ಕರ್ನಾಟಕ

karnataka

ETV Bharat / entertainment

ಅಭಿಮಾನಿಗಳಿಗೆ ಕೊಟ್ಟ ಭರವಸೆ ಈಡೇರಿಸಿದ ಪೂನಂ : ಕ್ಯಾಮೆರಾ ಮುಂದೆ ಟಾಪ್​​ಲೆಸ್​ ಆದ ಪಾಂಡೆ - ಕ್ಯಾಮೆರಾ ಮುಂದೆ ಟಾಪ್​​ಲೆಸ್​ ಆದ ಪೂನಂ ಪಾಂಡೆ

ಎಲಿಮಿನೇಷನ್‌ ದಿನದಂದು, ಪೂನಂ ಎಲಿಮಿನೇಷನ್‌ನಿಂದ ಪಾರಾಗಿದ್ದಾರೆ. ಆಗ ಈಕೆ ಕೊಟ್ಟ ಮಾತನ್ನು ಈಡೇರಿಸುವುದಿಲ್ಲ ಎಂದು ಎಲ್ಲರೂ ಅಂದುಕೊಂಡಿದ್ದರು. ಆದರೆ, ಜೈಲಿನಲ್ಲಿ ಯಾವೊಬ್ಬ ಕೈದಿಯೂ ಇಲ್ಲದಿದ್ದಾಗ ಕ್ಯಾಮೆರಾ ಮುಂದೆ ಟೀಶರ್ಟ್ ಕಳಚಿ ಅಭಿಮಾನಿಗಳಿಗೆ ನೀಡಿದ ಭರವಸೆಯನ್ನು ಪೂನಂ ಈಡೇರಿಸಿದ್ದಾರೆ..

ಪೂನಂ ಪಾಂಡೆ
ಪೂನಂ ಪಾಂಡೆ

By

Published : Apr 5, 2022, 6:48 PM IST

ಮುಂಬೈ :ಮಾಡೆಲ್ ಪೂನಂ ಪಾಂಡೆ ಯಾವಾಗಲೂ ವಿವಾದಗಳಿಂದಲೇ ಸುದ್ದಿಯಲ್ಲಿರುತ್ತಾರೆ. ಸದಾ ವಿವಾದಾತ್ಮಕ ಹೇಳಿಕೆ, ತನ್ನ ಬೋಲ್ಡ್ ಮೈಮಾಟ, ಬೆತ್ತಲೆ ಫೋಟೋಗಳಿಂದಲೇ ಸುದ್ದಿ ಮಾಡುವ ಈ ಬಾಲಿವುಡ್‌ ಬೆಡಗಿ,ಈಗ ಮತ್ತೆ ಸುದ್ದಿ ಮಾಡಿದ್ದಾರೆ. ಸದ್ಯ ಪೂನಂ ಪಾಂಡೆ ‘ಲಾಕ್‌ ಅಪ್’ಎನ್ನುವ ರಿಯಾಲಿಟಿ ಶೋನಲ್ಲಿ ಸ್ಪರ್ಧಿಯಾಗಿದ್ದು, ಅಲ್ಲಿನ ಆಟವೊಂದರಲ್ಲಿ ಆಕೆ ಗೆಲ್ಲಲೇಬೇಕಿತ್ತು. ಅದಕ್ಕೆ ಅಭಿಮಾನಿಗಳ ವೋಟ್ ಬೇಕಿತ್ತು. ಈ ವೋಟ್ ಗಿಟ್ಟಿಸಿಕೊಳ್ಳಲು ಪೂನಂ ಪಾಂಡೆ ತನ್ನ ಅಭಿಮಾನಿಗಳಿಗೆ ಬಿಗ್ ಆಫರ್ ನೀಡಿದ್ದಳು.

ಹೇಗಾದರೂ ಮಾಡಿ ಅತಿ ಹೆಚ್ಚು ವೋಟ್ ಪಡೆಯಬೇಕೆಂದು ಪೂನಂ ಬಿಗ್ ಆಫರ್​​ ಕೊಟ್ಟಿದ್ದಳು. ಲೀವಿಂಗ್ ಏರಿಯಾಗೆ ಬಂದು ಯಾರು ನನ್ನ ಇಷ್ಟ ಪಡುತ್ತೀರಿ, ಅವರು ಈ ವಾರ ನನ್ನನ್ನು ಸೇವ್ ಮಾಡಿದರೆ ನಿಮಗೆ ಬಿಗ್ ಸರ್ಪ್ರೈಸ್ ಕೊಡುತ್ತೇನೆ. ಕ್ಯಾಮೆರಾ ಮುಂದೆ ಬಂದು ನನ್ನ ಟೀ ಶರ್ಟ್ ನಿಮ್ಮೆದುರು ಬಿಚ್ಚಿ ತೋರಿಸುತ್ತೇನೆ ಎಂದು ಹೇಳಿದ್ದಳು. ಅದರಂತೆ ಈಗ ಬಿಚ್ಚಮ್ಮ ತನ್ನ ಅಭಿಮಾನಿಗಳಿಗೆ ಕೊಟ್ಟ ಮಾತನ್ನು ಈಡೇರಿಸಿದ್ದಾಳೆ.

ಎಲಿಮಿನೇಷನ್‌ ದಿನದಂದು, ಪೂನಂ ಎಲಿಮಿನೇಷನ್‌ನಿಂದ ಪಾರಾಗಿದ್ದಾರೆ. ಆಗ ಈಕೆ ಕೊಟ್ಟ ಮಾತನ್ನು ಈಡೇರಿಸುವುದಿಲ್ಲ ಎಂದು ಎಲ್ಲರೂ ಅಂದುಕೊಂಡಿದ್ದರು. ಆದರೆ, ಜೈಲಿನಲ್ಲಿ ಯಾವೊಬ್ಬ ಕೈದಿಯೂ ಇಲ್ಲದಿದ್ದಾಗ ಕ್ಯಾಮೆರಾ ಮುಂದೆ ಟೀಶರ್ಟ್ ಕಳಚಿ ಅಭಿಮಾನಿಗಳಿಗೆ ನೀಡಿದ ಭರವಸೆಯನ್ನು ಪೂನಂ ಈಡೇರಿಸಿದ್ದಾರೆ.

ನಾನು ಟಾಪ್‌ಲೆಸ್ ಆಗುತ್ತೇನೆ ಎಂದು ನಿಮಗೆ ನೀಡಿದ ಭರವಸೆಯನ್ನು ನಾನು ಉಳಿಸಿಕೊಂಡಿದ್ದೇನೆ. ನಾನು ಇಲ್ಲಿ ಇದಕ್ಕಿಂತ ಹೆಚ್ಚಿನದನ್ನು ಮಾಡಲು ಸಾಧ್ಯವಿಲ್ಲ. ಏಕೆಂದರೆ, ಈ ಕಾರ್ಯಕ್ರಮವನ್ನು ಎಲ್ಲಾ ವಯಸ್ಸಿನ ಜನರು ವೀಕ್ಷಿಸುತ್ತಾರೆ. ನಾನು ನನ್ನ ಖ್ಯಾತಿ ಮತ್ತು ಕಾರ್ಯಕ್ರಮದ ಖ್ಯಾತಿಗೆ ಧಕ್ಕೆ ತರುವ ಯಾವ ಕೆಲಸವನ್ನೂ ಮಾಡಲು ಬಯಸುವುದಿಲ್ಲ ಎಂದು ಪೂನಂ ಹೇಳಿದ್ದಾರೆ.

ABOUT THE AUTHOR

...view details