ಜಕಾರ್ತಾ:ಪೂರ್ವ ಇಂಡೋನೇಷ್ಯಾದಲ್ಲಿ ಇಂದು 7.3 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಅಮೆರಿಕದ ಭೂಕಂಪಶಾಸ್ತ್ರಜ್ಞರು ತಿಳಿಸಿದ್ದಾರೆ. ಆದರೆ, ಯಾವುದೇ ಸುನಾಮಿ ಎಚ್ಚರಿಕೆ ನೀಡಿಲ್ಲ.
ಇಂಡೋನೇಷ್ಯಾದಲ್ಲಿ 7.3 ತೀವ್ರತೆಯ ಭೂಕಂಪ.. - undefined
ಇಂಡೋನೇಷ್ಯಾದಲ್ಲಿ ಇಂದು 7.3 ತೀವ್ರತೆಯ ಭೂಕಂಪ ಸಂಭವಿಸಿದ್ದು, ಯಾವುದೇ ಸುನಾಮಿಯ ಭಯವಿಲ್ಲವೆಂದು ಅಮೆರಿಕದ ಭೂಕಂಪಶಾಸ್ತ್ರಜ್ಞರು ತಿಳಿಸಿದ್ದಾರೆ.

ಭೂಕಂಪ
ಸ್ಥಳೀಯ ಸಮಯದ ಪ್ರಕಾರ 11:53 ಕ್ಕೆ ಅಂಬಾನ್ ದ್ವೀಪದ ದಕ್ಷಿಣಕ್ಕೆ 208 ಕಿಲೋಮೀಟರ್ (129 ಮೈಲಿ) ಆಳದಲ್ಲಿ ಭೂಕಂಪ ಸಂಭವಿಸಿದೆ ಎಂದು ಯುಎಸ್ ಭೂವೈಜ್ಞಾನಿಕ ಸಮೀಕ್ಷೆ ತಿಳಿಸಿದೆ.ಭೂಕಂಪನದ ಕೇಂದ್ರ ಬಿಂದು ತುಂಬಾ ಆಳವಾಗಿರುವುದರಿಂದ ಸುನಾಮಿಯ ಬೆದರಿಕೆ ಇಲ್ಲ ಎಂದು ಪೆಸಿಫಿಕ್ ಸುನಾಮಿ ಎಚ್ಚರಿಕೆ ಕೇಂದ್ರ ತಿಳಿಸಿದೆ.