ಕ್ಯಾನ್‌ಬೆರಾ: ಶೀಘ್ರದಲ್ಲೇ ಆಸ್ಟ್ರೇಲಿಯಾದಲ್ಲಿನ ಫೇಸ್‌ಬುಕ್ ಬಳಕೆದಾರರ ಸುದ್ದಿಗಳ ವೀಕ್ಷಣೆ ಮತ್ತು ಹಂಚಿಕೆ ಮೇಲೆ ಹೇರಿದ್ದ ನಿರ್ಬಂಧವನ್ನು ಹಿಂಪಡೆಯಲು ನಿರ್ಧರಿಸಿದೆ ಎಂದು ಫೇಸ್‌ಬುಕ್ ತಿಳಿಸಿದೆ.
ಶೀಘ್ರದಲ್ಲೆ ಆಸ್ಟ್ರೇಲಿಯಾದ ಬಳಕೆದಾರರ ಮೇಲೆ ಹೇರಿದ್ದ ನಿರ್ಬಂಧ ತೆಗೆದುಹಾಕಿದ ಫೇಸ್‌ಬುಕ್ - ಆಸ್ಟ್ರೇಲಿಯಾದ ಬಳಕೆದಾರರ ಮೇಲೆ ಹೇರಿದ್ದ ನಿಷೇಧ ತೆಗೆದುಹಾಕಿದ ಫೇಸ್‌ಬುಕ್
ಆಸ್ಟ್ರೇಲಿಯಾದಲ್ಲಿನ ಫೇಸ್‌ಬುಕ್ ಬಳಕೆದಾರರ ಸುದ್ದಿಗಳ ವೀಕ್ಷಣೆ ಮತ್ತು ಹಂಚಿಕೆಯನ್ನು ಶೀಘ್ರವೇ ಪುನಃ ಆರಂಭಿಸಲಾಗುವುದು ಎಂಬುದಾಗಿ ಫೇಸ್‌ಬುಕ್ ತಿಳಿಸಿದೆ.
ಆಸ್ಟ್ರೇಲಿಯಾದ ಬಳಕೆದಾರರ ಮೇಲೆ ಹೇರಿದ್ದ ನಿರ್ಬಂಧ ತೆಗೆದುಹಾಕಿದ ಫೇಸ್‌ಬುಕ್
ಸಚಿವ ಜೋಶ್ ಫ್ರೈಡೆನ್‌ಬರ್ಗ್ ಹಾಗೂ ಫೇಸ್‌ಬುಕ್ ಬಿಡುಗಡೆ ಮಾಡಿರುವ ಜಂಟಿ ಹೇಳಿಕೆಯಲ್ಲಿ, ಸುದ್ದಿಗಳನ್ನು ಹಂಚಿಕೊಂಡಾಗ ಹಣ ಪಾವತಿಸಬೇಕು ಎಂಬ ಷರತ್ತಿನ ಕುರಿತಂತೆ ಇದ್ದ ಮಸೂದೆಯಲ್ಲಿ ಕೆಲವು ತಿದ್ದುಪಡಿಗಳನ್ನು ತರುವ ನಿಟ್ಟಿನಲ್ಲಿ ಸರ್ಕಾರ ಹಾಗೂ ಫೇಸ್‌ಬುಕ್ ಒಮ್ಮತಕ್ಕೆ ಬಂದಿವೆ ಎಂದು ಹೇಳಿದರು.
ಆಸ್ಟ್ರೇಲಿಯಾದಲ್ಲಿನ ಫೇಸ್‌ಬುಕ್ ಬಳಕೆದಾರರ ಸುದ್ದಿಗಳ ವೀಕ್ಷಣೆ ಮತ್ತು ಹಂಚಿಕೆಯನ್ನು ಶೀಘ್ರವೇ ಪುನಃ ಆರಂಭಿಸಲಾಗುವುದು ಎಂಬುದಾಗಿ ಫೇಸ್‌ಬುಕ್ ತಿಳಿಸಿದೆ.