ಕರ್ನಾಟಕ

karnataka

ETV Bharat / international

ಅಮೆರಿಕದಲ್ಲಿ ಇಂದು ಮಹಾ ಮತಯುದ್ಧ: ಯಾರಾಗ್ತಾರೆ ದೊಡ್ಡಣ್ಣ..? ಟ್ರಂಪೋ..ಬಿಡೆನ್ನೋ..? - ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೊ ಬಿಡೆನ್

ಇಂದು ಅಮೆರಿಕ ಅಧ್ಯಕ್ಷೀಯ ಚುನಾವಣೆ ನಡೆಯಲಿದ್ದು, ಗದ್ದುಗೆ ಯಾರಿಗೆ ಒಲಿಯಲಿದೆ ಎಂಬ ಕುತೂಹಲ ಮೂಡಿದೆ.

America is all set to go for polls Today
ಅಮೆರಿಕ ಅಧ್ಯಕ್ಷೀಯ ಚುನಾವಣೆ

By

Published : Nov 3, 2020, 5:11 AM IST

Updated : Nov 3, 2020, 6:54 AM IST

ವಾಷಿಂಗ್ಟನ್: ಭಾರಿ ಕುತೂಹಲ ಮೂಡಿಸಿರುವ ಅಮೆರಿಕ ಅಧ್ಯಕ್ಷೀಯ ಚುನಾವಣೆ ಇಂದು ನಡೆಯಲಿದೆ. ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ, ಹಾಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೊ ಬಿಡೆನ್ ಮಧ್ಯೆ ಬಿರುಸಿನ ಸ್ಪರ್ಧೆ ಏರ್ಪಟ್ಟಿದೆ.

ಚುನಾವಣೆಯ ಮುನ್ನಾದಿನಾವದ ಸೋಮವಾರದವರೆಗೂ ಉಭಯ ಅಭ್ಯರ್ಥಿಗಳು ಪ್ರಚಾರ ನಡೆಸಿ, ಮತದಾರರ ಸೆಳೆಯಲು ಯತ್ನಿಸಿದರು.

ದಾಖಲೆಯ ಅಂಚೆ ಮತಗಳು ಚಲಾವಣೆಯಾದ ಹಿನ್ನೆಲೆ, ಫಲಿತಾಂಶ ಘೋಷಣೆ ಸ್ವಲ್ಪ ವಿಳಂಬವಾಗುವ ಸಾಧ್ಯತೆ ಇದೆ. ಇನ್ನು ಸಮೀಕ್ಷೆಯಲ್ಲಿ ಜೊ ಬಿಡೆನ್ ಮುಂದಿದ್ದಾರೆ. ಆದ್ರೆ ಗೆಲುವು ಯಾರಿಗೆ ಎಂಬುದನ್ನು ಮತದಾರರು ನಿರ್ಧರಿಸಲಿದ್ದಾರೆ.

Last Updated : Nov 3, 2020, 6:54 AM IST

ABOUT THE AUTHOR

...view details