ಕರ್ನಾಟಕ

karnataka

ETV Bharat / elections

ಮಂಗಳೂರು ಮಹಾನಗರ ಪಾಲಿಕೆ ಬಿಜೆಪಿ ತೆಕ್ಕೆಗೆ, ದಾವಣಗೆರೆ ಪಾಲಿಕೆ ಅತಂತ್ರ - local election results

ಮತಎಣಿಕೆ

By

Published : Nov 14, 2019, 7:40 AM IST

Updated : Nov 14, 2019, 1:56 PM IST

13:53 November 14

ಕೋಲಾರ ಚುನಾವಣೆ ಫಲಿತಾಂಶ

  • ಕೋಲಾರ ನಗರಸಭೆ: 35 ವಾರ್ಡ್​
  • ಗೆಲುವಿನ ವಿವರ:
  • ಬಿಜೆಪಿ - 3
  • ಕಾಂಗ್ರೆಸ್ - 12
  • ಜೆಡಿಎಸ್ - 8
  • ಪಕ್ಷೇತರ - 12
  • ಮುಳಬಾಗಿಲು ನಗರಸಭೆ: 31 ವಾರ್ಡ್​
  • ಬಿಜೆಪಿ - 2
  • ಕಾಂಗ್ರೆಸ್ - 7
  • ಜೆಡಿಎಸ್ - 10
  • ಪಕ್ಷೇತರ - 12
  • ಕೆಜಿಎಫ್ ನಗರಸಭೆ - 35 ವಾರ್ಡ್​
  • ಬಿಜೆಪಿ - 3
  • ಕಾಂಗ್ರೇಸ್ - 13
  • ಜೆಡಿಎಸ್ - 2
  • ಪಕ್ಷೇತರ - 17 

13:53 November 14

  • ​​​44 ವಾರ್ಡ್​ಗಳಲ್ಲಿ ಬಿಜೆಪಿಗೆ ಗೆಲುವು
  • 15 ವಾರ್ಡ್​ಗಳಲ್ಲಿ ಕಾಂಗ್ರೆಸ್​ ಗೆಲುವು
  • 2 ವಾರ್ಡ್​ಗಳಲ್ಲಿ ಎಸ್​ಡಿಪಿಐ  ಗೆಲುವು

ಗೆದ್ದ ಅಭ್ಯರ್ಥಿಗಳ ವಿವರ:

