ಇಂಡೋನೇಷಿಯಾ:ಇಂಡೋನೇಷಿಯಾದನಾರ್ಥ್ವೆಸ್ಟ್ನ ಬುಕಿಂಟಿಂಗ್ಗಿ ಎಂಬಲ್ಲಿ ಇಂದು ಬೆಳಗ್ಗೆ 7 ಗಂಟೆಗೆ ಭೂಮಿ ಕಂಪಿಸಿದೆ.
ಇಂಡೋನೇಷಿಯಾದ ಬುಕಿಂಟಿಂಗ್ಗಿಯಲ್ಲಿ 6.2 ತೀವ್ರತೆಯ ಭೂಕಂಪನ - ಇಂಡೋನೇಷಿಯಾದಲ್ಲಿ ನಡುಗಿದ ಭೂಮಿ
ಜಿಯೋಲಾಜಿಕಲ್ ಸರ್ವೇ ಪ್ರಕಾರ, ಈ ಭಾಗದ 66 ಕಿಲೋ ಮೀಟರ್ ಆಳದವರೆಗೆ 6.2 ಪ್ರಮಾಣದಷ್ಟು ಭೂಕಂಪನಗಳು ರಿಕ್ಟರ್ ಮಾಪಕದಲ್ಲಿ ದಾಖಲಾಗಿವೆ.
ತೀವ್ರತೆಯ ಭೂಕಂಪನ
ಜಿಯೋಲಾಜಿಕಲ್ ಸರ್ವೇ ಪ್ರಕಾರ, ಈ ಭಾಗದ 66 ಕಿಲೋ ಮೀಟರ್ ಆಳದವರೆಗೆ 6.2 ಪ್ರಮಾಣದಷ್ಟು ಭೂಕಂಪನಗಳು ರಿಕ್ಟರ್ ಮಾಪಕದಲ್ಲಿ ದಾಖಲಾಗಿವೆ. ಭೂಕಂಪನದ ಬಳಿಕ ಉಂಟಾದ ಸಾವು ನೋವು, ಹಾನಿ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.
ಓದಿ:ರಷ್ಯಾ ದಾಳಿಗೆ ನಾಗರಿಕರು, ಸೈನಿಕರು ಸೇರಿ 137 ಮಂದಿ ಸಾವು: ಉಕ್ರೇನ್ ಅಧ್ಯಕ್ಷ