ಜೂನಿಯರ್ ಎನ್ಟಿಆರ್ ಮತ್ತು ರಾಮ್ ಚರಣ್ ಅಭಿನಯದ ಬೆಳ್ಳಿ ಪರದೆಯ ಬ್ಲಾಕ್‌ಬಸ್ಟರ್ 'ಆರ್ಆರ್ಆರ್' ಸಿನಿಮಾ ಮೇ 20 ರಂದು ಝೀ5 ಓಟಿಟಿ ವೇದಿಕೆಯಲ್ಲಿ ಪ್ರಸಾರವಾಗಲಿದೆ. ರಾಜಮೌಳಿ ನಿರ್ದೇಶನದಲ್ಲಿ ಮೂಡಿ ಬಂದಿರುವ 'ಆರ್ಆರ್ಆರ್' ಸಿನಿಮಾ ಬಹುಬಾಷೆಯಲ್ಲಿ ತೆರೆಕಂಡು ದೊಡ್ಡ ಯಶಸ್ಸು ಸಾಧಿಸಿತ್ತು. ಓಟಿಟಿ ವೇದಿಕೆಯ ಮೂಲಕ ಇನ್ನಷ್ಟು ಪ್ರೇಕ್ಷಕರಿಗೆ ಮನರಂಜನೆಗೆ ಮುಂದಾಗಿದೆ.
ಕೆಲವೇ ದಿನಗಳಲ್ಲಿ ಓಟಿಟಿ ವೇದಿಕೆಯಲ್ಲಿ 'ಆರ್ಆರ್ಆರ್' - ಎಸ್.ಎಸ್. ರಾಜಮೌಳಿ ನಿರ್ದೇಶನದ ಬ್ಲಾಕ್‌ಬಸ್ಟರ್ ಆರ್ಆರ್ಆರ್ ಚಿತ್ರ ಮೇ 20ರಂದು ಝೀ 5 ಓಟಿಟಿ ವೇದಿಕೆಯಲ್ಲಿ ಬಿಡುಗಡೆಯಾಗಲಿದೆ.
ಎಸ್.ಎಸ್. ರಾಜಮೌಳಿ ನಿರ್ದೇಶನದ ಬ್ಲಾಕ್‌ಬಸ್ಟರ್ ಆರ್ಆರ್ಆರ್ ಚಿತ್ರ ಮೇ 20ರಂದು ಝೀ 5 ಓಟಿಟಿ ವೇದಿಕೆಯಲ್ಲಿ ಬಿಡುಗಡೆಯಾಗಲಿದೆ.
ಕೆಲವೇ ದಿನಗಳಲ್ಲಿ ಓಟಿಟಿ ವೇದಿಕೆಯಲ್ಲಿ 'ಆರ್ಆರ್ಆರ್'
ಓಟಿಟಿಯಲ್ಲಿ ಚಿತ್ರವು ತೆಲುಗು, ತಮಿಳು, ಮಲಯಾಳಂ ಮತ್ತು ಕನ್ನಡದಲ್ಲಿ ವೇದಿಕೆಯಲ್ಲಿ ಲಭ್ಯವಿರುತ್ತದೆ, ಹಿಂದಿ ಆವೃತ್ತಿಯು ಶೀಘ್ರದಲ್ಲೇ ಬರಲಿದೆ. ಈ ಸಿನಿಮಾದಲ್ಲಿ ಆಲಿಯಾ ಭಟ್, ಅಜಯ್ ದೇವಗನ್, ಒಲಿವಿಯಾ ಮೋರಿಸ್, ಶ್ರಿಯಾ ಸರನ್ ಮತ್ತು ಇತರರು ನಟಿಸಿದ್ದಾರೆ. ಡಿವಿವಿ ದಾನಯ್ಯ ಅವರು ದೊಡ್ಡ ಪ್ರಮಾಣದಲ್ಲಿ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಎಂ ಎಂ ಕಿರವಾಣಿ ಅವರು ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ.
ಇದನ್ನೂ ಓದಿ:ಜಾಲತಾಣದಲ್ಲಿ ಧೂಳೆಬ್ಬಿಸುತ್ತಿರುವ ಪ್ರಸಿದ್ಧ ನಟಿ ಮೇಗನ್ ಫಾಕ್ಸ್ ಹಾಟ್ ಫೋಟೋಗಳು