ಕರ್ನಾಟಕ

karnataka

ETV Bharat / international

ಜಾರ್ಜ್‌ ಫ್ಲಾಯ್ಡ್‌ ಹತ್ಯೆಗೆ ಖಂಡನೆ.. ವ್ಯಾಟಿಕನ್‌ ಸಿಟಿಯಲ್ಲಿ ವಿಶೇಷ ಪ್ರಾರ್ಥನೆ - ವ್ಯಾಟಿಕನ್‌

ಉನ್ನತ ಶ್ರೇಣಿಯ ಕಾರ್ಡಿನಲ್ ಕೇವಿನ್‌ ಫೆರೆಲ್‌, ಪೊಲೀಸರು ಜಾರ್ಜ್‌ ಫ್ಲಾಯ್ಡ್‌ ಅವರನ್ನು ಹತ್ಯೆ ಮಾಡಿದ ಘಟನೆಗೆ ವ್ಯಾಪಕ ಖಂಡನೆ ವ್ಯಕ್ತವಾಗ್ತಿದೆ.

us-cardinal-at-vatican-prays-for-floyd-and-americas-future
ಜಾರ್ಜ್‌ ಫ್ಲಾಯ್ಡ್‌ ಹತ್ಯೆಗೆ ಖಂಡನೆ; ವ್ಯಾಟಿಕನ್‌ ಸಿಟಿಯಲ್ಲಿ ವಿಶೇಷ ಪ್ರಾರ್ಥನೆ

By

Published : Jun 6, 2020, 3:50 PM IST

ರೋಮ್‌ :ಅಮೆರಿಕಾದಲ್ಲಿ ನಡೆದ ಕರಿಯರ ಮೇಲಿನ ದಾಳಿಗೆ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ. ಕ್ರೈಸ್ತರ ಪವಿತ್ರ ನಗರ ವ್ಯಾಟಿಕನ್‌ನಲ್ಲಿ ಜಾರ್ಜ್‌ ಫ್ಲಾಯ್ಡ್‌ ಆತ್ಮಕ್ಕೆ ಶಾಂತಿ ಕೋರಿ ನಿನ್ನೆ ಪ್ರಾರ್ಥನೆ ಸಲ್ಲಿಸಲಾಗಿದೆ. ಅಮೆರಿಕದ ಉನ್ನ ಶ್ರೇಣಿಯ ಕಾರ್ಡಿನಲ್ ಕೇವಿನ್‌ ಫೆರೆಲ್‌, ಪೊಲೀಸರು ಜಾರ್ಜ್‌ ಫ್ಲಾಯ್ಡ್‌ ಅವರನ್ನು ಹತ್ಯೆ ಮಾಡಿದ ಘಟನೆ ಖಂಡಿಸಿದ್ದು, ಅಮೆರಿಕಾದ ಕಾನೂನಿನಲ್ಲಿರುವ ಕ್ರೈಸ್ತ ಧರ್ಮದ ನಿಯಮಗಳು ಕಪ್ಪು ಜನರಿಗೆ ಅನ್ವಯ ಆಗುತ್ತಿಲ್ಲ ಎಂದಿದ್ದಾರೆ.

ABOUT THE AUTHOR

...view details