ವಾಷಿಂಗ್ಟನ್:ಸಂಜೆ ಸುಮಾರು ಆರು ಗಂಟೆಗೆ ಸ್ಥಳೀಯ ನ್ಯೂಸ್ ಚಾನೆಲ್ನಲ್ಲಿ ಇಬ್ಬರು ಆ್ಯಂಕರ್ಗಳು ನಗರ ಹವಾಮಾನ ಸಮಾಚಾರ ವಿಶ್ಲೇಷಿಸುತ್ತಿದ್ದರು. ಸ್ವಲ್ಪ ಸಮಯದ ಬಳಿಕ ವೀಕ್ಷಕರಿಗೆ ಆಘಾತವಾಗಿದೆ.
ಹೌದು, ಕುಟುಂಬ ಸದಸ್ಯರು ನ್ಯೂಸ್ ಚಾನೆಲ್ನಲ್ಲಿ ವೆದರ್ ರಿಪೋರ್ಟ್ ನೋಡುತ್ತಿರುವಾಗಲೇ ಅಶ್ಲೀಲ ವಿಡಿಯೋ ಪ್ರಸಾರವಾಗಿದೆ. ಅಮೆರಿಕಾಗೆ ಸೇರಿದ ಟಿವಿ ಬ್ರಾಡ್‌ಕಾಸ್ಟಿಂಗ್ ಸಂಸ್ಥೆಯ ‘ಕ್ರೇಮ್ 2’ ನ್ಯೂಸ್ ಚಾನೆಲ್ನಲ್ಲಿ ಸಂಜೆ ಆರು ಗಂಟೆಯ ಬುಲೆಟಿನ್ನಲ್ಲಿ 13 ಸೆಕೆಂಡ್ಗಳ ಅಶ್ಲೀಲ ವಿಡಿಯೋ ಪ್ರಸಾರವಾಗಿದೆ.