ಕರ್ನಾಟಕ

karnataka

ETV Bharat / international

ಹೈವೇಯಲ್ಲಿಯೇ ವಿಮಾನ ತುರ್ತು ಲ್ಯಾಂಡಿಂಗ್!: ವಿಡಿಯೋ - ವಿಮಾನದ ತುರ್ತು ಲ್ಯಾಂಡಿಂಗ್

ಹಾರಾಟದ ಸಮಯದಲ್ಲಿ ವಿಮಾನ ಎಂಜಿನ್​​​​​ನಲ್ಲಿ ತೊಂದರೆ ಕಂಡು ಬಂದಿದೆ. ಇದನ್ನು ಗಮನಿಸಿದ ಪೈಲಟ್ ತಕ್ಷಣವೇ ವಿಮಾನವನ್ನ ಹೈವೇಯಲ್ಲಿ ಸುರಕ್ಷಿತವಾಗಿ ಲ್ಯಾಂಡಿಂಗ್ ಮಾಡಿದ್ದಾರೆ.

plane
plane

By

Published : Jul 4, 2020, 7:33 AM IST

ಲೂಯಿಸಿಯಾನ (ಯು.ಎಸ್):ಎಂಜಿನ್​​​​​​ನಲ್ಲಿ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ಇಲ್ಲಿನ ಹೈವೇಯಲ್ಲೇ ಪೈಲಟ್ ವಿಮಾನವನ್ನು ತುರ್ತು ಲ್ಯಾಂಡಿಂಗ್ ಮಾಡಿದ್ದಾರೆ.

ಹಾರಾಟದ ಸಮಯದಲ್ಲಿ ವಿಮಾನದ ಎಂಜಿನ್​​ನಲ್ಲಿ ದೋಷ ಕಂಡುಬಂದಿದೆ. ಇದನ್ನು ತಕ್ಷಣ ಅರಿತುಕೊಂಡ ಪೈಲಟ್ ಹೋವಿ ಗೈಡ್ರಿ ಹೈವೇಯಲ್ಲಿಯೇ ವಿಮಾನವನ್ನ ಸುರಕ್ಷಿತವಾಗಿ ಲ್ಯಾಂಡಿಂಗ್ ಮಾಡಿದ್ದಾರೆ.

ಲ್ಯಾಂಡಿಂಗ್ ಮಾಡುವ ಮುನ್ನ ಪೈಲಟ್ ಒಂದು ಗಂಟೆ ಕಾಲ ಹಾರಾಟ ನಡೆಸಿದ್ದರು. ಒಂದು ಗಂಟೆ ಹಾರಾಟದ ಬಳಿಕ ಹಾಗೂ ಅದು 2,000 ಅಡಿ ಎತ್ತರದಲ್ಲಿ ಹಾರಾಟ ನಡೆಸುತ್ತಿದ್ದಾಗ ಇಂಜಿನ್​ನಲ್ಲಿ ದೋಷ ಕಂಡು ಬಂದಿತ್ತು. ಇದನ್ನು ಅರಿತ ಪೈಲಟ್​ ತಮ್ಮ ಜಾಣ್ಮೆಯಿಂದ ಹೈವೇ ಯಲ್ಲಿಯೇ ಸುರಕ್ಷಿತ ಲ್ಯಾಂಡಿಂಗ್​ ಮಾಡಿ ಜೀವ ಉಳಿಸಿದ್ದಾರೆ.

ABOUT THE AUTHOR

...view details