  • ವಾರ್ಡ್ ನಂ 1 - ಸುರತ್ಕಲ್ ಪಶ್ಚಿಮ ಕ್ಷೇತ್ರ- ಬಿಜೆಪಿ ಅಭ್ಯರ್ಥಿ ಶೋಭಾ ರಾಜೇಶ್
  • ವಾರ್ಡ್ ನಂ 2  - ಸುರತ್ಕಲ್ ಪೂರ್ವ ಕ್ಷೇತ್ರ- ಬಿಜೆಪಿ ಅಭ್ಯರ್ಥಿ ಶ್ವೇತಾ ಎ 
  • ವಾರ್ಡ್ ನಂ 3 - ಕಾಟಿಪಳ್ಳ ಪೂರ್ವ ಕ್ಷೇತ್ರ - ಬಿಜೆಪಿ ಅಭ್ಯರ್ಥಿ ಲೋಕೇಶ್ ಬೊಳ್ಳಾಜೆ
  • ವಾರ್ಡ್ ನಂ 4 - ಕಾಟಿಪಳ್ಳ ( ಕೃಷ್ಣಾಪುರ) ಕ್ಷೇತ್ರ - ಬಿಜೆಪಿಯ ಲಕ್ಷ್ಮೀ ಶೇಖರ ದೇವಾಡಿಗ
  • ವಾರ್ಡ್  ನಂ 5 - ಕಾಟಿಪಳ್ಳ ಉತ್ತರ ಕ್ಷೇತ್ರ - ಎಸ್ ಡಿ ಪಿ ಐಯ ಅಭ್ಯರ್ಥಿ ಶಂಶಾದ್ ಅಬೂಬಕ್ಕರ್
  • ವಾರ್ಡ್  ನಂ 6 - ಇಡ್ಯಾ ಪೂರ್ವ - ಬಿಜೆಪಿಯ ಅಭ್ಯರ್ಥಿ ಸರಿತಾ ಶಶಿಧರ್
  • ವಾರ್ಡ್ ನಂ  7 - ಇಡ್ಯಾ ಪಶ್ಚಿಮ - ಬಿಜೆಪಿಯ ಅಭ್ಯರ್ಥಿ ನಯನ ಆರ್ ಕೋಟ್ಯಾನ್
  • ವಾರ್ಡ್ ನಂ  8 - ಹೊಸಬೆಟ್ಟು - ಬಿಜೆಪಿಯ ಅಭ್ಯರ್ಥಿ ವರುಣ್ ಚೌಟ
  • ವಾರ್ಡ್ ನಂ  9 - ಕುಳಾಯಿ - ಬಿಜೆಪಿಯ ಅಭ್ಯರ್ಥಿ ಜಾನಕಿ‌ ಯಾನೆ ವೇದಾವತಿ
  • ವಾರ್ಡ್  ನಂ 10 - ಬೈಕಂಪಾಡಿ - ಬಿಜೆಪಿಯ ಅಭ್ಯರ್ಥಿ ಸುಮಿತ್ರಾ 
  • ವಾರ್ಡ್  ನಂ 11 - ಪಣಂಬೂರು - ಬಿಜೆಪಿಯ ಸುನಿತಾ
  • ವಾರ್ಡ್ ನಂ 12 - ಪಂಜಿಮೊಗರು - ಕಾಂಗ್ರೆಸ್​ನ ಅನಿಲ್ ಕುಮಾರ್
  • ವಾರ್ಡ್ ನಂ 13  - ಕುಂಜತ್ ಬೈಲ್ - ಬಿಜೆಪಿಯ ಶರತ್ ಕುಮಾರ್
  • ವಾರ್ಡ್ ನಂ 14 - ಮರಕಡ - ಬಿಜೆಪಿಯ ಲೋಹಿತ್ ಅಮೀನ್
  • ವಾರ್ಡ್ ನಂ15 - ಕುಂಜತ್ ಬೈಲ್ - ಬಿಜೆಪಿಯ ಸುಮಂಗಲ
  • ವಾರ್ಡ್ ನಂ 16  - ಬಂಗ್ರಕೂಳೂರು - ಬಿಜೆಪಿಯ ಕಿರಣ್ ಕುಮಾರ್
  • ವಾರ್ಡ್ ನಂ 17 - ದೇರೆಬೈಲ್ - ಬಿಜೆಪಿಯ ಮನೋಜ್ ಕುಮಾರ್
  • ವಾರ್ಡ್ ನಂ 18 - ಕಾವೂರು - ಬಿಜೆಪಿಯ ಗಾಯತ್ರಿ 
  • ವಾರ್ಡ್ ನಂ 19 - ಪಚ್ಚನಾಡಿ - ಬಿಜೆಪಿಯ ಅಭ್ಯರ್ಥಿ ಸಂಗೀತ ಆರ್ ನಾಯಕ್ 
  • ವಾರ್ಡ್ ನಂ 20 - ತಿರುವೈಲು - ಬಿಜೆಪಿಯ ಹೇಮಲತಾ ರಘು ಸಾಲ್ಯಾನ್
  • ವಾರ್ಡ್ ನಂ 21 - ಪದವು ಪಶ್ಚಿಮ - ಬಿಜೆಪಿಯ ವನಿತಾ ಪ್ರಸಾದ್
  • ವಾರ್ಡ್ ನಂ 22 - ಕದ್ರಿ ಪದವು - ಬಿಜೆಪಿಯ ಜಯಾನಂದ ಅಂಚನ್
  • ವಾರ್ಡ್ ನಂ 23 - ದೇರೆಬೈಲು ಪೂರ್ವ - ಬಿಜೆಪಿಯ ರಂಜನಿ ಕೋಟ್ಯಾನ್
  • ವಾರ್ಡ್ ನಂ 24 - ದೇರೆಬೈಲ್ ದಕ್ಷಿಣ - ಕಾಂಗ್ರೆಸ್​ನ ಶಶಿಧರ್ ಹೆಗ್ಡೆ
  • ವಾರ್ಡ್ ನಂ 25 - ದೇರೆಬೈಲ್ ಪಶ್ಚಿಮ - ಬಿಜೆಪಿಯ ಜಯಲಕ್ಷ್ಮಿ ವಿ ಶೆಟ್ಟಿ
  • ವಾರ್ಡ್ ನಂ 26 - ದೇರೆಬೈಲ್ ನೈಋತ್ಯ - ಬಿಜೆಪಿಯ ಗಣೇಶ್
  • ವಾರ್ಡ್ ನಂ 27 - ಬೋಳೂರು - ಬಿಜೆಪಿಯ ಜಗದೀಶ್ ಶೆಟ್ಟಿ
  • ವಾರ್ಡ್‌ ನಂ 28 - ಮಣ್ಣಗುಡ್ಡೆ - ಬಿಜೆಪಿಯ ಸಂಧ್ಯಾ
  • ವಾರ್ಡ್ ನಂ 29 - ಕಂಬ್ಳ - ಬಿಜೆಪಿಯ‌ ಲೀಲಾವತಿ
  • ವಾರ್ಡ್ ನಂ 30 - ಕೊಡಿಯಾಲ್ ಬೈಲ್ - ಬಿಜೆಪಿಯ ಸುಧೀರ್ ಶೆಟ್ಟಿ
  • ವಾರ್ಡ್ ನಂ 31 - ಬಿಜೈ - ಕಾಂಗ್ರೆಸ್​ನ ಲಾನ್ಸಿ ಲೋಟ್ ಪಿಂಟೋ
  • ವಾರ್ಡ್ ನಂ 32 - ಕದ್ರಿ ಉತ್ತರ - ಬಿಜೆಪಿಯ ಶಖಿಲ ಕಾವ
  • ವಾರ್ಡ್ ನಂ 33 - ಕದ್ರಿ ದಕ್ಷಿಣ - ಬಿಜೆಪಿಯ ಕದ್ರಿ ಮನೋಹರ ಶೆಟ್ಟಿ
  • ವಾರ್ಡ್ ನಂ 34 - ಶಿವಭಾಗ್ - ಬಿಜೆಪಿಯ ಕಾವ್ಯ ನಟರಾಜ್ ಆಳ್ವ
  • ವಾರ್ಡ್ ನಂ 35 - ಪದವು - ಬಿಜೆಪಿಯ ಕಿಶೋರ್ ಕೊಟ್ಟಾರಿ
  • ವಾರ್ಡ್  ನಂ 36 -  ಪದವು ಪೂರ್ವ - ಕಾಂಗ್ರೆಸ್​ನ ಭಾಸ್ಕರ ಕೆ
  • ವಾರ್ಡ್ ನಂ 37 - ಮರೋಳಿ - ಕಾಂಗ್ರೆಸ್​ನ ಕೇಶವ
  • ವಾರ್ಡ್ ನಂ 38 - ಬೆಂದೂರ್ - ಕಾಂಗ್ರೆಸ್​ನ ನವೀನ್ ಆರ್ ಡಿಸೋಜ
  • ವಾರ್ಡ್ ನಂ 39 - ಫಳ್ನೀರ್ - ಕಾಂಗ್ರೆಸ್​ನ ಜೆಸಿಂತಾ ವಿಜಯ ಆಲ್ಪ್ರೆಡ್ 
  • ವಾರ್ಡ್ ನಂ 40 - ಕೋರ್ಟ್ - ಕಾಂಗ್ರೆಸ್​ನ ವಿನಯರಾಜ್
  • ವಾರ್ಡ್ ನಂ 41 - ಸೆಂಟ್ರಲ್ ಮಾರ್ಕೆಟ್ - ಬಿಜೆಪಿಯ ಪೂರ್ಣಿಮ
  • ವಾರ್ಡ್ ನಂ 42 - ಡೊಂಗರಕೇರಿ - ಬಿಜೆಪಿಯ ಎಮ್ ಜಯಶ್ರೀ ಕುಡ್ವ
  • ವಾರ್ಡ್ ನಂ 43 - ಕುದ್ರೋಳಿ - ಕಾಂಗ್ರೆಸ್​ನ ಸಂಶುದ್ದೀನ್
  • ವಾರ್ಡ್ ನಂ 44 - ಬಂದರ್ - ಕಾಂಗ್ರೆಸ್​ನ ಝೀನತ್ ಸಂಶುದ್ದೀನ್
  • ವಾರ್ಡ್ ನಂ45 - ಪೋರ್ಟ್ ಕಾಂಗ್ರೆಸ್​ನ ಅಬ್ದುಲ್ ಲತೀಪ್ 
  • ವಾರ್ಟ್ ನಂ 46 - ಕಂಟೋನ್ಮೆಂಟ್ - ಬಿಜೆಪಿಯ ದಿವಾಕರ್
  • ವಾರ್ಡ್‌ ನಂ 47 - ಮಿಲಾಗ್ರಿಸ್ - ಕಾಂಗ್ರೆಸ್​ನ ಅಬ್ದುಲ್ ರವೂಪ್
  • ವಾರ್ಡ್  ನಂ 48 - ಕಂಕನಾಡಿ ವೆಲೆನ್ಸಿಯ - ಬಿಜೆಪಿಯ ಸಂದೀಪ್ 
  • ವಾರ್ಡ್ ನಂ 49 - ಕಂಕನಾಡಿ - ಕಾಂಗ್ರೆಸ್​ನ ಪ್ರವೀಣ್ ಚಂದ್ರ ಆಳ್ವ
  • ವಾರ್ಡ್ ನಂ 50 - ಅಳಪೆ ದಕ್ಷಿಣ - ಬಿಜೆಪಿಯ ಶೋಭ ಪೂಜಾರಿ
  • ವಾರ್ಡ್ ನಂ 51 - ಅಳಪೆ ಉತ್ತರ - ಬಿಜೆಪಿಯ ರೂಪಶ್ರೀ ಪೂಜಾರಿ
  • ವಾರ್ಡ್ ನಂ 52 - ಕಣ್ಣೂರು - ಬಿಜೆಪಿಯ ಚಂದ್ರಾವತಿ
  • ವಾರ್ಡ್ ನಂ 53 - ಬಜಾಲ್ - ಕಾಂಗ್ರೆಸ್​ನ ಅಶ್ರಫ್ 
  • ವಾರ್ಡ್ ನಂ 54 - ಜೆಪ್ಪಿನಮೊಗರು - ಬಿಜೆಪಿಯ ವೀಣಾಮಂಗಳ
  • ವಾರ್ಡ್ ನಂ 55 - ಅತ್ತಾವರ - ಬಿಜೆಪಿಯ ಶೈಲೇಶ್ ಬಿ ಶೆಟ್ಟಿ
  • ವಾರ್ಡ್ ನಂ 56 - ಮಂಗಳಾ ದೇವಿ - ಬಿಜೆಪಿಯ ಪ್ರೇಮಾನಂದ ಶೆಟ್ಟಿ 
  • ವಾರ್ಡ್ ನಂ 57 - ಹೊಯಿಗೆ ಬಜಾರ್ - ಬಿಜೆಪಿಯ ರೇವತಿ
  • ವಾರ್ಡ್ ನಂ 58 - ಬೋಳಾರ - ಬಿಜೆಪಿಯ ಭಾನುಮತಿ
  • ವಾರ್ಡ್ ನಂ 59 - ಜೆಪ್ಪು - ಬಿಜೆಪಿಯ ಭರತ್ ಕುಮಾರ್ ಎಸ್
  • ವಾರ್ಡ್ ನಂ 60 - ಬೆಂಗ್ರೆ -ಎಸ್​ಡಿಪಿಐನ ಮುನೀಬ್ ಬೆಂಗ್ರೆ

