ನಿಕರಾಗುವಾ(ಅಮೆರಿಕ): ಕೇಂದ್ರ ಅಮೆರಿಕದ ನಿಕರಾಗುವಾದಲ್ಲಿ ಭೂಕಂಪ ಸಂಭವಿಸಿರುವ ವರದಿಯಾಗಿದೆ.
ಕೇಂದ್ರ ಅಮೆರಿಕದ ನಿಕರಾಗುವಾದಲ್ಲಿ 6.5 ತೀವ್ರತೆಯ ಭೂಕಂಪ - ನಿಕರಾಗುವಾದಲ್ಲಿ ಭೂಕಂಪ
ಕೇಂದ್ರ ಅಮೆರಿಕದ ಕರಾವಳಿಯ ಬಳಿ ಬುಧವಾರ ರಿಕ್ಟರ್ ಮಾಪಕದಲ್ಲಿ 6.5 ತೀವ್ರತೆಯ ಭೂಕಂಪ ಸಂಭವಿಸಿದೆ.
ನಿಕರಾಗುವಾದಲ್ಲಿ ಭೂಕಂಪ
ಕರಾವಳಿಯ ಬಳಿ ಬುಧವಾರ 6.5 ತೀವ್ರತೆಯ ಭೂಕಂಪವಾಗಿದೆ ಎಂದು ಯುರೋಪಿಯನ್ ಮೆಡಿಟರೇನಿಯನ್ ಭೂಕಂಪನ ಕೇಂದ್ರ (ಇಎಂಎಸ್ಸಿ) ತಿಳಿಸಿದೆ.
ಭೂಕಂಪನ ಕೇಂದ್ರ 40 ಕಿಲೋಮೀಟರ್ (24.85 ಮೈಲಿ) ಆಳದಲ್ಲಿತ್ತು ಎಂದು ತಿಳಿದುಬಂದಿದೆ.