ಉತ್ತರ ನಿಕೋಸಿಯಾ(ಉತ್ತರ ಸೈಪ್ರಸ್):ಉತ್ತರ ಸೈಪ್ರಸ್‌ನ ಉತ್ತರ ನಿಕೋಸಿಯಾದಲ್ಲಿ ಇಂದು 6.4 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ.
ಉತ್ತರ ಸೈಪ್ರಸ್‌ನ ನಿಕೋಸಿಯಾದಲ್ಲಿ 6.4 ತೀವ್ರತೆಯ ಭೂಕಂಪ - ಯಾವುದೇ ಸಾವು ನೋವು ದಾಖಲಾಗಿಲ್ಲ
ಉತ್ತರ ನಿಕೋಸಿಯಾದ ಪಶ್ಚಿಮದ 137 ಕಿಲೋಮೀಟರ್ ದೂರದಲ್ಲಿ ಭೂಮಿ ಕಂಪಿಸಿದೆ. ಭೂಕಂಪದ ಕೇಂದ್ರಬಿಂದು ಸುಮಾರು 10 ಕಿ.ಮೀ ಆಳದಲ್ಲಿ ದಾಖಲಾಗಿದೆ ಎಂದು ತಿಳಿದುಬಂದಿದೆ.
ಭೂಕಂಪನ
ಉತ್ತರ ನಿಕೋಸಿಯಾದ ಪಶ್ಚಿಮದ 137 ಕಿಲೋಮೀಟರ್ ದೂರದಲ್ಲಿ ಭೂಮಿ ಕಂಪಿಸಿದೆ. ಭೂಕಂಪದ ಕೇಂದ್ರಬಿಂದು ಸುಮಾರು 10 ಕಿ.ಮೀ ಆಳದಲ್ಲಿ ದಾಖಲಾಗಿದೆ. ಇಲ್ಲಿಯವರೆಗೆ ಯಾವುದೇ ಅನಾಹುತದ ವರದಿ ದಾಖಲಾಗಿಲ್ಲ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.
ಇದನ್ನೂ ಓದಿ:ಕೊರೊನಾ, ಹವಾಮಾನ ಬದಲಾವಣೆ ವಿರುದ್ಧ ಭಾರತ - ಅಮೆರಿಕ ಜಂಟಿ ಹೋರಾಟ: ಶ್ವೇತಭವನ