ವಾಷಿಂಗ್ಟನ್:ಕಾಶ್ಮೀರ ಸಮಸ್ಯೆ ವಿಚಾರದಲ್ಲಿ ಅಫ್ಘಾನಿಸ್ತಾನದ ಹೆಸರು ಪ್ರಸ್ತಾಪ ಮಾಡಿರುವುದಕ್ಕೆ ಪಾಕಿಸ್ತಾನಕ್ಕೆ ಅಫ್ಘನ್ ರಾಯಭಾರಿ ತಕ್ಕ ತಿರುಗೇಟು ನೀಡಿದ್ದಾರೆ.
'ಕಾಶ್ಮೀರ ಸಮಸ್ಯೆಯನ್ನು ಅಫ್ಘನ್ಗೆ ವಿಸ್ತರಿಸಬೇಡಿ...' ಪಾಕ್ಗೆ ಅಫ್ಘಾನಿಸ್ತಾನ ರಾಯಭಾರಿ ತಿರುಗೇಟು..! - ಅಪ್ಘಾನಿಸ್ತಾನ ರಾಯಭಾರಿ ರೋಯಾ ರಹ್ಮಾನಿ
ಕಾಶ್ಮೀರ ವಿಚಾರದಲ್ಲಿ ನಮ್ಮ ದೇಶದ ಹೆಸರನ್ನು ಎಳೆದು ತರುವುದು ಅನಗತ್ಯ ಮತ್ತು ಬೇಜವಾಬ್ದಾರಿತನ ಎಂದು ಅಮೆರಿಕದಲ್ಲಿರುವ ಅಪ್ಘಾನಿಸ್ತಾನ ರಾಯಭಾರಿ ರೋಯಾ ರಹ್ಮಾನಿ ಕಟುವಾಗಿ ಟೀಕಿಸಿದ್ದಾರೆ.
ಅಫ್ಘಾನಿಸ್ತಾನ ರಾಯಭಾರಿ
ಕಾಶ್ಮೀರ ವಿಚಾರದಲ್ಲಿ ನಮ್ಮ ದೇಶದ ಹೆಸರು ಎಳೆದು ತರುವುದು ಅನಗತ್ಯ ಮತ್ತು ಬೇಜವಾಬ್ದಾರಿತನ ಎಂದು ಅಮೆರಿಕದಲ್ಲಿರುವ ಅಪ್ಘಾನಿಸ್ತಾನ ರಾಯಭಾರಿ ರೋಯಾ ರಹ್ಮಾನಿ ಕಟುವಾಗಿ ಟೀಕಿಸಿದ್ದಾರೆ.
ಕಾಶ್ಮೀರ ಸಮಸ್ಯೆ ಭಾರತ ಹಾಗೂ ಪಾಕಿಸ್ತಾನಕ್ಕೆ ಸೇರಿದ್ದು. ಇದರಲ್ಲಿ ಅಫ್ಘಾನಿಸ್ತಾನದ ಪಾತ್ರ ಇಲ್ಲವೇ ಇಲ್ಲ. ಆದರೆ, ಪಾಕಿಸ್ತಾನ ಅನಗತ್ಯವಾಗಿ ಅಫ್ಘಾನ್ ಹೆಸರನ್ನು ತಂದು ಈ ಸಮಸ್ಯೆಯನ್ನೂ ನಮ್ಮ ದೇಶಕ್ಕೂ ವಿಸ್ತರಿಸುವ ಕೆಲಸ ಮಾಡುತ್ತಿದೆ ಎಂದು ರಹ್ಮಾನಿ ಖಡಕ್ಕಾಗಿ ಹೇಳಿದ್ದಾರೆ.