ಕರ್ನಾಟಕ

karnataka

ETV Bharat / international

ಜಾರ್ಜಿಯಾ ಚುನಾವಣೆಯಲ್ಲಿ ದಾಖಲೆಯ ಮತದಾನಕ್ಕೆ ಬೈಡನ್​ ಕರೆ - Georgia Senate runoffs

ಅಧ್ಯಕ್ಷರಾಗಿ ಚುನಾಯಿತರಾದ ಜೋ ಬೈಡನ್​ ಅವರು ಜಾರ್ಜಿಯಾ ರಾಜ್ಯದ ಮತದಾರರಲ್ಲಿ ದಾಖಲೆಯ ಸಂಖ್ಯೆಯಲ್ಲಿ ಮತದಾನ ಮಾಡುವಂತೆ ಕರೆ ನೀಡಿದರು.

Biden calls for record voter turnout in Georgia Senate runoffs
ಜಾರ್ಜಿಯಾ ಸೆನೆಟ್ ರನ್‌ಆಫ್‌ನಲ್ಲಿ ದಾಖಲೆಯ ಮತದಾನಕ್ಕೆ ಬಿಡೆನ್ ಕರೆ

By

Published : Jan 5, 2021, 7:55 AM IST

Updated : Jan 5, 2021, 8:42 AM IST

ವಾಷಿಂಗ್ಟನ್: ಅಧ್ಯಕ್ಷರಾಗಿ ಚುನಾಯಿತರಾದ ಜೋ ಬೈಡೆನ್ ಅವರು ಜಾರ್ಜಿಯಾ ರಾಜ್ಯದ ಮತದಾರರಲ್ಲಿ ದಾಖಲೆ ಸಂಖ್ಯೆಯಲ್ಲಿ ಮತದಾನ ಮಾಡುವಂತೆ ಕರೆ ನೀಡಿದರು.

ನವೆಂಬರ್​ನಲ್ಲಿನಲ್ಲಿ ನಡೆದ ಚುನಾವಣೆಯಲ್ಲಿ ಮುಂಚೂಣಿಯಲ್ಲಿದ್ದ ಪಕ್ಷಗಳಿಗೆ ಶೇ. 50 - 50ರಷ್ಟು ಮತ ಬಂದಿದ್ದು, ಗೆಲ್ಲಲು 51ರಷ್ಟು ಮತ ಬೇಕಿದೆ. ಹಾಗಾಗಿ ದಾಖಲೆ ಪ್ರಮಾಣದಲ್ಲಿ ಮತ ಚಲಾಯಿಸುವಂತೆ ಮತದಾದರಲ್ಲಿ ಕೇಳಿಕೊಂಡರು.

ನಿಮ್ಮ ಧ್ವನಿಯನ್ನು ಕೇಳಲು, ಜಾರ್ಜಿಯಾವನ್ನು ಅಭಿವೃದ್ಧಿಯೆಡೆಗೆ ಬದಲಾಯಿಸಲು, ಅಮೆರಿಕವನ್ನು ಮತ್ತೆ ಬದಲಾಯಿಸಲು ನಾವು ಬಯಸುತ್ತಿದ್ದು, ದಾಖಲೆ ಪ್ರಮಾಣದಲ್ಲಿ ಮತ ಚಲಾಯಿಸಿ ಎಂದು ಕೇಳಿ ಕೊಂಡರು.

Last Updated : Jan 5, 2021, 8:42 AM IST

ABOUT THE AUTHOR

...view details