ಲಾಸ್ ಏಂಜಲೀಸ್: ಅಂತಾರಾಷ್ಟ್ರೀಯ ಪಾಪ್ ತಾರೆ ದುವಾ ಲಿಪಾ, ನಾನು ಶ್ರಮ ಜೀವಿ ಮತ್ತು ಡ್ರೈವನ್ ಪರ್ಸನ್ ಆಗಿರುವುದರಿಂದ ನಾನೆಲ್ಲಿಗೆ ಹೊರಟಿದ್ದೇನೆ, ಎಲ್ಲಿದ್ದೇನೆ ಎಂದು ಹೇಳಲಾಗುವುದಿಲ್ಲ, ನನ್ನ ಮನಸ್ಸಿಗೆ ಸರಿಯೆನಿಸಿದ್ದನ್ನು ಮಾಡುತ್ತೇನೆ ಎಂದಿದ್ದಾರೆ.
ಯಾವುದರಲ್ಲಿಯೂ ಸೌಂದರ್ಯ ಹುಡುಕಲ್ಲ.. ಅದು ನನ್ನ ಕೆಲಸವೂ ಅಲ್ಲ: ದುವಾ ಲಿಪಾ - ನಾನು ಶ್ರಮ ಜೀವಿ ಮತ್ತು ಡ್ರೈವನ್ ಪರ್ಸನ್
ನಾನು ಯಾವುದರಲ್ಲಿಯೂ ಸೌಂದರ್ಯವನ್ನು ಹುಡುಕುವುದಿಲ್ಲ. ಅದು ನನ್ನ ಕೆಲಸವೂ ಅಲ್ಲ. ನಾನು ಬದಲಾಗಿದ್ದೇನೆಂದು ಭಾವಿಸಿದ್ದೇನೆ. ಆ ಕಾರಣದಿಂದಾಗಿ ನಾನು ಎಲ್ಲಿದ್ದೇನೆಂದು ಕೆಲವರಿಗೆ ತಿಳಿಯಲ್ಲ ಎಂದು ಪಾಪ್ ತಾರೆ ದುವಾ ಲಿಪಾ ಟೀಕಾಕಾರರಿಗೆ ತಿರುಗೇಟು ನೀಡಿದ್ದಾರೆ.
ದುವಾ ಲಿಪಾ
ನಾನು ಯಾವುದರಲ್ಲಿಯೂ ಸೌಂದರ್ಯವನ್ನು ಹುಡುಕುವುದಿಲ್ಲ. ಅದು ನನ್ನ ಕೆಲಸವೂ ಅಲ್ಲ. ನಾನು ಬದಲಾಗಿದ್ದೇನೆಂದು ಭಾವಿಸಿದ್ದೇನೆ. ಆ ಕಾರಣದಿಂದಾಗಿ ನಾನು ಎಲ್ಲಿದ್ದೇನೆಂದು ಕೆಲವರಿಗೆ ತಿಳಿಯಲ್ಲ ಎಂದು ಟೀಕಾಕಾರರಿಗೆ ತಿರುಗೇಟು ನೀಡಿದ್ದಾರೆ.
ಇತ್ತೀಚೆಗಷ್ಟೇ ನಡೆದ ಒಂದು ಸಂದರ್ಶನದಲ್ಲಿ ಅವರು ಮಹಿಳಾ ಸಿಂಗರ್ಸ್ ಪುರುಷ ಗಾಯಕರಿಗಿಂತ ಹೆಚ್ಚು ಟೀಕೆಗಳನ್ನು ಎದುರಿಸುತ್ತಾರೆ ಎಂದಿದ್ದರು. ದುಪಾ ಅವರ ಈ ಹೇಳಿಕೆ, ಸಂಗೀತ ಕ್ಷೇತ್ರದಲ್ಲಿ ಬಿರುಗಾಳಿ ಎಬ್ಬಿಸಿತ್ತು. ಅಲ್ಲದೇ, ಅವರು ಲಿಂಗ ತಾರತಮ್ಯ ಮಾಡುತ್ತಿದ್ದಾರೆ ಎಂದು ಕೆಲ ಗಾಯಕರು ಟೀಕೆ ಮಾಡಿದ್ದರು.