ಕರ್ನಾಟಕ

karnataka

ETV Bharat / international

ವಿಶ್ವವ್ಯಾಪಿ ಮಹಾಮಾರಿಯ ರಣಕೇಕೆ: ಇಲ್ಲಿದೆ ನೋಡಿ ಜಾಗತಿಕ ವರದಿ - ಜಾಗತಿಕ ಕೋವಿಡ್​ 19 ವರದಿ

ಕೊರೊನಾ ಯಾವ ದೇಶದಲ್ಲಿ ಎಷ್ಟೆಷ್ಟು? ಇಲ್ಲಿದೆ ವಿವರ..

global-covid-19-tracker
ಕೊರೊನಾ

By

Published : Jun 18, 2020, 4:11 PM IST

ಹೈದರಾಬಾದ್​:ಜಾಗತಿಕವಾಗಿ ತನ್ನ ಅಟ್ಟಹಾಸವನ್ನು ಮೆರೆಯುತ್ತಿರುವ ಮಹಾಮಾರಿಕೊರೊನಾ ವೈರಸ್​ ಇಲ್ಲಿಯವರೆಗೆ ಸುಮಾರು 83,92,582 ಕ್ಕೂ ಹೆಚ್ಚು ಜನರಿಗೆ ತಗುಲಿದೆ. ವಿಶ್ವದಾದ್ಯಂತ 4,50,452 ಕ್ಕೂ ಹೆಚ್ಚು ಜನರನ್ನು ಹೆಮ್ಮಾರಿ ಬಲಿ ತೆಗೆದುಕೊಂಡಿದೆ. ಇಷ್ಟಾದರೂ ಇಲ್ಲಿಯವರೆಗೆ 4,405,312 ಕ್ಕೂ ಹೆಚ್ಚು ಜನರು ಚೇತರಿಸಿಕೊಂಡಿದ್ದಾರೆ. ವಿಶ್ವವ್ಯಾಪಿ ಕೊರೊನಾ ವಿವರ ಇಲ್ಲಿದೆ.

ವಿಶ್ವವ್ಯಾಪ್ತಿಯಲ್ಲಿ ಹಬ್ಬಿ ರಣಕೇಕೆ ಹಾಕಿದ ಮಹಾಮಾರಿ

ABOUT THE AUTHOR

...view details