ಕಾಬೂಲ್ :ಕಳೆದ 24 ಗಂಟೆಯಲ್ಲಿ 215 ಹೊಸ ಸೋಂಕು ಪ್ರಕರಣಗಳು ದೇಶದಲ್ಲಿ ಕಂಡು ಬಂದಿವೆ. ಅಲ್ಲದೇ ಆರೋಗ್ಯ ಸಚಿವ ಫಿರೋಜುದ್ದೀನ್ ಫಿರೋಜ್ ಅವರಿಗೆ ಶುಕ್ರವಾರ ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿದೆ ಎಂದು ಆಫ್ಘಾನ್ ಅಧಿಕಾರಿಗಳು ತಿಳಿಸಿದ್ದಾರೆ.
ಆಫ್ಘಾನ್ ಆರೋಗ್ಯ ಸಚಿವರಲ್ಲೂ ಕಂಡು ಬಂತು 'ಕೊರೊನಾ' ಪಾಸಿಟಿವ್!! - 24 ಗಂಟೆಯಲ್ಲಿ 215 ಹೊಸ ಸೋಂಕು
ಸಾಂಕ್ರಾಮಿಕ ವೈರಸ್‌ನಿಂದ ಹೆಚ್ಚು ಹಾನಿಗೊಳಗಾದ ಮಧ್ಯಪ್ರಾಚ್ಯ ದೇಶವಾದ ಇರಾನ್ನಿಂದ ಸುಮಾರು 2,70,000ಕ್ಕೂ ಹೆಚ್ಚು ಆಫ್ಘಾನ್ ದೇಶದ ನಾಗರಿಕರು ಮನೆಗೆ ಮರಳಿದ್ದಾರೆ.
![ಆಫ್ಘಾನ್ ಆರೋಗ್ಯ ಸಚಿವರಲ್ಲೂ ಕಂಡು ಬಂತು 'ಕೊರೊನಾ' ಪಾಸಿಟಿವ್!! afghan-health-minister-tests-positive-for-coronavirus](https://etvbharatimages.akamaized.net/etvbharat/prod-images/768-512-7114750-1100-7114750-1588934458632.jpg)
ಅಫ್ಘಾನ್ ಆರೋಗ್ಯ ಸಚಿವರಲ್ಲೂ ಕಂಡುಬಂತು 'ಕೊರೊನಾ' ಪಾಸಿಟಿವ್
ಅಲ್ಲೀಗ ಸುಮಾರು 3,700 ಕೊರೊನಾ ಪ್ರಕರಣಗಳು ವರದಿಯಾಗಿವೆ. ಈವರೆಗೆ 100ಕ್ಕೂ ಹೆಚ್ಚು ಸಾವು ಸಂಭವಿಸಿರುವುದಾಗಿ ತಿಳಿದು ಬಂದಿದೆ.