ಮುಂಬೈ ಮಹಾನಗರದಲ್ಲಿರುವ ಬಾಲಿವುಡ್ ಕಿಂಗ್ ಖಾನ್ ಅವರ ಮನ್ನತ್ ನಿವಾಸ ವಿಶೇಷ ಆಕರ್ಷಣೆ ಹೊಂದಿದೆ. ಈ ಐಷಾರಾಮಿ ಬಂಗಲೆ ಯಾವ ಅರಮನೆಗೂ ಕಮ್ಮಿ ಇಲ್ಲ ಎನ್ನುವಂತೆ ನಿರ್ಮಾಣಗೊಂಡಿದ್ದು, ಅಭಿಮಾನಿಗಳು ಮಾತ್ರವಲ್ಲ ಸ್ಟಾರ್ ನಟ-ನಟಿಯರಿಗೂ ಇಷ್ಟವಾಗಿದೆ.
ಶಾರುಖ್ ಖಾನ್ ನಿವಾಸ 'ಮನ್ನತ್' ಗೇಟ್ಗೆ ವಜ್ರದ ಹರಳುಗಳ ಅಲಂಕಾರ! - Mannat gate of Shah Rukh Khan
ಶಾರುಖ್ ಖಾನ್ ನಿವಾಸದ ಮುಖ್ಯ ದ್ವಾರದಲ್ಲಿ ಮನ್ನತ್ ಎಂದು ನೇಮ್ ಪ್ಲೇಟ್ ಹಾಕಿಸಲಾಗಿದೆ. ಅದನ್ನು ವಜ್ರದಿಂದ ಅಲಂಕರಿಸಲಾಗಿದೆ.
![ಶಾರುಖ್ ಖಾನ್ ನಿವಾಸ 'ಮನ್ನತ್' ಗೇಟ್ಗೆ ವಜ್ರದ ಹರಳುಗಳ ಅಲಂಕಾರ! diamond touch to Mannat gate](https://etvbharatimages.akamaized.net/etvbharat/prod-images/768-512-16997574-thumbnail-3x2-news.jpg)
ಮನ್ನತ್ ವಜ್ರವೈಭೋಗ
ಈ ನಿವಾಸಕ್ಕೆ ಸಂಬಂಧಿಸಿದಂತೆ ಲೇಟೆಸ್ಟ್ ಅಪ್ಡೇಟ್ ಸಿಕ್ಕಿದ್ದು, ಹುಬ್ಬೇರಿಸುವಂತಿದೆ. ಐಷಾರಾಮಿ ನಿವಾಸದ ನಾಮಫಲಕಕ್ಕೆ ಡೈಮಂಡ್ ಟಚ್ ನೀಡಲಾಗಿದೆ. ಅದರ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
ಇದನ್ನೂ ಓದಿ:ಪ್ಯಾನ್ ಇಂಡಿಯಾ ಸಿನಿಮಾ ಹನು-ಮಾನ್ ಚಿತ್ರದ ಟೀಸರ್ ರಿವೀಲ್