ಬೀಜಿಂಗ್ :ಕೊರೊನಾ ತವರು ಎನ್ನಲಾದ ಚೀನಾದಲ್ಲಿ ಐದು ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ ಎಂದು ರಾಷ್ಟ್ರೀಯ ಆರೋಗ್ಯ ಆಯೋಗ ಸೋಮವಾರ ತಿಳಿಸಿದೆ.
ಅವುಗಳಲ್ಲಿ ಬೀಜಿಂಗ್ನ ಲಿಯಾನಿಂಗ್ನಲ್ಲಿ ಮೂರು ಹಾಗೂ ಅನ್ಹುಯಿಯಲ್ಲಿ ಎರಡು ಪ್ರಕರಣಗಳು ವರದಿಯಾಗಿವೆ ಎಂದು ಖಾಸಗಿ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.

ಇನ್ನು, ಹೊರಗಿನಿಂದ ಬಂದವರಲ್ಲಿ 20 ಪ್ರಕರಣ ದಾಖಲಾಗಿವೆ ಎಂದು ಆಯೋಗ ತಿಳಿಸಿದೆ. ಕೋವಿಡ್-19ಗೆ ಸಂಬಂಧಿಸಿದ ಯಾವುದೇ ಹೊಸ ಸಾವುಗಳು ಚೀನಾದಲ್ಲಿ ವರದಿಯಾಗಿಲ್ಲ.
ಚೀನಾದಲ್ಲಿ ಈವರೆಗೆ 90,847 ಕೊರೊನಾ ಪ್ರಕರಣಗಳು ದಾಖಲಾಗಿದ್ದು, 4,636 ಕೊರೊನಾಗೆ ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ.