ಕರ್ನಾಟಕ

karnataka

ETV Bharat / international

ಎರಡು ಶತಕೋಟಿ ದಾಟಿದ ವಾಟ್ಸ್​ಆ್ಯಪ್​​ ಬಳಕೆದಾರರ ಸಂಖ್ಯೆ! - .Facebook-owned WhatsApp now has 2 billion users,

ಫೇಸ್​ಬುಕ್​ ಒಡೆತನದ ವಾಟ್ಸ್​ಆ್ಯಪ್​​ ​ ಈಗ ಎರಡು ಶತಕೋಟಿ ಬಳಕೆದಾರರನ್ನು ತನ್ನದಾಗಿಸಿಕೊಂಡಿದೆ.

Facebook-owned WhatsApp, Facebook-owned WhatsApp now has 2 billion users, Facebook-owned WhatsApp news, ಎರಡು ಶತಕೋಟಿ, ಎರಡು ಶತಕೋಟಿ ದಾಟಿದ ವಾಟ್ಸಾಪ್​ ಬಳಕೆದಾರರು, ವಾಟ್ಸಾಪ್​ ಬಳಕೆದಾರರು, ಎರಡು ಶತಕೋಟಿ ದಾಟಿದ ವಾಟ್ಸಾಪ್​ ಬಳಕೆದಾರರ ಸುದ್ದಿ,

By

Published : Feb 12, 2020, 11:48 PM IST

Updated : Feb 13, 2020, 8:57 AM IST

ಸ್ಯಾನ್ ಫ್ರಾನ್ಸಿಸ್ಕೋ: ಫೇಸ್‌ಬುಕ್ ಒಡೆತನದ ಮೆಸೇಜಿಂಗ್ ಸೇವೆ ವಾಟ್ಸ್​ಆ್ಯಪ್​​ ಬುಧವಾರ ವಿಶ್ವದಾದ್ಯಂತ ಎರಡು ಶತಕೋಟಿಗೂ ಹೆಚ್ಚು ಬಳಕೆದಾರರನ್ನು ತನ್ನದಾಗಿಸಿಕೊಂಡಿದೆ.

2014 ರಲ್ಲಿ ಫೇಸ್‌ಬುಕ್ ಸ್ವಾಧೀನಪಡಿಸಿಕೊಂಡಿರುವ ವಾಟ್ಸ್​ಆ್ಯಪ್​​, ಫೇಸ್‌ಬುಕ್ ಕುಟುಂಬದ ಅಪ್ಲಿಕೇಶನ್‌ಗಳಲ್ಲಿ ಹೆಚ್ಚು ಬಳಕೆಯಾಗುವ ಸೇವೆಗಳಲ್ಲಿ ಒಂದಾಗಿದೆ. ವಾಟ್ಸ್​ಆ್ಯಪ್​​​ನಲ್ಲಿ ಕರೆ ಮತ್ತು ವೀಡಿಯೊ ಕರೆಗಳ ಜೊತೆಗೆ ಉಚಿತ ಮೆಸೇಜ್​ ಸಹ ಮಾಡಬಹುದು. ಒಂದು ಕಾಲದಲ್ಲಿ ಮುಖಾಮುಖಿಯಾಗಿ ಮಾತ್ರ ಸಾಧ್ಯವಿರುವ ಖಾಸಗಿ ಸಂಭಾಷಣೆಗಳು ಈಗ ಎಷ್ಟೇ ದೂರವಿದ್ದರೂ ತ್ವರಿತ ಚಾಟ್‌ಗಳು ಮತ್ತು ವೀಡಿಯೊ ಕರೆಗಳ ಮಾಡಬಹುದಾಗಿದೆ ಎಂದು ವಾಟ್ಸ್​ಆ್ಯಪ್​​ಬ್ಲಾಗ್ ಪೋಸ್ಟ್ ಹೇಳಿದೆ.

ವಾಟ್ಸ್​ಆ್ಯಪ್​​ ಬಳಕೆದಾರರ ಭದ್ರತೆಗೆ ಬದ್ಧವಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಿದೆ.

Last Updated : Feb 13, 2020, 8:57 AM IST

ABOUT THE AUTHOR

...view details