ಕರ್ನಾಟಕ

karnataka

ETV Bharat / entertainment

ಬಿಕಿನಿ ಧರಿಸಿ ಯೋಗ ಮಾಡಿದ ನಟಿ ಅಲಯಾ ಎಫ್ - ಅಲಯಾ ಎಫ್

ಬಾಲಿವುಡ್ ಬೆಡಗಿ ಅಲಯಾ ಹಾಟ್ ವಿಡಿಯೋ ಮತ್ತು​ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದ್ದು, ನಟಿಯ ಮಾದಕ ಮೈಮಾಟಕ್ಕೆ ಪಡ್ಡೆ ಹುಡುಗರು ಪಿಧಾ ಆಗಿದ್ದಾರೆ.

alaya f
ಬಿಕಿನಿ ಧರಿಸಿ ಯೋಗ ಮಾಡಿದ ನಟಿ ಅಲಯಾ ಎಫ್

By

Published : Aug 4, 2022, 10:51 AM IST

ಬಾಲಿವುಡ್​ನ ಖ್ಯಾತ ನಟಿ ಪೂಜಾ ಬೇಡಿ ಅವರ ಮಗಳು ಹಾಗೂ ನಟ ಕಬೀರ್​ ಬೇಡಿ ಅವರ ಮೊಮ್ಮಗಳು ಅಲಯಾ ಎಫ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ಧೂಳ್​ ಎಬ್ಬಿಸುತ್ತಿದ್ದಾರೆ. ಪ್ರಸ್ತುತ ಮಾಲ್ಡೀವ್ಸ್​ಗೆ ತೆರಳಿ ಮೋಜು ಮಸ್ತಿಯಲ್ಲಿ ಕಾಲ ಕಳೆಯುತ್ತಿರುವ ನಟಿ, ತಮ್ಮ ಬೋಲ್ಡ್ ಫೋಟೋ ಹಾಗೂ ವಿಡಿಯೋಗಳನ್ನ ಹಂಚಿಕೊಂಡಿದ್ದಾರೆ.

ಸಮುದ್ರದಲ್ಲಿ ಬಿಕಿನಿ ಧರಿಸಿ, ಸೂರ್ಯನಿಗೆ ಮೈಯೊಡ್ಡಿ ಯೋಗ ಮಾಡುತ್ತಿರುವ ವಿಡಿಯೋವನ್ನ ಹಂಚಿಕೊಂಡಿದ್ದಾರೆ. ಅಲಯಾ 2020 ರಲ್ಲಿ ಸೈಫ್ ಅಲಿ ಖಾನ್ ಮತ್ತು ಟಬು ಜೊತೆಯಲ್ಲಿ 'ಜವಾನಿ ಜಾನೆಮನ್' ಚಿತ್ರದ ಮೂಲಕ ಬಾಲಿವುಡ್​ಗೆ ಪ್ರವೇಶ ಮಾಡಿದರು.

ಇದನ್ನೂ ಓದಿ:ಥಾಯ್ಲೆಂಡ್‌ನಲ್ಲಿ '777 ಚಾರ್ಲಿ' ಸಿನೆಮಾ ತಂಡದ ಸಕ್ಸಸ್ ಪಾರ್ಟಿ

ABOUT THE AUTHOR

...view details