ಕರ್ನಾಟಕ

karnataka

ETV Bharat / entertainment

ಡೈಲಾಗ್ಸ್​​ ಹೇಳಿ ಅಭಿಮಾನಿಗಳನ್ನು ರಂಜಿಸಿದ ಮರಿ ಟೈಗರ್ - Vinod prabhakar entertained fans

ನಗರಕ್ಕೆ ಆಗಮಿಸಿದ್ದ ನಟ ವಿನೋದ್ ಪ್ರಭಾಕರ್ ಡೈಲಾಗ್​ಗಳನ್ನು ಹೇಳಿ ಅಭಿಮಾನಿಗಳನ್ನು ರಂಜಿಸಿದರು.

Actor Vinod prabhakar entertained fans by telling dialogues
ಡೈಲಾಗ್ಸ್​​ ಹೇಳಿ ಅಭಿಮಾನಿಗಳನ್ನು ರಂಜಿಸಿದ ಮರಿ ಟೈಗರ್

By

Published : Oct 8, 2022, 6:11 PM IST

Updated : Oct 8, 2022, 7:02 PM IST

ಶಿವಮೊಗ್ಗ: ನಗರಕ್ಕೆ ಖಾಸಗಿ ಕಾರ್ಯಕ್ರಮವೊಂದರ ಹಿನ್ನೆಲೆ ನಟ ವಿನೋದ್ ಪ್ರಭಾಕರ್ ಆಗಮಿಸಿದ್ದರು. ನೆಚ್ಚಿನ ನಟನ ನೋಡಲು ಅಭಿಮಾನಿಗಳು ಮುಗಿಬಿದ್ದಿದ್ದರು.

ಡೈಲಾಗ್ಸ್​​ ಹೇಳಿ ಅಭಿಮಾನಿಗಳನ್ನು ರಂಜಿಸಿದ ಮರಿ ಟೈಗರ್

ನಂತರ ನೆರೆದಿದ್ದ ಅಭಿಮಾನಿಗಳನ್ನು ರಂಜಿಸಲು ಮರಿ ಟೈಗರ್ ವಿನೋದ್ ಪ್ರಭಾಕರ್ ಅವರು ತಂದೆ, ದಿ. ನಟ ಪ್ರಭಾಕರ್ ಅವರ ಡೈಲಾಗ್​ಗಳನ್ನು ಹೇಳಿದರು. ಕಾರ್ಯಕ್ರಮದಲ್ಲಿ ಆಲ್ ಒಕೆ ಕನ್ನಡ ರ‍್ಯಾಪ್ ಸಿಂಗರ್ ಅಲೋಕ್ ಸಹ ಹಾಡು ಹೇಳುವ ಮೂಲಕ ರಂಜಿಸಿದರು. ನಂತರ ಒಂದು ಗಂಟೆಗೂ ಹೆಚ್ಚು ಕಾಲ ಅಭಿಮಾನಿಗಳೊಂದಿಗೆ ಸಮಯ ಕಳೆದು, ಫೋಟೋ ತೆಗೆಸಿಕೊಂಡರು. ಫೋಟೋ ಕ್ಲಿಕ್ಕಿಸಿಕೊಳ್ಳುವ ಅಭಿಮಾನಿಗಳ ಆಸೆಯನ್ನು ಮರಿ ಟೈಗರ್ ಈಡೇರಿಸಿದರು.

ಇದನ್ನೂ ಓದಿ:ಸೂತ್ರಧಾರಿ‌: ಪೊಲೀಸ್ ಅಧಿಕಾರಿಯಾಗಿ ಚಂದನ್​ ಶೆಟ್ಟಿ - ಮೈಕ್​ ಹಿಡಿದ ಕೈಯಲ್ಲೀಗ ಗನ್

ಲಂಕಾಸುರ ಚಿತ್ರ ನೋಡಿ ಪ್ರೋತ್ಸಾಹಿಸಲು ಮನವಿ:ಮುಂದಿನ ತಿಂಗಳು ಬಿಡುಗಡೆಗೆ ಸಿದ್ಧವಾಗಿರುವ ಲಂಕಾಸುರ ಚಿತ್ರ ನೋಡಿ ಪ್ರೋತ್ಸಾಹಿಸುವಂತೆ ಮನವಿ ಮಾಡಿಕೊಂಡರು.

Last Updated : Oct 8, 2022, 7:02 PM IST

ABOUT THE AUTHOR

...view details