ನ್ಯೂಯಾರ್ಕ್: ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ವಿಚ್ಛೇದನ ನೀಡಲು ಪ್ರಥಮ ಮಹಿಳೆ ಮೆಲಾನಿಯಾ ಟ್ರಂಪ್ ಸಿದ್ಧರಾಗಿದ್ದಾರೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.
ಮೆಲಾನಿಯಾ ತಮ್ಮ ಕೆಲಸದಿಂದ ಹೊರಬರಲು ಪ್ರತಿ ನಿಮಿಷವನ್ನು ಎಣಿಸುತ್ತಿದ್ದಾರೆ. ಆಕೆ ವಿಚ್ಛೇದನ ಪಡೆಯಬಹುದು ಎಂದು ಪತ್ರಿಕೆಯೊಂದು ಹೇಳಿದೆ. ಮೆಲಾನಿಯಾ ಏನಾದರೂ ಕಚೇರಿಯಲ್ಲಿದ್ದಾಗ ಹೊರಹೋಗಲು ಪ್ರಯತ್ನಿಸಿದರೆ, ಟ್ರಂಪ್ ಆಕೆಯನ್ನು ಶಿಕ್ಷಿಸಲು ಏನಾದರೂ ಮಾರ್ಗವನ್ನು ಕಂಡುಕೊಳ್ಳುತ್ತಾರೆ ಎಂದು ಟ್ಯಾಬ್ಲಾಯ್ಡ್ ಪತ್ರಿಕೆ ಕೂಡ ವರದಿ ಮಾಡಿದೆ.