ಟೋಕಿಯೊ (ಜಪಾನ್): ಟೋಕಿಯೊ ಸೇರಿದಂತೆ ದೇಶದ ಇತರ ನಾಲ್ಕು ಭಾಗಗಳಲ್ಲಿ ಕೋವಿಡ್-19 ತುರ್ತು ಪರಿಸ್ಥಿತಿಯನ್ನು ತೆಗೆದುಹಾಕಲು ಜಪಾನ್ ಸರ್ಕಾರ ನಿರ್ಧರಿಸಿದೆ.
ಕೊರೊನಾ ವೈರಸ್ ಸಲಹಾ ಸಮಿತಿಯು ಈ ಕುರಿತು ನಿರ್ಧಾರ ಕೈಗೊಂಡಿದ್ದು, ಸರ್ಕಾರದ ಒಪ್ಪಿಗೆ ದೊರಕುವುದಷ್ಟೇ ಬಾಕಿಯಿದೆ ಎಂದು ಜಪಾನ್ನ ಆರ್ಥಿಕ ಸಚಿವ ಯಸುತೋಶಿ ನಿಶಿಮುರಾ ಹೇಳಿದ್ದಾರೆ.