13:10 November 14

ಮಂಗಳೂರು ಮಹಾನಗರ ಪಾಲಿಕೆ ಬಿಜೆಪಿ ತೆಕ್ಕೆಗೆ

  • ​​​​ಮ್ಯಾಜಿಕ್ ನಂಬರ್ 23 ತಲುಪದ ಕಾಂಗ್ರೆಸ್​ ಹಾಗೂ ಬಿಜೆಪಿ
  • ಕಾಂಗ್ರೆಸ್ 22, ಬಿಜೆಪಿ 17, ಪಕ್ಷೇತರರು 5, ಜೆಡಿಎಸ್ 1 ವಾರ್ಡ್​ಗಳಲ್ಲಿ ಗೆಲುವು
  • ಪಾಲಿಕೆ ಗದ್ದುಗೆ ಏರಲು ಕಾಂಗ್ರೆಸ್ ಮತ್ತು ಬಿಜೆಪಿ ಕಸರತ್ತು
  • ಪಕ್ಷೇತರರನ್ನ ಸೆಳೆಯಲು ಕೈ-ಕಮಲ ಪೈಪೋಟಿ 
  • ಪಾಲಿಕೆ ಗದ್ದುಗೆಗೆ ಏರುವ ಕನಸು ಕಂಡಿದ್ದ ಬಿಜೆಪಿಗೆ ಮುಖಭಂಗ
  • ಕುಟುಂಬ ರಾಜಕಾರಣಕ್ಕೆ ಜೈ ಎಂದ ಮತದಾರರು
  • ಕಾಂಗ್ರೆಸ್​ನ  ಪತಿ ಮತ್ತು ಪತ್ನಿ ಇಬ್ಬರಿಗೂ ಗೆಲುವು
  • ಪತಿ ಜೆ. ಎನ್ ಶ್ರೀನಿವಾಸ್, ಪತ್ನಿ ಶ್ವೇತಾ ಶ್ರೀನಿವಾಸ್ ಗೆಲುವು
  • ಬಿಜೆಪಿ ಜಿಲ್ಲಾಧ್ಯಕ್ಷ ಯಶವಂತ್ ರಾವ್ ಜಾಧವ್ ಮಗ ರಾಕೇಶ್ ಜಾಧವ್ ಗೆಲುವು
  • 8 ನೇ ವಾರ್ಡ್​ನಲ್ಲಿ ಯಶವಂತರಾವ್ ಜಾಧವ್ ಅಕ್ಕ ಗಾಯತ್ರಿ ಖಂಡೋಜಿರಾವ್ ಗೆಲುವು
  • ಶಾಸಕ ಎಸ್. ಎ ರವೀಂದ್ರನಾಥ್ ಮಗಳು ವೀಣಾ ನಂಜಪ್ಪ ಗೆಲುವು.
  • ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಕಾಂಗ್ರೆಸ್ ಅಭ್ಯರ್ಥಿ ದೇವರಮನಿ ಶಿವುಕುಮಾರ್ ಗೆಲುವು
  • ವಾರ್ಡ್ ನಂಬರ್ 22 ರಲ್ಲಿ ಸ್ಪರ್ಧಿಸಿದ್ದ ದೇವರಮನಿ ಶಿವಕುಮಾರ್

