ಡಿಗೋಸ್(ಫಿಲಿಫೈನ್ಸ್):ವಿಲಕ್ಷಣ ಪ್ರಕರಣವೊಂದರಲ್ಲಿ ಇಬ್ಬರು ಅಪ್ರಾಪ್ತರು 84ರ ವೃದ್ಧೆಯ ಶವವನ್ನು ಹೊರತೆಗೆದು ಅತ್ಯಾಚಾರಗೈದ ಘಟನೆ ಫಿಲಿಫೈನ್ಸ್ನಲ್ಲಿ ವರದಿಯಾಗಿದೆ.
ವಿಲಕ್ಷಣ..! 84ರ ಅಜ್ಜಿಯ ಮೃತದೇಹ ಹೊರತೆಗೆದು ಅತ್ಯಾಚಾರಗೈದ ಅಪ್ರಾಪ್ತರು..! - ಅಜ್ಜಿಯ ಅತ್ಯಾಚಾರ
ದಫನ ಮಾಡಿದ ಮಾರನೇ ದಿನ ಇಸಾಬೆಲ್ ಕುಟುಂಬಸ್ಥರು ಸ್ಮಶಾನ ಭೇಟಿ ನೀಡಿದ ವೇಳೆ ಮೃತದೇಹ ಹೊರಗಡೆ ಇತ್ತಲ್ಲದೆ, ಬಟ್ಟೆಗಳು ಸಂಪೂರ್ಣ ಅಸ್ತವ್ಯಸ್ತವಾಗಿತ್ತು.
ಅಜ್ಜಿಯ ಮೃತದೇಹ ಹೊರತೆಗೆದು ಅತ್ಯಾಚಾರಗೈದ ಅಪ್ರಾಪ್ತರು
ಸೆಪ್ಟೆಂಬರ್ 29ರಂದು ಡಿಗೋಸ್ ನಗರದಲ್ಲಿ 84 ವರ್ಷದ ಇಸಾಬೆಲ್ ಬಾಸ್ಟಾಸ್ ಎನ್ನುವಾಕೆ ಮೃತಪಟ್ಟಿದ್ದಳು. ಆಕೆಯನ್ನು ಕುಟುಂಬಸ್ಥರು ಸ್ಮಶಾನದಲ್ಲಿ ದಫನ ಮಾಡಿದ್ದರು. ಆದರೆ,ದಫನ ಮಾಡಿದ ಮಾರನೇ ದಿನ ಇಸಾಬೆಲ್ ಕುಟುಂಬಸ್ಥರು ಸ್ಮಶಾನ ಭೇಟಿ ನೀಡಿದ ವೇಳೆ ಮೃತದೇಹ ಹೊರಗಡೆ ಇತ್ತಲ್ಲದೆ, ಬಟ್ಟೆಗಳು ಸಂಪೂರ್ಣ ಅಸ್ತವ್ಯಸ್ತವಾಗಿತ್ತು.
ತಕ್ಷಣವೇ ಸ್ಥಳೀಯ ಪೊಲೀಸರಿಗೆ ಇಸಾಬೆಲ್ ಕುಟುಂಬಸ್ಥರು ದೂರು ನೀಡಿದ್ದಾರೆ. ಪ್ರಕರಣವನ್ನು ಕೈಗೆತ್ತಿಕೊಂಡಿರುವ ಪೊಲೀಸರು ಇಬ್ಬರು ಅಪ್ರಾಪ್ತರನ್ನು ಬಂಧಿಸಿದ್ದಾರೆ. ಸದ್ಯ ತನಿಖೆ ಪ್ರಗತಿಯಲ್ಲಿದೆ.