ಕರ್ನಾಟಕ

karnataka

ETV Bharat / entertainment

ಕನ್ನಡತಿ ಅನುಷಾ ಶೆಟ್ಟಿಯೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟ ನಾಗಶೌರ್ಯ

ಬೆಂಗಳೂರಿನ ಇಂಟೀರಿಯರ್ ಡಿಸೈನರ್ ಅನುಷಾ ಶೆಟ್ಟಿ ಅವರೊಂದಿಗೆ ತೆಲುಗು ನಟ ನಾಗಶೌರ್ಯ ವೈವಾಹಿಕ ಜೀವನಕ್ಕೆ ಕಾಲಿಟ್ಟರು.

Naga Shaurya Marriage
ನಾಗಶೌರ್ಯ ಅನುಷಾ ಶೆಟ್ಟಿ ಮದುವೆ

By

Published : Nov 20, 2022, 2:08 PM IST

ಬೆಂಗಳೂರು: ತೆಲುಗು ನಟ ನಾಗಶೌರ್ಯ ಅವರು ಇಂದು ಕನ್ನಡತಿ ಅನುಷಾ ಶೆಟ್ಟಿ ಅವರನ್ನು ತಮ್ಮ ಬಾಳಸಂಗಾತಿಯಾಗಿ ವರಿಸಿದರು. ಬೆಂಗಳೂರಿನ ಪಂಚತಾರಾ ಹೋಟೆಲ್‌ನಲ್ಲಿ ನಡೆದ ಸಮಾರಂಭದಲ್ಲಿ ಎರಡೂ ಕುಟುಂಬದವರು ಹಾಗೂ ಆಪ್ತರಿಷ್ಠರು ಪಾಲ್ಗೊಂಡಿದ್ದರು.

ಇದನ್ನೂ ಓದಿ:ಸಿದ್ಧಾರ್ಥ್ ಶುಕ್ಲಾಗೆ ಧನ್ಯವಾದ ಅರ್ಪಿಸಿದ ಶೆಹನಾಜ್​​ ಗಿಲ್: ವಿಡಿಯೋ

ಟಾಲಿವುಡ್‌ ಸಿನಿಮಾಗಳ ಮೂಲಕ ನಾಗಶೌರ್ಯ ಜನಪ್ರಿಯತೆ ಗಳಿಸಿದ್ದಾರೆ. ಕುಂದಾಪುರದ ಮೂಲದ ಅನುಷಾ ಬೆಂಗಳೂರಿನಲ್ಲಿ ಇಂಟೀಯರ್ ಡಿಸೈನರ್ ಆಗಿ ಕೆಲಸ ಮಾಡುತ್ತಿದ್ದಾರೆ. ತಮ್ಮದೇ ಸಂಸ್ಥೆಯನ್ನು ಇವರು ತೆರೆದಿದ್ದಾರೆ.

ABOUT THE AUTHOR

...view details