ಮುಂಬೈ:ಅಮೀರ್ ಖಾನ್ ತಮ್ಮ ಪುತ್ರ ಆಜಾದ್ ಖಾನ್ ಜೊತೆ ಮುಂಬೈ ಮಳೆಯಲ್ಲಿ ಫುಟ್ಬಾಲ್ ಆಟ ಆಡಿರುವ ವಿಡಿಯೋ ಹಂಚಿಕೊಂಡಿದ್ದಾರೆ.
ಮುಂಬೈ ಮಳೆಯಲ್ಲಿ ಮಗನೊಂದಿಗೆ ಫುಟ್ಬಾಲ್ ಆಡಿದ ಅಮೀರ್ ಖಾನ್ - ಲಾಲ್ ಸಿಂಗ್ ಛಡ್ಡಾ
ಮೀರ್ ಖಾನ್ ಮಕ್ಕಳೊಂದಿಗೆ ಗುಣಮಟ್ಟದ ಸಮಯ ಕಳೆಯಲು ಸಿಗುವ ಅವಕಾಶವನ್ನು ಯಾವತ್ತೂ ಮಿಸ್ ಮಾಡಿಕೊಳ್ಳುವುದಿಲ್ಲವಂತೆ.
ಮಗನೊಂದಿಗೆ ಫೂಟ್ಬಾಲ್ ಆಟವಾಡಿದ ಅಮೀರ್ಖಾನ್
ಗೋಲಿಗಾಗಿ ಅಪ್ಪ ಮಗ ಉಪಾಯದಲ್ಲಿ ಆಡುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಅಮೀರ್ ಖಾನ್ ಮಕ್ಕಳೊಂದಿಗೆ ಗುಣಮಟ್ಟದ ಸಮಯ ಕಳೆಯಲು ಸಿಗುವ ಅವಕಾಶವನ್ನು ಯಾವತ್ತೂ ಮಿಸ್ ಮಾಡಿಕೊಳ್ಳುವುದಿಲ್ಲವಂತೆ. ಕರೀನಾ ಕಪೂರ್ ಜೊತೆ 'ಲಾಲ್ ಸಿಂಗ್ ಛಡ್ಡಾ' ಸಿನಿಮಾದಲ್ಲಿ ಇವರು ಅಭಿನಯಿಸಿದ್ದು, ಆಗಸ್ಟ್ 11ರಂದು ತೆರೆಗೆ ಬರಲಿದೆ.
ಇದನ್ನೂ ಓದಿ :ಲಾಲ್ ಸಿಂಗ್ ಛಡ್ಡಾ ಜೊತೆ ಬಾಕ್ಸ್ ಆಫೀಸ್ ಕ್ಲ್ಯಾಶ್ಗೆ ಸಿಲುಕಿದ ಅಕ್ಷಯ್ ಕುಮಾರ್ 'ರಕ್ಷಾ ಬಂಧನ'