ಕರ್ನಾಟಕ

karnataka

ETV Bharat / international

ಸೈಲೆಂಟಾಗಿ ಮಸೂದ್ ಅಜರ್ ಬಿಡುಗಡೆ ಮಾಡಿದ ಪಾಕ್..! ಉಗ್ರ ಕೃತ್ಯಕ್ಕೆ ಸಂಚು..? - ಜೈಷೆ ಉಗ್ರ ಸಂಘಟನೆ

ಸದ್ಯ ಮಸೂದ್ ಅಜರ್​ನನ್ನು ರಹಸ್ಯವಾಗಿ ಬಿಡುಗಡೆ ಮಾಡಿರುವ ಪಾಕಿಸ್ತಾನ ಕಾಶ್ಮೀರ ವಿಚಾರದಲ್ಲಿ ಭಾರತದ ಮೇಲೆ ಉಗ್ರ ಕೃತ್ಯ ನಡೆಸಲು ಹುನ್ನಾರ ನಡೆಸಿದೆ ಎಂಬ ಶಂಕೆ ವ್ಯಕ್ತವಾಗ್ತಿದೆ.

ಮಸೂದ್ ಅಜರ್

By

Published : Sep 9, 2019, 11:27 AM IST

ಇಸ್ಲಾಮಾಬಾದ್:ಕಾಶ್ಮೀರ ವಿಚಾರದಲ್ಲಿ ಅನಗತ್ಯವಾಗಿ ಮೂಗು ತೂರಿಸುತ್ತಿರುವ ಪಾಕಿಸ್ತಾನ ಇದೀಗ ತಮ್ಮ ದೇಶದಲ್ಲಿ ಬಂಧಿತನಾಗಿದ್ದ ಜಾಗತಿಕ ಉಗ್ರ, ಜೈಶ್​ ಸಂಘಟನೆ ಮುಖ್ಯಸ್ಥ ಮಸೂದ್ ಅಜರ್​ನನ್ನು ಬಿಡುಗಡೆ ಮಾಡಿದೆ.

ಸದ್ಯ ಮಸೂದ್ ಅಜರ್​ನನ್ನು ರಹಸ್ಯವಾಗಿ ಬಿಡುಗಡೆ ಮಾಡಿರುವ ಪಾಕಿಸ್ತಾನ ಕಾಶ್ಮೀರ ವಿಚಾರದಲ್ಲಿ ಭಾರತದ ಮೇಲೆ ಉಗ್ರಕೃತ್ಯ ನಡೆಸಲು ಹುನ್ನಾರ ನಡೆಸಿದೆ ಎಂಬ ಶಂಕೆ ವ್ಯಕ್ತವಾಗ್ತಿದೆ.

2019ರ ಮೇ ತಿಂಗಳಲ್ಲಿ ಭಾರತ ಸೇರಿದಂತೆ ಜಗತ್ತಿನ ಅಗ್ರ ರಾಷ್ಟ್ರಗಳ ತೀವ್ರ ಒತ್ತಡದ ಪರಿಣಾಮ ಮಸೂದ್ ಅಜರ್​ನನ್ನು ಜಾಗತಿಕ ಉಗ್ರ ಎಂದು ವಿಶ್ವಸಂಸ್ಥೆ ಘೋಷಣೆ ಮಾಡಿತ್ತು.

ABOUT THE AUTHOR

...view details