IIFA ಅವಾರ್ಡ್ಸ್ - 2022 ಮೆರಗು ಹೆಚ್ಚಿಸಿದ ಬಾಲಿವುಡ್ ಸೆಲಬ್ರೆಟಿಗಳು - ಸಾರಾ ಅಲಿ ಖಾನ್
ಇಂಟರ್ನ್ಯಾಷನಲ್ ಇಂಡಿಯನ್ ಫಿಲ್ಮ್ ಅಕಾಡೆಮಿ ಅವಾರ್ಡ್ಸ್ (IIFA) 2022 ಗೆ ಹಾಜರಾಗಲು ನಟ ಸಲ್ಮಾನ್ ಖಾನ್, ವರುಣ್ ಧವನ್ ಮತ್ತು ಮನೀಶ್ ಪಾಲ್, ಅನನ್ಯಾ ಪಾಂಡೆ ಸೇರಿದಂತೆ ಅನೇಕ ಬಾಲಿವುಡ್ ಸೆಲಬ್ರೆಟಿಗಳು ಅಬುಧಾಬಿ ತಲುಪಿದ್ದಾರೆ. ಇಂದು ಮುಖ್ಯ ಸಮಾರಂಭ ನಡೆಯಲಿದೆ.
IIFA ಅವಾರ್ಡ್ಸ್ - 2022
ಅನನ್ಯಾ ಪಾಂಡೆ , ಸಾರಾ ಅಲಿ ಖಾನ್, ಟೈಗರ್ ಶ್ರಾಫ್, ನೋರಾ ಫತೇಹಿ, ಸಲ್ಮಾನ್ ಖಾನ್ ಮತ್ತು ಶೋ ಹೋಸ್ಟ್ ಮನೀಶ್ ಪಾಲ್, ಸಾರಾ ಅಲಿ ಖಾನ್, ಶಾಹಿದ್ ಕಪೂರ್ ಸೇರಿದಂತೆ ಅನೇಕ ಸೆಲಬ್ರೆಟಿಗಳು ಇಂಟರ್ನ್ಯಾಷನಲ್ ಇಂಡಿಯನ್ ಫಿಲ್ಮ್ ಅಕಾಡೆಮಿ ಅವಾರ್ಡ್ಸ್ (IIFA) 2022 ಗೆ ಹಾಜರಾಗಲು ಅಬುಧಾಬಿ ತಲುಪಿದ್ದಾರೆ. ಜೂನ್ 4 ರಂದು ಮುಖ್ಯ ಸಮಾರಂಭ ನಡೆಯಲಿದ್ದು, ಅದಕ್ಕೂ ಮುನ್ನ ಗುರುವಾರ ಸಂಜೆ ಐಐಎಫ್‌ಎ ಸಂಘಟಕರು ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಬಾಲಿವುಡ್ ಸೆಲೆಬ್ರಿಟಿಗಳೆಲ್ಲರೂ ಪಾಲ್ಗೊಂಡಿದ್ದರು.