ಬೀಜಿಂಗ್: ಚೀನಾ ಈಸ್ಟರ್ನ್ ಏರ್‌ಲೈನ್ಸ್ ವಿಮಾನ ತಾಂತ್ರಿಕ ದೋಷದಿಂದ ಗುವಾಂಗ್ ಕ್ಸಿ ಪ್ರದೇಶದಲ್ಲಿ ಇಂದು ಪತನವಾಗಿದೆ. ವಿಮಾನ ಸಂಪೂರ್ಣ ಸುಟ್ಟು ಕರಕಲಾಗಿದ್ದು ಯಾವುದೇ ಪ್ರಯಾಣಿಕರು ಬದುಕುಳಿದಿರುವ ಸಾಧ್ಯತೆ ತೀರಾ ಕಡಿಮೆ ಎಂದೇ ಹೇಳಲಾಗುತ್ತಿದೆ.
ಸಂಪೂರ್ಣವಾಗಿ ನಿಯಂತ್ರಣ ಕಳೆದುಕೊಂಡ ವಿಮಾನವು ವೇಗವಾಗಿ ಆಕಾಶದಿಂದ ಭೂಮಿಯತ್ತ ರಾಕೆಟ್ ಮಾದರಿಯಲ್ಲಿ ಬಂದಪ್ಪಳಿಸಿರುವುದನ್ನು ಈ ಕೆಳಗಿನ ದೃಶ್ಯದಲ್ಲಿ ನೋಡಬಹುದು.