ಇಸ್ಲಾಮಾಬಾದ್ (ಪಾಕಿಸ್ತಾನ): ಕುಲಭೂಷಣ್ ಜಾಧವ್‌ಗೆ ಮತ್ತೊಂದು ಕಾನ್ಸುಲರ್ ಪ್ರವೇಶಕ್ಕಾಗಿ ಇಸ್ಲಾಮಾಬಾದ್‌ನ ಪ್ರಸ್ತಾಪವನ್ನು ತೆಗೆದುಕೊಳ್ಳಲು ಭಾರತ ಹಿಂಜರಿಯುತ್ತಿರುವುದಕ್ಕೆ ಕಾರಣ ಭಾರತ ಮತ್ತೆ ಈ ವಿಚಾರವನ್ನು ಅಂತಾರಾಷ್ಟ್ರೀಯ ನ್ಯಾಯಾಲಯಕ್ಕೆ ಕೊಂಡೊಯ್ಯಲು ಬಯಸಿದೆ ಎಂದು ಪಾಕಿಸ್ತಾನ ವಿದೇಶಾಂಗ ಸಚಿವ ಷಾ ಮಹಮೂದ್ ಖುರೇಷಿ ಹೇಳಿದ್ದಾರೆ.
ಕುಲಭೂಷಣ್ ಜಾಧವ್ ಕೇಸ್‌ನ ಭಾರತ ಮತ್ತೆ ಐಸಿಜೆಗೆ ಕೊಂಡೊಯ್ಯಲು ಬಯಸಿದೆ: ಖುರೇಷಿ - ಪಾಕಿಸ್ತಾನ ವಿದೇಶಾಂಗ ಸಚಿವ ಷಾ ಮಹಮೂದ್ ಖುರೇಷಿ
"ಪಾಕಿಸ್ತಾನವು ಶತ್ರುಗಳ ತಂತ್ರಗಳನ್ನು ಅರ್ಥಮಾಡಿಕೊಂಡಿದೆ. ಭಾರತವು ಐಸಿಜೆಗೆ ಹೋಗಿಯೂ ಸೋತಿದೆ. ಆದರೆ, ಪಾಕಿಸ್ತಾನವು ಐಸಿಜೆಯ ನಿರ್ಧಾರವನ್ನು ಒಪ್ಪಿತು" ಎಂದು ಸಚಿವ ಷಾ ಮಹಮೂದ್ ಖುರೇಷಿ ಹೇಳಿದರು..
jadhav
"ಪಾಕಿಸ್ತಾನವು ಶತ್ರುಗಳ ತಂತ್ರಗಳನ್ನು ಅರ್ಥಮಾಡಿಕೊಂಡಿದೆ. ಭಾರತವು ಐಸಿಜೆಗೆ ಹೋಗಿಯೂ ಸೋತಿದೆ. ಆದರೆ, ಪಾಕಿಸ್ತಾನವು ಐಸಿಜೆಯ ನಿರ್ಧಾರವನ್ನು ಒಪ್ಪಿತು" ಎಂದು ಅವರು ಹೇಳಿದರು.
ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಬದಲಾಯಿಸುವ ನಿರ್ಧಾರವನ್ನು ಭಾರತ ಮಾಡುವವರೆಗೂ ಅವರೊಂದಿಗೆ ಯಾವುದೇ ಮಾತುಕತೆ ನಡೆಸಲು ಸಾಧ್ಯವಿಲ್ಲ ಎಂದು ಖುರೇಷಿ ಹೇಳಿದರು.