ಷಾರ್ಲೆಟ್:ಅಮೆರಿಕಾಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎರಡನೇ ಬಾರಿಗೆ ಅಧ್ಯಕ್ಷ ಸ್ಥಾನ ಸ್ಪರ್ಧೆಗೆ ನಾಮ ನಿರ್ದೇಶನಗೊಂಡಿದ್ದಾರೆ.
ಅಮೆರಿಕಾ ಅಧ್ಯಕ್ಷೀಯ ಚುನಾವಣೆ: ಎರಡನೇ ಬಾರಿ ಸ್ಪರ್ಧೆಗೆ ಟ್ರಂಪ್ ನಾಮನಿರ್ದೇಶನ - Republicans formally nominate Trump
ರಿಪಬ್ಲಿಕನ್ ಪಕ್ಷವು ಸೋಮವಾರ ಔಪಚಾರಿಕವಾಗಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಶ್ವೇತಭವನದಲ್ಲಿ ಅಧ್ಯಕ್ಷ ಸ್ಥಾನಕ್ಕೆ 2ನೇ ಬಾರಿಗೆ ನಾಮನಿರ್ದೇಶನ ಮಾಡಿದೆ.
ಎರಡನೇ ಬಾರಿ ಅಧ್ಯಕ್ಷ ಸ್ಥಾನಕ್ಕೆ ಟ್ರಂಪ್ ನಾಮನಿರ್ದೇಶನ..
ರಿಪಬ್ಲಿಕನ್ ಪಕ್ಷವು ಸೋಮವಾರ ಔಪಚಾರಿಕವಾಗಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಶ್ವೇತಭವನದಲ್ಲಿ ಎರಡನೇ ಬಾರಿಗೆ ನಾಮನಿರ್ದೇಶನ ಮಾಡಿತು.
ಟ್ರಂಪ್ 2ನೇ ಅವಧಿಗೆ ಅರ್ಹರು ಎಂದು ಅಮೆರಿಕಾದ ಜನರಿಗೆ ಮನವರಿಕೆ ಮಾಡಲು ಚಾರ್ಲೊಟ್‌ನಲ್ಲಿ ನಡೆದ ಸ್ಕೇಲ್-ಡೌನ್ ಸಮಾವೇಶದಲ್ಲಿ ಅವರನ್ನು ಮರು ಆಯ್ಕೆ ಮಾಡಲು ರಿಪಬ್ಲಿಕನ್ ಪಕ್ಷ ಸಿದ್ಧವಾಗಿದೆ.