ನ್ಯೂಯಾರ್ಕ್:ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜಾರ್ಜಿಯಾ ರಾಜ್ಯ ಕಾರ್ಯದರ್ಶಿಗೆ ದೂರವಾಣಿ ಕರೆ ಮಾಡಿರುವುದು ಅವರ "ಅಧಿಕಾರದ ದುರುಪಯೋಗ" ಎಂದು ಯುಎಸ್ ಉಪಾಧ್ಯಕ್ಷರಾಗಿ ಚುನಾಯಿತರಾಗಿರುವ ಕಮಲಾ ಹ್ಯಾರಿಸ್ ಹೇಳಿದ್ದಾರೆ.
ಟ್ರಂಪ್ ವಿರುದ್ಧ ಅಧಿಕಾರ ದುರುಪಯೋಗದ ಆರೋಪ ಮಾಡಿದ ಕಮಲಾ ಹ್ಯಾರಿಸ್ - ಯುನೈಟೆಡ್ ಸ್ಟೇಟ್ಸ್ ಚುನಾವಣೆ
ಡೊನಾಲ್ಡ್ ಟ್ರಂಪ್ ಜಾರ್ಜಿಯಾ ರಾಜ್ಯ ಕಾರ್ಯದರ್ಶಿಗೆ ದೂರವಾಣಿ ಕರೆ ಮಾಡಿರುವುದು ಅವರ ಅಧಿಕಾರದ ದುರುಪಯೋಗ ಎಂದು ಕಮಲಾ ಹ್ಯಾರಿಸ್ ಹೇಳಿದ್ದಾರೆ.
kamala harris
ಜಾರ್ಜಿಯಾದ ರಾಜ್ಯ ಕಾರ್ಯದರ್ಶಿ ಬ್ರಾಡ್ ರಾಫೆನ್ಸ್ಪೆರ್ಗರ್ಗೆ ಕರೆ ಮಾಡಿದ ಡೊನಾಲ್ಡ್ ಟ್ರಂಪ್, ಕೆಲವೊಂದು ಸುಳ್ಳು ವಿಷಯಗಳನ್ನು ಪ್ರತಿಪಾದಿಸಿದ್ದು, ನಕಲಿ ಆರೋಪಗಳನ್ನು ಮಾಡಿದ್ದಾರೆ ಎಂದು ಟ್ರಂಪ್ ಹೇಳಿದ್ದಾರೆಂದು ಕಮಲಾ ಹ್ಯಾರಿಸ್ ಪ್ರತಿಪಾದಿಸಿದ್ದಾರೆ.
ಇದು ಟ್ರಂಪ್ ಅವರ ಹತಾಶೆಯ ಧ್ವನಿಯಾಗಿದ್ದು, ಚುನಾವಣೆಯಲ್ಲಿ ಯಾವುದೇ ವ್ಯಾಪಕ ವಂಚನೆ ನಡೆದಿಲ್ಲ ಎಂದು ಮತ್ತೆ ಸ್ಪಷ್ಟಪಡಿಸಿದ್ದಾರೆ.
TAGGED:
kamala harris news