ಕರ್ನಾಟಕ

karnataka

ETV Bharat / international

ಮತ್ತೇರಿದ ಮದನಾರಿ: ಕೈದಿ ಜೊತೆ ಕಾಮಕ್ರೀಡೆ.. ಜೈಲು ಸೇರಿದ ಮಹಿಳಾ ಜೈಲಾಧಿಕಾರಿ - ಟೀನಾ ಗೊನ್ಜಾಲೆಜ್‌ ಪ್ರಕರಣ

ಜೈಲಿನ ಇತರೆ 11 ಕೈದಿಗಳ ಎದುರಿಗೇ ತನ್ನ ಪ್ಯಾಂಟ್​ ಅನ್ನು ಕತ್ತರಿಸಿಕೊಂಡು ಓರ್ವ ಕೈದಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ ಮಹಿಳಾ ಜೈಲು ಅಧಿಕಾರಿಗೆ ಯುಎಸ್​​ ನ್ಯಾಯಾಲಯವು ಏಳು ತಿಂಗಳ ಜೈಲು ಶಿಕ್ಷೆ ವಿಧಿಸಿದೆ.

prison officer
ಮತ್ತೇರಿದ ಮದನಾರಿ

By

Published : Jul 6, 2021, 9:55 AM IST

ಕ್ಯಾಲಿಫೋರ್ನಿಯಾ(ಅಮೆರಿಕ): ಕ್ಯಾಲಿಫೋರ್ನಿಯಾದಲ್ಲಿ ಮಹಿಳಾ ಪೊಲೀಸ್​ ಅಧಿಕಾರಿಯೊಬ್ಬರು ಕಾನೂನು ನಿಯಮಗಳನ್ನು ಗಾಳಿಗೆ ತೂರಿ ಸಮವಸ್ತ್ರದಲ್ಲಿಯೇ ಓರ್ವ ಕೈದಿ ಜೊತೆ ಲೈಂಗಿಕ ಕ್ರಿಯೆ ನಡೆಸಿ ಇದೀಗ 7 ತಿಂಗಳುಗಳ ಜೈಲುಶಿಕ್ಷೆಗೆ ಗುರಿಯಾಗಿದ್ದಾರೆ.

ಪ್ರೆಸ್ನೊ ಕೌಂಟಿ ಠಾಣೆಯ ಕರೆಕ್ಷನ್ ಅಧಿಕಾರಿ ಟೀನಾ ಗೊನ್ಜಾಲೆಜ್‌(26) ಎಂಬುವರು ಜೈಲಿನಲ್ಲಿದ್ದ ಇತರೆ 11 ಕೈದಿಗಳ ಕಣ್ಣುದುರೇ ಓರ್ವ ಕೈದಿ ಜೊತೆ ಅಸಭ್ಯವಾಗಿ ವರ್ತಿಸದ್ದಲ್ಲದೇ ಆತನೊಂದಿಗೆ ಲೈಂಗಿಕ ಸಂಪರ್ಕ ನಡೆಸಲು ತನ್ನ ಪ್ಯಾಂಟ್​​ ಅನ್ನೇ ಕತ್ತರಿಸಿಕೊಂಡಿದ್ದಾಳೆ ಎಂದು ಸ್ಥಳೀಯ ದಿ ಫ್ರೆನ್ಸೊ ಬೀ ಸುದ್ದಿಸಂಸ್ಥೆ ವರದಿ ಮಾಡಿದೆ.

2016ರಿಂದ ಕೌಂಟಿ ಜೈಲಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಟೀನಾ, ಬೇಕಿನಿಸಿದಾಗಲೆಲ್ಲಾ ಜೈಲಿನಲ್ಲಿ ಕೈದಿಗಳ ಜೊತೆ ಅಶ್ಲೀಲವಾಗಿ ಲೈಂಗಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾಳೆ ಎನ್ನಲಾಗ್ತಿದೆ. ಅವಳು ಕೈದಿಗಳಿಗೆ ಮೊಬೈಲ್​ ಫೋನ್ ಮತ್ತು ರೇಜರ್​​ಗಳನ್ನು ಸರಬರಾಜು ಮಾಡಿದ್ದಳು ಎನ್ನಲಾಗ್ತಿದೆ.

ಫೋನ್​ನಲ್ಲಿ ಅವರೊಂದಿಗೆ ಅಶ್ಲೀಲವಾಗಿ ಮಾತನಾಡಿದ್ದೇನೆ ಮತ್ತು ತಾನು ಮಾಡಿದ ಅಪರಾಧಗಳ ಬಗ್ಗೆ ಹೆಮ್ಮೆಪಡುತ್ತೇನೆ ಎಂದು ಆಕೆ ಹೇಳಿಕೊಂಡಿದ್ದಾಳೆ. ಆಕೆಯ ವರ್ತನೆಯ ಬಗ್ಗೆ ಕೇಳಿ ನ್ಯಾಯಾಧೀಶರೇ ಆಘಾತಕ್ಕೊಳಗಾಗಿದ್ದಾರೆ. ‘ನೀವು ಬಹಳ ಕೆಟ್ಟದಾಗಿ ವರ್ತಿಸಿದ್ದೀರಿ. ನಿಮ್ಮ ವೃತ್ತಿಜೀವನವ ಹಾಳಾಗಲಿದೆ ಎಂದಿದ್ದಾರೆ.

ಇದನ್ನೂ ಓದಿ:ಬೆಳಗಿನ ಶೌಚಕ್ಕೆ ಗಡಿಬಿಡಿ ಬೇಡ.. ಕಮೋಡ್‌ನಿಂದ ಧುತ್ತೆಂದು ಬಂದು ವ್ಯಕ್ತಿಯ ಗುದದ್ವಾರಕ್ಕೆ ಕಚ್ಚಿದೆ ಹೆಬ್ಬಾವು!

ಹಿಂದಿನ ಅಪರಾಧಗಳ ಕುರಿತಾದ ಸರಿಯಾದ ಸಾಕ್ಷಿಗಳು ಕೊರತೆಯಿಂದಾಗಿ ಅವಳ ಶಿಕ್ಷೆಯನ್ನು ಕಡಿಮೆ ಮಾಡಲಾಗಿದೆ. ಏಳು ತಿಂಗಳ ಜೈಲು ಶಿಕ್ಷೆಯನ್ನಷ್ಟೇ ವಿಧಿಸಲಾಗಿದೆ.

ABOUT THE AUTHOR

...view details