ಸ್ಯಾನ್ ಫ್ರಾನ್ಸಿಸ್ಕೋ: ಗೂಗಲ್ ತನ್ನ ಉತ್ಪನ್ನ ಪ್ಯಾಕೇಜಿಂಗ್ನ್ನು ಶೇ.100ರಷ್ಟು ಪ್ಲಾಸ್ಟಿಕ್ ಮುಕ್ತ ಮತ್ತು 2025ರ ವೇಳೆಗೆ ಸಂಪೂರ್ಣವಾಗಿ ಮರುಬಳಕೆ ಮಾಡಬಹುದೆಂದು ಹೇಳಿಕೆ ನೀಡಿದೆ. ಅಷ್ಟೇ ಅಲ್ಲ, ಇತ್ತೀಚೆಗೆ ಬಿಡುಗಡೆಯಾದ ಪಿಕ್ಸೆಲ್ 5ರ ಬ್ಯಾಕ್ ಕವರ್ನ್ನು ಶೇ.100 ರಷ್ಟು ಮರುಬಳಕೆಯ ಅಲ್ಯೂಮಿನಿಯಂನೊಂದಿಗೆ ತಯಾರಿಸಲ್ಪಟ್ಟಿದೆ ಎಂದು ಗೂಗಲ್ ತಿಳಿಸಿದೆ.
2025ರ ವೇಳೆಗೆ ಸಂಪೂರ್ಣ ಪ್ಲ್ಯಾಸ್ಟಿಕ್ ಮುಕ್ತ ಉತ್ಪನ್ನ ಮಾರುಕಟ್ಟೆಗೆ ಬಿಡುಗಡೆ : ಗೂಗಲ್ ಭರವಸೆ - ಗೂಗಲ್ ಇತ್ತೀಚಿನ ಸುದ್ದಿ
ಕಳೆದ ವರ್ಷ, ಗೂಗಲ್ ತನ್ನ ಎಲ್ಲಾ ಉತ್ಪನ್ನಗಳು 2022 ರ ವೇಳೆಗೆ ಮರುಬಳಕೆಯ ವಸ್ತುಗಳನ್ನು ಒಳಗೊಂಡಿರುತ್ತದೆ ಎಂದು ನೀಡಿದ್ದ ಹೇಳಿಕೆ ಬದ್ಧವಾಗಿದೆ..
![2025ರ ವೇಳೆಗೆ ಸಂಪೂರ್ಣ ಪ್ಲ್ಯಾಸ್ಟಿಕ್ ಮುಕ್ತ ಉತ್ಪನ್ನ ಮಾರುಕಟ್ಟೆಗೆ ಬಿಡುಗಡೆ : ಗೂಗಲ್ ಭರವಸೆ ಗೂಗಲ್](https://etvbharatimages.akamaized.net/etvbharat/prod-images/768-512-9327174-thumbnail-3x2-mng.jpg)
ಗೂಗಲ್
ಗೂಗಲ್ ತನ್ನ ಪ್ಯಾಕೇಜಿಂಗ್‌ನಲ್ಲಿ ಈಗಾಗಲೇ 2016ರಿಂದ ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಿದೆ. ಉತ್ಪನ್ನಗಳನ್ನು ರಕ್ಷಿಸುವ ಪರ್ಯಾಯ, ಮರುಬಳಕೆ ಮಾಡಬಹುದಾದ ವಸ್ತುಗಳನ್ನು ನಾವು ಬಹಿರಂಗಪಡಿಸಬೇಕಾಗುತ್ತದೆ ಎಂದು ಸಸ್ಟೈನ್ಬಿಲಿಟಿ ಸಿಸ್ಟಮ್ಸ್ ಆರ್ಕಿಟೆಕ್ಟ್ ಡೇವಿಡ್ ಬೌರ್ನ್ ಹೇಳಿದರು.
ಕಳೆದ ವರ್ಷ, ಗೂಗಲ್ ತನ್ನ ಎಲ್ಲಾ ಉತ್ಪನ್ನಗಳು 2022 ರ ವೇಳೆಗೆ ಮರುಬಳಕೆಯ ವಸ್ತುಗಳನ್ನು ಒಳಗೊಂಡಿರುತ್ತದೆ ಎಂದು ನೀಡಿದ್ದ ಹೇಳಿಕೆ ಬದ್ಧವಾಗಿದೆ. ನೆಸ್ಟ್ ಥರ್ಮೋಸ್ಟಾಟ್ಗಾಗಿ ಮರುಬಳಕೆಯ ಪ್ಲಾಸ್ಟಿಕ್‌ನಿಂದ ಟ್ರಿಮ್ ಪ್ಲೇಟನ್ನು ತಯಾರಿಸಲಾಗಿದೆ ಎಂದು ಕಂಪನಿ ಹೇಳಿದೆ.