಿಟನ್ ಕಾರ್ಪೊರೇಷನ್​​ನ ಹಿರಿಯ ಅಧಿಕಾರಿಯೊಬ್ಬರು ದೂರಿದ್ದಾರೆ.

COVID-positive colleague
ಕರಾಚಿಯಲ್ಲಿ ಕೊರೊನಾ ಚುಂಬನ

By

Published : Dec 5, 2020, 11:02 PM IST

ಇಸ್ಲಾಮಾಬಾದ್: ಕೊರೊನಾ ಸೋಂಕಿತ ಸಹೋದ್ಯೋಗಿ, ತಮ್ಮನ್ನು ಚುಂಬಿಸಿದ್ದಾನೆ ಎಂದು ಕರಾಚಿ ಮೆಟ್ರೋಪಾಲಿಟನ್ ಕಾರ್ಪೊರೇಷನ್​​ನ ಹಿರಿಯ ಅಧಿಕಾರಿಯೊಬ್ಬರು ದೂರಿದ್ದಾರೆ. ಕೊರೊನಾ ಪಾಸಿಟಿವ್ ಇದೆ ಎಂದು ಬಹಿರಂಗ ಪಡಿಸುವ ಮೊದಲು ಉದ್ದೇಶಪೂರ್ವಕವಾಗಿ ಮುತ್ತು ಕೊಟ್ಟಿದ್ದು, ಆತನ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿದ್ದಾರೆ.

ಇನ್ನು ಕಳೆದ ಎರಡು ತಿಂಗಳಿನಿಂದ ಸಹೋದ್ಯೋಗಿಗೆ ಸಂಬಳ ನೀಡಿಲ್ಲ ಎಂದು ಹೇಳಲಾಗುತ್ತಿದೆ. ಆದರೆ, ಭ್ರಷ್ಟಾಚಾರದ ಆರೋಪ ಸಾಬೀತಾದ ನಂತರ ಆತನನ್ನು ಅಮಾನತುಗೊಳಿಸಲಾಗಿದೆ ಎಂದು ದೂರಿನಲ್ಲಿ ಅಧಿಕಾರಿ ತಿಳಿಸಿದ್ದಾರೆ.

ABOUT THE AUTHOR

...view details