ಜಕಾರ್ತಾ (ಇಂಡೋನೇಷ್ಯಾ): ಇಂಡೋನೇಷ್ಯಾದ ಪೂರ್ವ ಪ್ರಾಂತ್ಯದಲ್ಲಿ ಭೂಮಿ ಕಂಪಿಸಿದೆ.
ಪೂರ್ವ ಇಂಡೋನೇಷ್ಯಾದಲ್ಲಿ 5.8 ತೀವ್ರತೆಯ ಭೂಕಂಪ - earthquake in Indonesia latest news
ಇಂಡೋನೇಷ್ಯಾದಲ್ಲಿ 5.8 ತೀವ್ರತೆಯ ಭೂಕಂಪನ ಸಂಭವಿಸಿದೆ.
ಪೂರ್ವ ಇಂಡೋನೇಷ್ಯಾದಲ್ಲಿ 5.8 ತೀವ್ರತೆಯ ಭೂಕಂಪನ
5.8 ತೀವ್ರತೆಯ ಭೂಕಂಪನ ಸಂಭವಿಸಿದೆ ಎಂದು ಹವಾಮಾನ ಮತ್ತು ಭೂ ಭೌತಶಾಸ್ತ್ರ ಇಲಾಖೆ ತಿಳಿಸಿದೆ. ಜಕಾರ್ತಾದಲ್ಲಿ ಸಂಭವಿಸಿದ ಭೂಕಂಪನದ ಕೇಂದ್ರ ಬಿಂದು ವಾಯುವ್ಯ ಮಾಲುಕು ತೆಂಗಾರ ಜಿಲ್ಲೆಯಲ್ಲಿ ದಾಖಲಾಗಿದೆ.
ಇದನ್ನೂ ಓದಿ:ಜಮ್ಮು-ಕಾಶ್ಮೀರ, ಲಡಾಖ್ನಲ್ಲಿ ಲಘು ಭೂಕಂಪ