ಚುನಾವಣೆಯಲ್ಲಿ ಸೋತ ಪ್ರಮುಖರು

  • ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಬಂಟ ದಿನೇಶ್ ಶೆಟ್ಟಿ ಸೋಲು
  • ಬಿಜೆಪಿ ಮಾಜಿ ಶಾಸಕ ಗುರು ಸಿದ್ದನಗೌಡ ಸೊಸೆ ಪ್ರೀತಿ ರವಿಕುಮಾರ್ ಸೋಲು
  • ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಪ್ರೀತಿ ರವಿಕುಮಾರ್
  • ಕಾಂಗ್ರೆಸ್​ನ  ಮಾಜಿ ಮೇಯರ್ ಪತಿ ಸೋಲು
  • ವಾರ್ಡ್ ನಂಬರ್ 10ರಲ್ಲಿ ಸ್ಪರ್ಧಿಸಿದ್ದ ಮಾಲತೇಶ್ ಜಾಧವ್ ಸೋಲು
  • ಬಿಜೆಪಿಯಿಂದ ಬಂಡೆದ್ದು ಪಕ್ಷೇತರರಾಗಿ ಕಣಕ್ಕಿಳಿದಿದ್ದ ರಾಜಶೇಖರ್ ಸೋಲು
  • ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿದ್ದ ರಾಜಶೇಖರ್

12:07 November 14

ದಾವಣಗೆರೆ ಮಹಾನಗರ ಪಾಲಿಕೆ ಅತಂತ್ರ

ಗೆದ್ದ ಅಭ್ಯರ್ಥಿಗಳ ವಿವರ

  • ವಾರ್ಡ್​ ನಂ 1 - ಬಿಜೆಪಿಯ ಚೈತ್ರಾ
  • ವಾರ್ಡ್​ ನಂ 2 - ಪಕ್ಷೇತರ ಅಭ್ಯರ್ಥಿ ಜಗನ್ ಮೋಹನ್ ರೆಡ್ಡಿ
  • ವಾರ್ಡ್​ ನಂ 3 - ಜೆಡಿಎಸ್​ನ ಡಿ.ಸೋಮಣ್ಣ
  • ವಾರ್ಡ್​ ನಂ 4 - ಪಕ್ಷೇತರ ಅಭ್ಯರ್ಥಿ ಚಾಂದ್ ಪಾಷಾ.
  • ವಾರ್ಡ್​ ನಂ 5 - ಜೆಜೆಡಿಎಸ್​ನ ಸರಳನವೀನ್
  • ವಾರ್ಡ್​ ನಂ 6 - ಬಿಜೆಪಿಯ ಎಂ.ಪ್ರಸಾದ್
  • ವಾರ್ಡ್​ ನಂ 7 -  ಜೆಡಿಎಸ್​ನ ನಾಗರಾಜ್    
  • ವಾರ್ಡ್​ ನಂ 8 - ಪಕ್ಷೇತರ ಅಭ್ಯರ್ಥಿ ಸುವರ್ಣ ಟಿ.ಎಸ್.
  • ವಾರ್ಡ್​ ನಂ 9 - ಜೆಡಿಎಸ್​ನ ಭಾಗ್ಯಮ್ಮ 
  • ವಾರ್ಡ್​ ನಂ 10 - ಜೆಡಿಎಸ್​ನ ಪದ್ಮಜಾ ರಘು
  • ವಾರ್ಡ್​ ನಂ 11 - ಪಕ್ಷೇತರ ಅಭ್ಯರ್ಥಿ ಎಂ ಕೆ.ಮಲ್ಲಿಕಾರ್ಜುನ್
  • ವಾರ್ಡ್​ ನಂ 12 - ಕಾಂಗ್ರೆಸ್​ನ ಮಹಮದ್ ಜಬೀವುಲ್ಲಾ
  • ವಾರ್ಡ್​ ನಂ 13 - ಕಾಂಗ್ರೆಸ್​ನ ಇಮ್ರಾನ್
  • ವಾರ್ಡ್​ ನಂ 14 - ಜೆಡಿಎಸ್​ನ ಸೈಯದ್ ವಜೀರ್
  • ವಾರ್ಡ್​ ನಂ 15 - ಕಾಂಗ್ರೆಸ್​ನ ಶಾಹಿಂದ್ ಪಾಷಾ
  • ವಾರ್ಡ್​ ನಂ 16 - ಕಾಂಗ್ರೆಸ್​ನ ಶಬ್ಬೀರ್
  • ವಾರ್ಡ್​ ನಂ 17 -ಪಕ್ಷೇತರ ಅಭ್ಯರ್ಥಿ ಸಮೀರ ಬೇಗಂ
  • ವಾರ್ಡ್​ ನಂ 18 - ಎಸ್.ಡಿ.ಪಿ.ಐಯ ಮುಬಿನ್ ತಾಜ್
  • ವಾರ್ಡ್​ ನಂ 19 -  ಕಾಂಗ್ರೆಸ್​ನ ಅಕ್ಮಲ್ ಬೇಗ್
  • ವಾರ್ಡ್​ ನಂ 20 - ಜೆಡಿಎಸ್​ನ ಮುಸ್ತಫ ಪಾಷಾ
  • ವಾರ್ಡ್​ ನಂ 21 - ಕಾಂಗ್ರೆಸ್​ನ ಉಮೈಹಾನಿ
  • ವಾರ್ಡ್​ ನಂ 22 - ಪಕ್ಷೇತರ ಅಭ್ಯರ್ಥಿ ದಿವ್ಯಶ್ರೀ
  • ವಾರ್ಡ್​ ನಂ 23 - ಜೆಡಿಎಸ್​ನ ರಿಯಾಜ್ ಅಹ್ಮದ್
  • ವಾರ್ಡ್​ ನಂ 24 - ಪಕ್ಷೇತರ ಅಭ್ಯರ್ಥಿ ರಾಜಶೇಖರ್
  • ವಾರ್ಡ್​ ನಂ 25 - ಪಕ್ಷೇತರ ಅಭ್ಯರ್ಥಿ ಭಾರತಿ.ಎಂ
  • ವಾರ್ಡ್​ ನಂ 26 - ಪಕ್ಷೇತರ ಅಭ್ಯರ್ಥಿ ಶೋಭಾ ನಾಗೇಶ್
  • ವಾರ್ಡ್​ ನಂ 27 - ಪಕ್ಷೇತರ ಅಭ್ಯರ್ಥಿ ದಿವ್ಯಶ್ರಿ
  • ವಾರ್ಡ್​ ನಂ 28 - ಜೆಡಿಎಸ್​ನ ಮುನಿರಾಜ್
  • ವಾರ್ಡ್​ ನಂ 29 - ಪಕ್ಷೇತರ ಅಭ್ಯರ್ಥಿ ಗರಡಿ ಶಂಕರಪ್ಪ.
  • ವಾರ್ಡ್​ ನಂ 30 - ಜೆಡಿಎಸ್​ನ ನಯೀಮಾ ಬೇಗಂ
  • ವಾರ್ಡ್​ ನಂ 31- ಕಾಂಗ್ರೆಸ್​ನ ಶಬಾನಾ ಬೇಗಂ

