ವಾಷಿಂಗ್ಟನ್/ಹೈದರಾಬಾದ್:50ನೇ ಭೂ ದಿನದಂದು, ನಾಸಾ ಕಳೆದ 50 ವರ್ಷಗಳ ಭೂ ದಿನವನ್ನು ವಿವರಿಸುವ ವಿಡಿಯೋವೊಂದನ್ನು ಬಿಡುಗಡೆ ಮಾಡಿದೆ.
ವಿಶ್ವ ಭೂ ದಿನ: ವಿಶೇಷ ವಿಡಿಯೋ ಬಿಡುಗಡೆ ಮಾಡಿದ ನಾಸಾ - ವಿಶೇಷ ವೀಡಿಯೋ ಬಿಡುಗಡೆ ಮಾಡಿದ ನಾಸಾ
ವಿಶ್ವ ಭೂ ದಿನಾಚರಣೆಯ ಹಿನ್ನೆಲೆಯಲ್ಲಿ, ಕಳೆದ 50 ವರ್ಷಗಳ ಭೂ ದಿನದ ನಾಸಾ ವಿಡಿಯೋ ಬಿಡುಗಡೆ ಮಾಡಿದೆ.
earth day
ಪ್ರಶ್ನೋತ್ತರ ಅಧಿವೇಶನದಲ್ಲಿ ಜನರು ಭಾಗವಹಿಸಬಹುದು ಎಂದು ನಾಸಾ ಟ್ವೀಟ್‌ನಲ್ಲಿ ಪ್ರಕಟಿಸಿದೆ.
ಭೂಮಿಯ ನೈಸರ್ಗಿಕ ವ್ಯವಸ್ಥೆಗಳನ್ನು ಗಮನಿಸಲು ಮತ್ತು ಅಧ್ಯಯನ ಮಾಡಲು ನಾಸಾ ಹೊಸ ಮಾರ್ಗಗಳನ್ನು ಅಭಿವೃದ್ಧಿಪಡಿಸುತ್ತಿದೆ.