ಕರ್ನಾಟಕ

karnataka

ETV Bharat / entertainment

ಲೇಡಿ ಸಿಂಗಂ ಅವತಾರದಲ್ಲಿ ದೀಪಿಕಾ; ಮುಂದಿನ ಚಿತ್ರ ಘೋಷಿಸಿದ ನಿರ್ದೇಶಕ ರೋಹಿತ್​ ಶೆಟ್ಟಿ - ದೀಪಿಕಾ ಪಡುಕೋಣೆ ಪೊಲೀಸ್​ ಅಧಿಕಾರಿ ಪಾತ್ರ

ಈ ಹಿಂದೆ ಕೂಡ ರೋಹಿತ್​ ಮತ್ತು ದೀಪಿಕಾ ಚೆನ್ನೈ ಎಕ್ಸ್​ಪ್ರೆಸ್​ ಚಿತ್ರದಲ್ಲಿ ಒಟ್ಟಿಗೆ ಕಾರ್ಯ ನಿರ್ವಹಿಸಿದ್ದರು. ದಶಕದ ಬಳಿಕ ಮತ್ತೆ ಈ ಒಟ್ಟಿಗೆ ಕಾರ್ಯ ನಿರ್ವಹಿಸಲು ಮುಂದಾಗಿದ್ದಾರೆ.

ಲೇಡಿ ಸಿಂಗಂ ಅವತಾರದಲ್ಲಿ ದೀಪಿಕಾ; ಮುಂದಿನ ಚಿತ್ರ ಘೋಷಿಸಿದ ನಿರ್ದೇಶಕ ರೋಹಿತ್​ ಶೆಟ್ಟಿ
deepika-will-see-in-lady-singam-avatar-in-rohit-shetty-direction-next-film

By

Published : Dec 8, 2022, 3:30 PM IST

ಮುಂಬೈ:ತಮ್ಮ ಮುಂದಿನ ಚಿತ್ರದಲ್ಲಿ ದೀಪಿಕಾ ಪಡುಕೋಣೆ ಪೊಲೀಸ್​ ಅಧಿಕಾರಿ ಪಾತ್ರದಲ್ಲಿ ನಟಿಸಲಿದ್ದು, ಇಬ್ಬರೂ ಒಟ್ಟಿಗೆ ಕಾರ್ಯ ನಿರ್ವಹಿಸಲಿದ್ದೇವೆ ಎಂದು ಸಿನಿಮಾ ನಿರ್ದೇಶಕ ರೋಹಿತ್​ ಶೆಟ್ಟಿ ತಿಳಿಸಿದ್ದಾರೆ. 'ಸರ್ಕಸ್' ಚಿತ್ರದ 'ಕರೆಂಟ್​ ಲಗ್​ರೆ' ಹಾಡಿನ ಬಿಡುಗಡೆ ಸಂದರ್ಭದಲ್ಲಿ ಮಾತನಾಡಿದ ಅವರು, ಈ ವಿಷಯ ಬಹಿರಂಗಪಡಿಸಿದರು.

ಜನರು, ಮತ್ತೊಂದು 'ಸಿಂಗಂ'ನ ಮತ್ತೊಂದು ಪಾರ್ಟ್​​ ಯಾವಾಗ ಬರುತ್ತದೆ ಎಂದು ಕೇಳುತ್ತಾರೆ. ಈ ವೇದಿಕೆಯ ಮೂಲಕ ನಾನು ಅದನ್ನು ಬಹಿರಂಗಪಡಿಸುತ್ತಿದ್ದು, ನಾನು, ದೀಪಿಕಾ ಮುಂದಿನ ವರ್ಷದಿಂದ ಒಟ್ಟಿಗೆ ಕಾರ್ಯನಿರ್ವಹಿಸುವುದಾಗಿ ತಿಳಿಸಿದರು. ಈ ಹಿಂದೆ ಕೂಡ ರೋಹಿತ್​ ಮತ್ತು ದೀಪಿಕಾ 'ಚೆನ್ನೈ ಎಕ್ಸ್​ಪ್ರೆಸ್'​ ಚಿತ್ರದಲ್ಲಿ ಜೊತೆಯಾಗಿ ಕೆಲಸ ಮಾಡಿದ್ದರು.

ಇದನ್ನೂ ಓದಿ: ಆ ವಿಡಿಯೋ ಶೇರ್ ಮಾಡದಂತೆ ಕತ್ರಿನಾ ಮನವಿ.. ಪತ್ನಿ ಮಾತು ಮೀರಿ ದೃಶ್ಯ ಹಂಚಿಕೊಂಡ ವಿಕ್ಕಿ!

ABOUT THE AUTHOR

...view details