ಕರ್ನಾಟಕ

karnataka

ETV Bharat / international

ಚಿಕಾಗೋ: ಹೈದರಾಬಾದ್​ ಮೂಲದ ವ್ಯಕ್ತಿ ಮೇಲೆ ಗುಂಡಿನ ದಾಳಿ.. ಆಸ್ಪತ್ರೆಗೆ ದಾಖಲು - Hyderabad-based man shoted in chicago

ಹೈದರಾಬಾದ್ ಮೂಲದ ಮೊಹಮ್ಮದ್ ಮುಜೀಬುದ್ದೀನ್ (43) ಮೇಲೆ ಕೆಲವು ಸಾಮಾಜಿಕ ವಿರೋಧಿ ವ್ಯಕ್ತಿಗಳು ಗುಂಡಿನ ದಾಳಿ ನಡೆಸಿರುವ ಘಟನೆ ಅಮೆರಿಕಾದ ಚಿಕಾಗೋದ ಎಸ್ ಮಿಚಿಗನ್ ಅವೆನ್ಯೂ ಬಳಿ ಬೆಳಕಿಗೆ ಬಂದಿದೆ.

Mohammed Mujibuddin
ಮೊಹಮ್ಮದ್ ಮುಜೀಬುದ್ದೀನ್

By

Published : Dec 21, 2020, 5:33 PM IST

ಅಮೆರಿಕಾ: ಚಿಕಾಗೋದ ಎಸ್ ಮಿಚಿಗನ್ ಅವೆನ್ಯೂ ಬಳಿ ಹೈದರಾಬಾದ್ ಮೂಲದ ಮೊಹಮ್ಮದ್ ಮುಜೀಬುದ್ದೀನ್ (43) ಮೇಲೆ ಕೆಲವು ಸಾಮಾಜಿಕ ವಿರೋಧಿ ವ್ಯಕ್ತಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಗುಂಡಿನ ದಾಳಿಯ ನಂತರ ಗಂಭೀರ ಸ್ಥಿತಿಗೆ ತಲುಪಿದ ಅವರನ್ನು ಚಿಕಾಗೊ ವಿಶ್ವವಿದ್ಯಾಲಯದ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೊಹಮ್ಮದ್ ಮುಜೀಬುದ್ದೀನ್

ಓದಿ:ಬುದ್ಧ ಏರ್​ ತುರ್ತು ಭೂಸ್ಪರ್ಶ: ಬೆಚ್ಚಿಬಿದ್ದ 69 ಪ್ರಯಾಣಿಕರು

ಗಾಯಗೊಂಡ ವ್ಯಕ್ತಿಗೆ ಉತ್ತಮ ವೈದ್ಯಕೀಯ ನೆರವು ನೀಡುವಂತೆ ಮತ್ತು ಅವರ ಕುಟುಂಬಕ್ಕೆ ಆದಷ್ಟು ಬೇಗ ಮಾಹಿತಿ ನೀಡುವಂತೆ ವಿದೇಶಾಂಗ ವ್ಯವಹಾರಗಳ ಸಚಿವ ಡಾ. ಸುಬ್ರಹ್ಮಣ್ಯಂ ಜೈಶಂಕರ್ ಅವರಿಗೆ ಹಾಗೂ ವಾಷಿಂಗ್ಟನ್ ಡಿಸಿಯಲ್ಲಿರುವ ಭಾರತೀಯ ರಾಯಭಾರ ಕಚೇರಿ ಮತ್ತು ಚಿಕಾಗೋದ ಭಾರತೀಯ ಕೌನ್ಸಲೇಟ್​ಗೆ ಅಮ್ಜದ್​​ ಉಲ್ಲಾ ಖಾನ್ ಎಂಬುವವರು ಮನವಿ ಮಾಡಿಕೊಂಡಿದ್ದಾರೆ.

For All Latest Updates

ABOUT THE AUTHOR

...view details