ಸ್ಯಾನ್ ಫ್ರಾನ್ಸಿಸ್ಕೋ: ಅತ್ಯಂತ ಸೃಜನಶೀಲ ಆಟಗಳೊಂದಿಗೆ ವಿಆರ್ ತನ್ನ ಮೂರನೇ ವಾರ್ಷಿಕ ಪ್ರದರ್ಶನ ನೀಡಲಿದೆ. 2021 ರ ಆರಂಭದಲ್ಲಿ 'ಸಾಂಗ್ ಇನ್ ದಿ ಸ್ಮೋಕ್' ಗೇಮ್ ಮತ್ತು ಡೆವಲಪನರ್ -17 ಬಿಟ್ ಅನ್ನು ಪಿಎಸ್ವಿಆರ್ ಘೋಷಿಸಿದೆ.
ವಿಆರ್‌ನ ಇ- 3 2021ರ ಪ್ರದರ್ಶನದ ಆಟಗಳಿವು..! - 'ಸಾಂಗ್ ಇನ್ ದಿ ಸ್ಮೋಕ್
ಸಿಇಓ ಜೇಕ್ ಕಾಜ್ಡಾಲ್ ವಿಆರ್, ಹೊಸ ಡೆವಲಪರ್ ಡೈರಿಯಲ್ಲಿ ಕೇವಲ ಆಟ ಮಾತ್ರವಲ್ಲದೇ ಜೀವಂತ ಜಗತ್ತನ್ನು ಹೇಗೆ ರಚಿಸಬಹುದು ಅನ್ನೋದನ್ನು ವಿವರಿಸಿದ್ದಾರೆ. ವಿಆರ್ ಅನೇಕ ರಿದಮ್ ಆಟಗಳಿಗೆ ನೆಲೆಯಾಗಿದೆ. ಗಿಟಾರ್ ನುಡಿಸುವ ಆಟವೂ ಇದರಲ್ಲಿದೆ ಎಂದು ಹೇಳಿಕೊಂಡಿದ್ದಾರೆ.

ಸಿಇಓ ಜೇಕ್ ಕಾಜ್ಡಾಲ್ ವಿಆರ್, ಹೊಸ ಡೆವಲಪರ್ ಡೈರಿಯಲ್ಲಿ ಕೇವಲ ಆಟ ಮಾತ್ರವಲ್ಲದೇ ಜೀವಂತ ಜಗತ್ತನ್ನು ಹೇಗೆ ರಚಿಸಬಹುದು ಅನ್ನೋದನ್ನು ವಿವರಿಸಿದ್ದಾರೆ. ವಿಆರ್ ಅನೇಕ ರಿದಮ್ ಆಟಗಳಿಗೆ ನೆಲೆಯಾಗಿದೆ. ಗಿಟಾರ್ ನುಡಿಸುವ ಆಟವೂ ಇದರಲ್ಲಿದೆ ಎಂಬ ಮಾಹಿಯಿಯನ್ನ ಗೇಮ್ ಪ್ರಿಯರಿಗೆ ನೀಡಿದ್ದಾರೆ.
ದಿ ವರ್ಜ್ ಪ್ರಕಾರ, ಆನ್ಲೈನ್ ಕ್ರೀಡೆ ವರ್ಷದಿಂದ ವರ್ಷಕ್ಕೆ ಪ್ರಬಲವಾಗುತ್ತಿದೆ. ಹಾಗಾಗಿ ಬಳಕೆದಾರರಿಗೆ ಹೊಸತನ್ನು ಪರಿಚಯಿಸಲು ಇದು ವೇದಿಕೆಯಾಗಿದೆ. ಮತ್ತೊಂದು ಗೇಮ್ನಲ್ಲಿ ಬಂದೂಕು ಹಿಡಿದ ನೆರ್ಫ್ ಭಯಂಕರವಾಗಿ ಕಾಣುತ್ತದೆ. ಆದರೆ, ಅದು ಎಮ್ಮಿ ಪ್ರಶಸ್ತಿ ವಿಜೇತ ವಿಆರ್ ಸ್ಟುಡಿಯೋ ಸೀಕ್ರೆಟ್ ಲೊಕೇಶನ್ನಿಂದ ಬಂದಿರುವ ಬೊಂಬೆಯಾಗಿರುತ್ತದೆ. ಇದು 2022 ರಲ್ಲಿ ಬರುವ ಆಕ್ಯುಲಸ್ ಎಕ್ಸ್‌ಕ್ಲೂಸಿವ್ ಆಗಿದೆ. ಜುಲೈ 15 ರಂದು ಆಕ್ಯುಲಸ್ ಕ್ವೆಸ್ಟ್‌ಗೆ ಬರುತ್ತಿದೆ, 'ಎ ಟೌನ್‌ಶಿಪ್ ಟೇಲ್' ಎನ್ನುವುದು ವಿ.ಆರ್ ಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ಮುಕ್ತ - ಪ್ರಪಂಚದ ಆರ್‌ಪಿಜಿ ಇದಾಗಿದೆ ಎಂದು ವಿಆರ್ ಸಿಇಒ ಹೇಳಿದ್ದಾರೆ.