11:53 November 14

ಕೋಲಾರ : ಮುಳಬಾಗಿಲು ನಗರಸಭೆ ಮತ ಎಣಿಕೆ ಮುಕ್ತಾಯ

  • 13 ಸ್ಥಾನಗಳಿಂದ ಪುರಸಭೆಯ ಚುಕ್ಕಾಣಿ ಹಿಡಿದ ಬಿಜೆಪಿ
  • ಕಾಂಗ್ರೆಸ್ ಪಕ್ಷದ 10 ಅಭ್ಯಥಿ೯ಗಳು ಗೆಲವು 

ಗೆದ್ದ ಅಭ್ಯರ್ಥಿಗಳ ವಿವರ

  •   ವಾರ್ಡ್​ ನಂ 1 - ಬಿಜೆಪಿಯ ಡಾ. ವಿ.ಎಲ್ ಬಾಬು
  • ವಾರ್ಡ್​ ನಂ 2 - ಬಿಜೆಪಿಯ ಕೆ.ನಿಮ೯ಲ ಗೆಲವು
  • ವಾರ್ಡ್​ ನಂ 3 - ಕಾಂಗ್ರೆಸ್​ನ ನಾಗಮ್ಮ
  • ವಾರ್ಡ್​ ನಂ 4 - ಕಾಂಗ್ರೆಸ್​ನ ಚಾಂದಬಾಷ
  • ವಾರ್ಡ್​ ನಂ 5 - ಕಾಂಗ್ರೆಸ್​ನ ಜಿ. ಸುಮಾ
  • ವಾರ್ಡ್​ ನಂ 6 - ಕಾಂಗ್ರೆಸ್​ನ  ಬಿ. ಪ್ರಸಾದ್
  • ವಾರ್ಡ್​ ನಂ 7 - ಬಿಜೆಪಿಯ ತಿಮ್ಮಕ್ಕ
  • ವಾರ್ಡ್​ ನಂ 8 - ಬಿಜೆಪಿಯ ಟಿ.ವಿ. ಸುದಶ೯ನ ರೆಡ್ಡಿ 
  • ವಾರ್ಡ್​ ನಂ 9 - ಕಾಂಗ್ರೆಸ್​ನ ಸುಶೀಲಾ
  • ವಾರ್ಡ್​ ನಂ 10 - ಕಾಂಗ್ರೆಸ್​ನ ಮೌಲಾ
  • ವಾರ್ಡ್​ ನಂ 11 - ಬಿಜೆಪಿಯ ಪಾರ್ವತಿ
  • ವಾರ್ಡ್​ ನಂ 12 - ಕಾಂಗ್ರೆಸ್​ನ ಗುಡುದಮ್ಮ
  • ವಾರ್ಡ್​ ನಂ 13 ಕಾಂಗ್ರೆಸ್​ನ ಎಂ. ಹೊನ್ನುರ ವಲಿ 
  • ವಾರ್ಡ್​ ನಂ 14 - ಬಿಜೆಪಿಯ ಶಾಂತಲ ವಿದ್ಯಾಧರ
  • ವಾರ್ಡ್​ ನಂ 15 - ಕಾಂಗ್ರೆಸ್​ನ ವೀರಾಂಜನೇಯ
  • ವಾರ್ಡ್​ ನಂ 16 ಬಿಜೆಪಿಯ ನಾಗರಾಜ್ 
  • ವಾರ್ಡ್​ ನಂ 17 - ಬಿಜೆಪಿಯ ಸಿ. ಆರ್. ಹನುಮಂತ
  • ವಾರ್ಡ್​ ನಂ 18 - ಕಾಂಗ್ರೆಸ್​ನ ಎಂ. ಉಸ್ಮಾನ್
  • ವಾರ್ಡ್​ ನಂ 19 - ಬಿಜೆಪಿಯ ಗಂಗಮ್ಮ. ಯು
  • ವಾರ್ಡ್​ ನಂ 20 - ಬಿಜೆಪಿಯ ಎನ್. ರಾಮಾಂಜನೇಯಲು
  • ವಾರ್ಡ್​ ನಂ 21 - ಬಿಜೆಪಿಯ ಹೆಚ್.  ಹೇಮಾವತಿ
  • ವಾರ್ಡ್​ ನಂ 22 - ಬಿಜೆಪಿಯ ಆರ್. ಆಂಜನೇಯ 
  • ವಾರ್ಡ್​ ನಂ 23 - ಬಿಜೆಪಿಯ ರಮೇಶ್ ಹೂಗಾರ
     

