ಮಿನ್ನೇಸೋಟ(ಅಮೆರಿಕ) : ಮೂನೆ ಎಂ 20 (Mooney M20) ಸಿಂಗಲ್ ಇಂಜಿನ್ ವಿಮಾನವು ಮಿನ್ನೇಸೋಟ ರಾಜ್ಯದ ವಿಕ್ಟೋರಿಯಾ ನಗರದಲ್ಲಿ ಜನರು ಇಲ್ಲದ ಮನೆಗೆ ಅಪ್ಪಳಿಸಿದ್ದು, ಹಲವು ಮಂದಿ ಮೃತಪಟ್ಟಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಸಿಬಿಎಸ್ ಮಿನ್ನೇಸೋಟ ಬ್ರಾಡ್ಕಾಸ್ಟರ್ ಪ್ರಕಾರ, ಈ ಘಟನೆ ಶನಿವಾರ ಸುಮಾರು ರಾತ್ರಿ 10:40ಕ್ಕೆ ನಡೆದಿದ್ದು, ಅಪಘಾತಕ್ಕೀಡಾದ ವಿಮಾನ ಅಲೆಕ್ಸಾಂಡ್ರಿಯಾ ಮುನ್ಸಿಪಲ್ ವಿಮಾನ ನಿಲ್ದಾಣದಿಂದ ಈಡನ್ ಪ್ರೈರಿಯಲ್ಲಿರುವ ಫ್ಲೈಯಿಂಗ್ ಕ್ಲೌಡ್ ಏರ್ಪೋರ್ಟ್ಗೆ ಹೊರಟಿತ್ತು ಎನ್ನಲಾಗ್ತಿದೆ.