ನವದೆಹಲಿ : ಇಂದಿನಿಂದ ದೆಹಲಿಯ 7 ಸ್ಥಳಗಳಲ್ಲಿ 'ಆಯುಷ್ -64' ಉಚಿತ ವಿತರಣೆ ಪ್ರಾರಂಭವಾಗಿದೆ.
ಇಂದಿನಿಂದ ದೆಹಲಿಯಲ್ಲಿ 'ಆಯುಷ್ -64' ಉಚಿತ ವಿತರಣೆ ಆರಂಭ - ನವದೆಹಲಿ
'ಆಯುಷ್ -64' ಎಂಬುದು ಪಾಲಿ ಗಿಡಮೂಲಿಕೆ ಸೂತ್ರೀಕರಣವಾಗಿದ್ದು, ಇಂದಿನಿಂದ ದೆಹಲಿಯಲ್ಲಿ ಉಚಿತವಾಗಿ ವಿತರಣೆ ಮಾಡಲಾಗುತ್ತಿದೆ.
![ಇಂದಿನಿಂದ ದೆಹಲಿಯಲ್ಲಿ 'ಆಯುಷ್ -64' ಉಚಿತ ವಿತರಣೆ ಆರಂಭ Free distribution of 'AYUSH-64' begins in Delhi](https://etvbharatimages.akamaized.net/etvbharat/prod-images/768-512-03:26:28:1620640588-may10v24-1005a-1620637915-870.jpg)
Free distribution of 'AYUSH-64' begins in Delhi
ಔಷಧ ಪಡೆಯಲು ರೋಗಿಗಳು, ಅವರ ಕಡೆಯವರು ಮೊರಾರ್ಜಿ ದೇಸಾಯಿ ರಾಷ್ಟ್ರೀಯ ಯೋಗ ಸಂಸ್ಥೆಗೆ ಆಮಿಸುತ್ತಿದ್ದಾರೆ. ಪಾಲಿ ಗಿಡಮೂಲಿಕೆ ಸೂತ್ರೀಕರಣದ 'ಆಯುಷ್ -64' , ಸೌಮ್ಯ ಮತ್ತು ಮಧ್ಯಮ ಕೊರೊನಾ ಸೋಂಕಿತರಿಗೆ ಉಚಿತವಾಗಿ ಲಭ್ಯವಿದೆ. ಸೌಲಭ್ಯವನ್ನು ಪಡೆಯಲು ಆರ್‌ಟಿಪಿಸಿಆರ್ ಪಾಸಿಟಿವ್ ವರದಿಯನ್ನು ತೋರಿಸಬೇಕಿದೆ.
'ಆಯುಷ್ -64' ಎಂಬುದು ಪಾಲಿ ಗಿಡಮೂಲಿಕೆ ಸೂತ್ರೀಕರಣವಾಗಿದ್ದು, ಇದು ಲಕ್ಷಣರಹಿತ, ಸೌಮ್ಯ ಮತ್ತು ಮಧ್ಯಮ ಕೊರೊನಾ ಸೋಂಕಿತರ ಚಿಕಿತ್ಸೆಯಲ್ಲಿ ಉಪಯುಕ್ತವಾಗಿದೆ.