11:43 November 14

ಬಳ್ಳಾರಿ: ಕಂಪ್ಲಿ ಪುರಸಭೆ ಮತ ಎಣಿಕೆ ಮುಕ್ತಾಯ

ಚಿಕ್ಕಮಗಳೂರು: ಕಡೂರು ತಾಲೂಕಿನ ಬೀರೂರು ಪುರಸಭೆ ಫಲಿತಾಂಶ ಅತಂತ್ರ

  • ವಾರ್ಡ್​ಗಳ ಸಂಖ್ಯೆ - 23
  • ಕಾಂಗ್ರೆಸ್‌ - 09
  • ಬಿಜೆಪಿ - 10
  • ಜೆಡಿಎಸ್ - 02
  • ಪಕ್ಷೇತರ - 02
  • ಗೆದ್ದ ಅಭ್ಯರ್ಥಿಗಳ ವಿವರ:
  • ವಾರ್ಡ್ ನಂ 1 - ಬಿಜೆಪಿಯ ಎಂ.ಪಿ. ಸುದರ್ಶನ್ 
  • ವಾರ್ಡ್ ನಂ 2 - ಕಾಂಗ್ರೆಸ್​ನ ಸಮೀವುಲ್ಲಾ 
  • ವಾರ್ಡ್ ನಂ 3 - ಬಿಜೆಪಿಯ ಹೆಚ್.ಶಾರದ ರುದ್ರಪ್ಪ 
  • ವಾರ್ಡ್ ನಂ 4 - ಕಾಂಗ್ರೆಸ್​ನ ಲೋಕೇಶಪ್ಪ ಗೆಲುವು
  • ವಾರ್ಡ್ ನಂ 5 - ಬಿಜೆಪಿಯ ಕೆ.ಆರ್.ರಘು ಗೆಲುವು
  • ವಾರ್ಡ್ ನಂ 6 - ಪಕ್ಷೇತರ ಅಭ್ಯರ್ಥಿ ರಾಜು ಎಸ್.ಎನ್. 
  • ವಾರ್ಡ್ ನಂ 7 - ಬಿಜೆಪಿಯ ಎನ್.ಎಮ್.ನಾಗರಾಜು 
  • ವಾರ್ಡ್ ನಂ 8 - ಕಾಂಗ್ರೆಸ್​ನ ಶಶಿಧರ್ 
  • ವಾರ್ಡ್ ನಂ 9 - ಕಾಂಗ್ರೆಸ್​ನ ಬಿ.ಎಂ ನಂದಿನಿ 
  • ವಾರ್ಡ್ ನಂ 10 - ಕಾಂಗ್ರೆಸ್​ನ ರೋಹಿಣಿ ವಿನಾಯಕ್ 
  • ವಾರ್ಡ್ ನಂ 11 - ಬಿಜೆಪಿಯ ರವಿಕುಮಾರ್ 
  • ವಾರ್ಡ್ ನಂ 12 - ಬಿಜೆಪಿಯ ಸಹನ ಸಂಕಮ್ಮ 
  • ವಾರ್ಡ್ ನಂ 13 - ಬಿಜೆಪಿಯ ಜಿ.ಲಕ್ಷ್ಮಣ 
  • ವಾರ್ಡ್ ನಂ 14 - ಜೆಡಿಎಸ್​​ನ ಮೋಹನ್ ಕುಮಾರ್ ಬಿ.ಆರ್.
  • ವಾರ್ಡ್ ನಂ 15 - ಬಿಜೆಪಿಯ ಮಾಣಿಕ್ ಭಾಷ 
  • ವಾರ್ಡ್ ನಂ 16 - ಬಿಜೆಪಿಯ ಮೀನಾಕ್ಷ್ಮಮ್ಮ 
  • ವಾರ್ಡ್ ನಂ 17 - ಬಿಜೆಪಿ ಭಾಗ್ಯಲಕ್ಷ್ಮಿ ಮೋಹನ್ 
  • ವಾರ್ಡ್ ನಂ 18 - ಕಾಂಗ್ರೆಸ್​ನ ಟಿ. ಗಂಗಾಧರ್ 
  • ವಾರ್ಡ್ ನಂ 19 - ಕಾಂಗ್ರೆಸ್​ನ ಬಿ.ಬಿ.ಜ್ಯೋತಿ ವೆಂಕಟೇಶ್ 
  • ವಾರ್ಡ್ ನಂ 20 - ಪಕ್ಷೇತರ ಅಭ್ಯರ್ಥಿ ಕೆ. ಪುಷ್ಪಾ
  • ವಾರ್ಡ್ ನಂ 21 - ಜೆಡಿಎಸ್​ನ ವನಿತಾ ಮಧು ಭಾವಿಮನೆ 
  • ವಾರ್ಡ್ ನಂ 22 - ಕಾಂಗ್ರೆಸ್​ನ ರವಿಕುಮಾರ್ 
  • ವಾರ್ಡ್ ನಂ 23 - ಕಾಂಗ್ರೆಸ್​ನ ಜ್ಯೋತಿ ಸಂತೋಷ್ ಕುಮಾರ್ 

11:12 November 14

ಬೀರೂರು ಪುರಸಭೆ ಫಲಿತಾಂಶ ಅತಂತ್ರ

  • ದಾವಣಗೆರೆಯಲ್ಲಿ ಪಾಲಿಕೆ ಫಲಿತಾಂಶ ಸಂಭ್ರಮಾಚರಣೆ ವೇಳೆ ಲಾಠಿ ಪ್ರಹಾರ 
  • ಕಾಂಗ್ರೆಸ್​-ಬಿಜೆಪಿ ಕಾರ್ಯಕರ್ತರ ಮಧ್ಯೆ ನೂಕು ನುಗ್ಗಲು ಹಿನ್ನೆಲೆ ಲಘು ಲಾಠಿ ಚಾರ್ಜ್​

