ನ್ಯೂಯಾರ್ಕ್: ಚೀನಾದೊಂದಿಗೆ ಲಡಾಕ್ ಗಾಲ್ವಾನ್ನಲ್ಲಿ ಸಂಭವಿಸಿದ ಮಲ್ಲಯುದ್ಧದಲ್ಲಿ ಪ್ರಾಣ ಕಳೆದುಕೊಂಡ 20 ಯೋಧರಿಗೆ ಅಮೆರಿಕ ಸಂತಾಪ ಸೂಚಿಸಿದೆ.
ಚೀನಾದೊಂದಿಗಿನ ಮಲ್ಲಯುದ್ಧದಲ್ಲಿ ಯೋಧರ ವೀರಮರಣ: ಅಮೆರಿಕ ಸಂತಾಪ - china-india war
ಚೀನಾದೊಂದಿಗಿನ ಗಡಿ ಘರ್ಷಣೆಯಲ್ಲಿ ಹುತಾತ್ಮರಾದ ಯೋಧರ ಬಗ್ಗೆ ಸಂತಾಪ ವ್ಯಕ್ತಪಡಿಸಿರುವ ವಿದೇಶಾಂಗ ಸಚಿವ ಮೈಕ್ ಪಾಂಪಿಯೋ, ಹುತಾತ್ಮ ಯೋಧರ ಕುಟುಂಬಗಳಿಗೆ ಧೈರ್ಯ ತುಂಬಿದ್ದಾರೆ.

ಅಮೆರಿಕ ಸಂತಾಪ
ಚೀನಾದೊಂದಿಗಿನ ಗಡಿ ಘರ್ಷಣೆ ಬಗ್ಗೆ ಮಾತನಾಡಿರುವ ಅಮೆರಿಕ ವಿದೇಶಾಂಗ ಸಚಿವ ಮೈಕ್ ಪಾಂಪಿಯೋ, ಗಡಿಯಲ್ಲಿ ಚೀನಾ ದಾಳಿಯಿಂದ ಸಾವಿಗೀಡಾದ ಯೋಧರ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದಾರೆ.
ಯೋಧರ ಕುಟುಂಬಗಳಿಗೆ ದುಃಖ ಭರಿಸುವ ಶಕ್ತಿ ಬರಲಿ ಎಂದು ಸಾಂತ್ವನ ಹೇಳಿದ್ದಾರೆ.
Last Updated : Jun 19, 2020, 9:49 AM IST