ಮುಂಬೈ: ಬಾಲಿವುಡ್ ನಟಿಯರಾದ ಮಲೈಕಾ ಅರೋರಾ ಮತ್ತು ಸಾರಾ ಅಲಿ ಖಾನ್ ಮುಂಬೈನಲ್ಲಿ ಕಾಣಿಸಿಕೊಡಿದ್ದು, ಮಲೈಕಾ ಅವರು ತಮ್ಮ ಕೆಂಪು ಟ್ರೆಂಡಿ ಬ್ಯಾಕ್‌ಲೆಸ್ ಜಂಪ್‌ಸೂಟ್ ಉಡುಪು ಧರಿಸುವ ಮೂಲಕ ಜನರನ್ನು ನಿಬ್ಬೆರಗಾಗಿಸಿದ್ದಾರೆ.
ಬ್ಯಾಕ್‌ಲೆಸ್ ಜಂಪ್‌ಸೂಟ್‌ನಲ್ಲಿ ಮಿಂಚಿದ ಮಲೈಕಾ : ಹೊಸ ಪೋಷಕರಿಗೆ ಅಭಿನಂದಿಸಿದ ಸಾರಾ - ಬಾಲಿವುಡ್
ಮಲೈಕಾ ಅವರು ತಮ್ಮ ಕೆಂಪು ಟ್ರೆಂಡಿ ಬ್ಯಾಕ್‌ಲೆಸ್ ಜಂಪ್‌ಸೂಟ್ ಉಡುಪು ಧರಿಸುವ ಮೂಲಕ ಜನರನ್ನು ನಿಬ್ಬೆರಗಾಗಿಸಿದ್ದಾರೆ.
ಬ್ಯಾಕ್‌ಲೆಸ್ ಜಂಪ್‌ಸೂಟ್‌ನಲ್ಲಿ ಮಿಂಚಿದ ಮಲೈಕಾ ಅರೋರಾ: ಹೊಸ ಪೋಷಕರಿಗೆ ಅಭಿನಂದಿಸಿದ ಸಾರಾ ಅಲಿ ಖಾನ್
ಹಾಗೆ ಸಾರಾ ಅಲಿ ಖಾನ್ ಕೂಡ ಸ್ನೇಹಿತನೊಂದಿಗೆ ಉಪಾಹಾರ ಗೃಹದಲ್ಲಿ ಕಾಣಿಸಿಕೊಂಡರು. ಈ ಸಂದರ್ಭದಲ್ಲಿ ಮಾಧ್ಯಮದವರು ಸಾರಾ ಅವರಿಗೆ , ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಅವರಿಗೆ ಹೆಣ್ಣು ಮಗು ಜನಿಸಿದ ಸುದ್ದಿ ಕೇಳಿದೆಯೇ ಎಂದು ಕೇಳಿದಾಗ, ಈ ಪ್ರಶ್ನೆಯಿಂದ ಆಶ್ಚರ್ಯಚಕಿತರಾದ ಸಾರಾ ಹೊಸ ಪೋಷಕರಿಗೆ ಅಭಿನಂದನೆ ಸಲ್ಲಿಸಿದರು.
ಇದನ್ನೂ ಓದಿ ;10 ವರ್ಷದ ಬಳಿಕ ಅಭಿನಯಕ್ಕಿಳಿದ ರಮ್ಯಾ: 'ಇನ್ ಮ್ಯಾಲಿಂದ್ ಫುಲ್ ಗುದ್ದಾಂ ಗುದ್ದಿ'