11:02 November 14

ದಾವಣಗೆರೆಯಲ್ಲಿ ಲಘು ಲಾಠಿ ಪ್ರಹಾರ

ದಾವಣಗೆರೆಯಲ್ಲಿ ಲಾಠಿ ಪ್ರಹಾರ

ಮಂಗಳೂರು ಮಹಾನಗರ ಪಾಲಿಕೆ 

  • 60 ವಾರ್ಡ್ ಪೈಕಿ 34 ವಾರ್ಡ್ ಫಲಿತಾಂಶ ಪ್ರಕಟ:
  • ಬಿಜೆಪಿ - 25 
  • ಕಾಂಗ್ರೆಸ್ - 9 

ಚಿಕ್ಕಬಳ್ಳಾಪುರ: ಚಿಂತಾಮಣಿ ನಗರಸಭೆ

  • ಕಾಂಗ್ರೆಸ್- 1
  • ಬಿಜೆಪಿ- 0
  • ಜೆಡಿಎಸ್- 14
  • ಪ್ರಜಾ ರಾಜಕೀಯ-14
  • ಪಕ್ಷೇತರ-2

ದಾವಣಗೆರೆ ಮಹಾನಗರ ಪಾಲಿಕೆ 

  • ಕಾಂಗ್ರೆಸ್ - 22 
  • ಬಿಜೆಪಿ - 17 
  • ಜೆಡಿಎಸ್ -01 
  • ಪಕ್ಷೇತರ - 05

10:50 November 14

ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ :

ಮಂಗಳೂರು ಮಹಾನಗರ ಪಾಲಿಕೆ ಚುನಾವಣೆ

  • 60 ವಾರ್ಡ್​ಗಳಲ್ಲಿ 29 ವಾರ್ಡ್​ಗಳ ಫಲಿತಾಂಶ ಪ್ರಕಟ
  • ವಾರ್ಡ್​ ಸಂಖ್ಯೆ 22ರಲ್ಲಿ ಬಿಜೆಪಿಗೆ ಗೆಲುವು
  • ವಾರ್ಡ್​ ಸಂಖ್ಯೆ 7ರಲ್ಲಿ ಕಾಂಗ್ರೆಸ್​ಗೆ ಗೆಲುವು

ದಾವಣಗೆರೆ ಮಹಾನಗರ ಪಾಲಿಕೆ ಚುನಾವಣೆ ಫಲಿತಾಂಶ ಪ್ರಕಟ 

  • ಬಿಜೆಪಿ - 17
  • ಕಾಂಗ್ರೆಸ್ - 22 
  • ಜೆಡಿಎಸ್ - 1 
  • ಪಕ್ಷೇತರರು - 5

ಕೋಲಾರ ನಗರಸಭೆ

  • ಬಿಜೆಪಿ- 2
  • ಕಾಂಗ್ರೆಸ್-9
  • ಜೆಡಿಎಸ್-5
  • ಪಕ್ಷೇತರ-11

ಮುಳಬಾಗಿಲು ನಗರಸಭೆ

  • ಬಿಜೆಪಿ-1
  • ಕಾಂಗ್ರೆಸ್-2
  • ಜೆಡಿಎಸ್-9
  • ಪಕ್ಷೇತರ-8

ಕೆಜಿಎಫ್ ನಗರಸಭೆ

  • ಬಿಜೆಪಿ-2
  • ಕಾಂಗ್ರೆಸ್-4
  • ಜೆಡಿಎಸ್-0

ರಾಮನಗರ : ಕನಕಪುರದ ನಗರಸಭೆ ಮತ ಏಣಿಕೆ ಮುಕ್ತಾಯ

  • ಮೊದಲ ಬಾರಿಗೆ ಕನಕಪುರದಲ್ಲಿ ಖಾತೆ ತೆರೆದ ಬಿಜೆಪಿ 
  • 19 ವಾರ್ಡ್​ನಲ್ಲಿ ಕಾಂಗ್ರೆಸ್
  • 4 ವಾರ್ಡ್​ನಲ್ಲಿ ಜೆಡಿಎಸ್
  • 1 ವಾರ್ಡ್​ನಲ್ಲಿ ಬಿಜೆಪಿಗೆ ಗೆಲುವು 
  • ಪಕ್ಷೇತರ- 4

10:26 November 14

ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ

  • ಶಿವಮೊಗ್ಗ: ಜೋಗ್ ಕಾರ್ಗಲ್ ಪಟ್ಟಣ ಪಂಚಾಯತ್ ಚುನಾವಣೆ ಫಲಿತಾಂಶ ವಿವರ
  • 11 ವಾರ್ಡ್​ಗಳ ಚುನಾವಣೆ ಫಲಿತಾಂಶ ಪ್ರಕಟ:
  • ಬಿಜೆಪಿ - 9
  • ಕಾಂಗ್ರೆಸ್ - 1
  • ಪಕ್ಷೇತರ - 1
  • 1ನೇ ವಾರ್ಡ್ - ಬಿಜೆಪಿ ಅಭ್ಯರ್ಥಿ ವಾಟೇಮಕ್ಕಿ ನಾಗರಾಜಗೆ ಜಯ
  • 2ನೇ ವಾರ್ಡ್ - ಬಿಜೆಪಿ ಅಭ್ಯರ್ಥಿ ಪಿ.ಮಂಜುನಾಥ್​​ಗೆ ಜಯ
  • 3ನೇ ವಾರ್ಡ್ - ಬಿಜೆಪಿ ಅಭ್ಯರ್ಥಿ ಲಲಿತಾ ಮಂಜುನಾಥ್​​ಗೆ ಎಂಬುವವರಿಗೆ ಜಯ
  • 4 ನೇ ವಾರ್ಡ್​ - ಕಾಂಗ್ರೆಸ್ ಅಭ್ಯರ್ಥಿ ರಾಜುಗೆ ಜಯ
  • 5 ನೇ ವಾರ್ಡ್ - ಬಿಜೆಪಿ ಅಭ್ಯರ್ಥಿ ವಾಸಂತಿಗೆ ಜಯ
  • 6 ನೇ ವಾರ್ಡ್ - ಬಿಜೆಪಿ ಅಭ್ಯರ್ಥಿ ಉಮೇಶ್​ಗೆ ಜಯ 
  • 7 ನೇ ವಾರ್ಡ್ - ಬಿಜೆಪಿಯ ಅಭ್ಯರ್ಥಿ ಸುಬ್ರಹ್ಮಣ್ಯಗೆ ಜಯ 
  • 8 ನೇ ವಾರ್ಡ್ - ಪಕ್ಷೇತರ ಅಭ್ಯರ್ಥಿ ಹರೀಶ್​​ ಗೌಡಗೆ ಜಯ
  • 9 ನೇ ವಾರ್ಡ್ - ಬಿಜೆಪಿ ಅಭ್ಯರ್ಥಿ ಲಕ್ಷ್ಮೀ ರಾಜುಗೆ ಜಯ
  • 10 ನೇ ವಾರ್ಡ್ - ಬಿಜೆಪಿ ಅಭ್ಯರ್ಥಿ ಜಯಲಕ್ಷ್ಮಿಗೆ ಜಯ 
  • 11 ನೇ ವಾರ್ಡ್ - ಬಿಜೆಪಿ ಅಭ್ಯರ್ಥಿ ಸುಜಾತ ಗೆಲುವು
     

