ವಾಷಿಂಗ್ಟನ್ (ಯುಎಸ್) :ತಾಲಿಬಾನ್ ಜೊತೆಗಿನ ಶಾಂತಿ ಒಪ್ಪಂದವನ್ನು ಅನುಮೋದಿಸಲು ವಿಶ್ವ ಸಂಸ್ಥೆಯ ಭದ್ರತಾ ಸಭೆಯಲ್ಲಿ ಒಪ್ಪಂದದ ಪರವಾಗಿ ಮತದಾನ ಮಾಡುವಂತೆ ಅಮೆರಿಕ ಕರೆ ನೀಡಿದೆ.
ತಾಲಿಬಾನ್ ಜೊತೆಗಿನ ಶಾಂತಿ ಒಪ್ಪಂದದ ಪರ ಮತ ಚಲಾಯಿಸುವಂತೆ ಯುಎಸ್ ಕರೆ - Taliban peace deal
ಎರಡು ದಶಕಗಳ ಸಮರದ ಬಳಿಕ ಅಮೆರಿಕ ತಾಲಿಬಾನ್ ಜೊತೆ ಫೆ.29ರಂದು ಶಾಂತಿ ಒಪ್ಪಂದ ಮಾಡಿಕೊಂಡಿತ್ತು. ಈ ಕುರಿತು ವಿಶ್ವ ಸಂಸ್ಥೆ ಭದ್ರತಾ ಮಂಡಳಿಯಲ್ಲಿ ಸಭೆ ನಡೆದು ಬಳಿಕ ಮತದಾನದ ನಿರ್ಣಯ ಕೈಗೊಳ್ಳಲಾಗಿದೆ.
![ತಾಲಿಬಾನ್ ಜೊತೆಗಿನ ಶಾಂತಿ ಒಪ್ಪಂದದ ಪರ ಮತ ಚಲಾಯಿಸುವಂತೆ ಯುಎಸ್ ಕರೆ Taliban peace deal](https://etvbharatimages.akamaized.net/etvbharat/prod-images/768-512-6355860-thumbnail-3x2-hrs.jpg)
ತಾಲೀಬಾನ್ ಶಾಂತಿ ಒಪ್ಪಂದ
ಎರಡು ದಶಕಗಳ ಸಮರದ ಬಳಿಕ ಅಮೆರಿಕ ತಾಲಿಬಾನ್ ಜೊತೆ ಫೆ.29ರಂದು ಶಾಂತಿ ಒಪ್ಪಂದ ಮಾಡಿಕೊಂಡಿತ್ತು. ಈ ಕುರಿತು ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಸಭೆ ನಡೆದು ಬಳಿಕ ಮತದಾನದ ನಿರ್ಣಯ ಕೈಗೊಳ್ಳಲಾಗಿದೆ.
ಈ ಐತಿಹಾಸಿಕ ಒಪ್ಪಂದ ಪರವಾಗಿ ಮತದಾನ ಮಾಡಿ, ಅಪ್ಘಾನಿಸ್ತಾನಲ್ಲಿ ಶಾಂತಿ ನೆಲೆಸಲು ಈ ಒಪ್ಪಂದ ನೆರವಾಗಲಿದೆ ಎಂದು ಯುಎಸ್ ಕೇಳಿಕೊಂಡಿದೆ.
Last Updated : Mar 10, 2020, 12:22 PM IST