ಕರ್ನಾಟಕ

karnataka

ETV Bharat / international

ಐವರು ತಾಲಿಬಾನ್​ ಉಗ್ರರ ಹತ್ಯೆ ಮಾಡಿದ ಅಫ್ಘನ್​ ಸೇನೆ: ನಾಲ್ವರ ಸ್ಥಿತಿ ಗಂಭೀರ - Five terrorists of the Taliban group were killed

ಕಳೆದ ರಾತ್ರಿ, ಭಯೋತ್ಪಾದಕರು ಅಫ್ಘಾನಿಸ್ತಾನದ ಭದ್ರತಾ ತಪಾಸಣಾ ಕೇಂದ್ರಗಳ ಮೇಲೆ ದಾಳಿ ನಡೆಸಿದ್ದಾರೆ. ಆ ವೇಳೆ ನಡೆದ ಗುಂಡಿನ ಚಕಮಕಿಯಲ್ಲಿ ಐವರು ಉಗ್ರರು ಹತರಾಗಿದ್ದಾರೆ.

Five terrorists of the Taliban group were killed and four others were injured
ಐವರು ಉಗ್ರರು ಹತರಾ

By

Published : Aug 17, 2020, 6:53 AM IST

ಕಾಬೂಲ್​: ಅಫ್ಘಾನಿಸ್ತಾನದ ಕುನಾರ್‌ನ ಈಶಾನ್ಯ ಪ್ರಾಂತ್ಯದಲ್ಲಿ ತಾಲಿಬಾನ್​ ಹಾಗೂ ಅಫ್ಘಾನ್​ ಪಡೆಗಳ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಐವರು ಉಗ್ರರು ಹತರಾಗಿದ್ದಾರೆ. ಅಫ್ಘಾನ್​ನ ಸೇನಾ ಕಾರ್ಯಾಚರಣೆಯಲ್ಲಿ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಕಳೆದ ರಾತ್ರಿ, ಭಯೋತ್ಪಾದಕರು ಅಫ್ಘಾನಿಸ್ತಾನದ ಭದ್ರತಾ ತಪಾಸಣಾ ಕೇಂದ್ರಗಳ ಮೇಲೆ ದಾಳಿ ನಡೆಸಿದರು. ಈ ವೇಳೆ ಪ್ರತಿದಾಳಿ ನಡೆಸಿದ ಸೇನೆ ಐವರು ತಾಲಿಬಾನ್​ ಭಯೋತ್ಪಾದಕರನ್ನ ಹೊಡೆದುರುಳಿಸಿದ್ದು, ನಾಲ್ವರನ್ನ ಗಂಭೀರವಾಗಿ ಗಾಯಗೊಳಿಸಿದೆ.

ಈ ದಾಳಿಯಲ್ಲಿ ಒಬ್ಬ ನಾಗರಿಕ ಸಹ ಗಾಯಗೊಂಡಿದ್ದಾನೆ ಎಂದು ಅಲ್ಲಿನ ಸೇನಾ ಮೂಲಗಳು ಮಾಹಿತಿ ನೀಡಿವೆ.

ABOUT THE AUTHOR

...view details