ಬೀಜಿಂಗ್: ಮಂಗಳನ ಬಗ್ಗೆ ಮಾಹಿತಿ ಕಲೆ ಹಾಕುತ್ತಿರುವ ಟಿಯಾನ್ವೆನ್-1 ಪ್ರಸ್ತುತ ಭೂಮಿಯಿಂದ 100 ಮಿಲಿಯನ್ ಕಿ.ಮೀ. ಗಿಂತಲೂ ದೂರದಲ್ಲಿದೆ ಮತ್ತು ಸಾಮಾನ್ಯವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಚೀನಾ ರಾಷ್ಟ್ರೀಯ ಬಾಹ್ಯಾಕಾಶ ಆಡಳಿತ ಪ್ರಕಟಿಸಿದೆ.
ಇದನ್ನೂ ಓದಿ:ಒಲಿಂಪಿಕ್ ರದ್ದತಿಗೆ ಶೇ 30ಕ್ಕೂ ಹೆಚ್ಚು ಜಪಾನಿಗರ ಆಸಕ್ತಿ: ಸಮೀಕ್ಷೆ