10:17 November 14

ಜೋಗ್ ಕಾರ್ಗಲ್ ಪಟ್ಟಣ ಪಂಚಾಯತ್ ಚುನಾವಣೆ ಫಲಿತಾಂಶ

ಕುಂದಗೋಳ ಪಟ್ಟಣ ಪಂಚಾಯತಿ ಬಿಜೆಪಿ ತೆಕ್ಕೆಗೆ

  • ಬಿಜೆಪಿ- 12
  • ಕಾಂಗ್ರೆಸ್- 5
  • ಪಕ್ಷೇತರ - 2

ಕಂಪ್ಲಿಯ ಮತ ಎಣಿಕೆ ಮುಕ್ತಾಯ

  • ಬಿಜೆಪಿ ಪಕ್ಷದ 13 ಅಭ್ಯರ್ಥಿಗಳು ಜಯಭೇರಿ
  • ಕಾಂಗ್ರೆಸ್ ಪಕ್ಷದ 10 ಅಭ್ಯರ್ಥಿಗಳಿಗೆ ಜಯ

ಬೀರೂರು  ಪುರಸಭೆ ಅಂತಿಮ ಫಲಿತಾಂಶ

  • ಅತಂತ್ರ ಸ್ಥಿತಿಯಲ್ಲಿ ಬೀರೂರು ಪುರಸಭೆ
  • ಕಾಂಗ್ರೆಸ್ :9
  • ಜೆಡಿಎಸ್ : 2
  • ಬಿಜೆಪಿ :10
  • ಪಕ್ಷೇತರ : 2

ಕೂಡ್ಲಿಗಿ ಮತ ಎಣಿಕೆ ಕಾರ್ಯ ಮುಕ್ತಾಯ 

  • ಕಾಂಗ್ರೆಸ್‌- 6, ಬಿಜೆಪಿ- 7, ಜೆಡಿಎಸ್ - 4, ಪಕ್ಷೇತರ 3 ಅಭ್ಯರ್ಥಿಗಳು ಗೆಲುವು 

10:14 November 14

ಕುಂದಗೋಳ ಪಟ್ಟಣ ಪಂಚಾಯತಿ ಬಿಜೆಪಿ ತೆಕ್ಕೆಗೆ

ಕನಕಪುರ ನಗರಸಭೆ

  • 31 ವಾರ್ಡ್ ಗಳ ಮತ ಎಣಿಕೆ ಪೂರ್ಣ 
  • 31 ವಾರ್ಡ್​ಗಳಲ್ಲಿ ಕಾಂಗ್ರೆಸ್ - 26 
  • ಬಿಜೆಪಿ - 01
  • ಜೆಡಿಎಸ್ - 04 ರಲ್ಲಿ ಜಯಭೇರಿ

ಚಿಕ್ಕಮಗಳೂರು :  ಬೀರೂರು ಪುರಸಭೆ ಅತಂತ್ರ

  • ಬೀರೂರು ಪುರಸಭೆ  - 23 ವಾರ್ಡ್   
  • ಕಾಂಗ್ರೆಸ್: 8
  • ಜೆಡಿಎಸ್ : 2
  • ಬಿಜೆಪಿ : 11
  • ಪಕ್ಷೇತರ : 2

ಕೋಲಾರ ಒಟ್ಟು 3 ನಗರ ಸಭೆಗಳಿಗೆ 101 ಸ್ಥಾನಗಳಿಗೆ ಮತ ಎಣಿಕೆ ಕಾರ್ಯ

  • ಕೋಲಾರ ನಗರಸಭೆ - 35
  • ಬಿಜೆಪಿ- 1
  • ಕಾಂಗ್ರೆಸ್-5
  • ಜೆಡಿಎಸ್-3
  • ಪಕ್ಷೇತರ-5
  • ಮುಳಬಾಗಿಲು ನಗರಸಭೆ -31
  • ಬಿಜೆಪಿ-1
  • ಕಾಂಗ್ರೆಸ್-1
  • ಜೆಡಿಎಸ್-2
  • ಪಕ್ಷೇತರ-5
  • ಎಸ್ ಡಿಪಿಐ-1
  • ಕೆಜಿಎಫ್ ನಗರಸಭೆ -35
  • ಬಿಜೆಪಿ-
  • ಕಾಂಗ್ರೆಸ್-2
  • ಜೆಡಿಎಸ್-
  • ಪಕ್ಷೇತರ- 1

ಚಿಕ್ಕಮಗಳೂರು : 

  • ಬೀರೂರು ಪುರಸಭೆ
  • ವಾರ್ಡ್ : 23
  • ಕಾಂಗ್ರೆಸ್ :08
  • ಜೆಡಿಎಸ್ :2
  • ಬಿಜೆಪಿ :11
  • ಪಕ್ಷೇತರ :2
  • ಚಿಕ್ಕಬಳ್ಳಾಪುರ
  • ಚಿಂತಾಮಣಿ ನಗರಸಭೆ
  • ಕಾಂಗ್ರೆಸ್- 1
  • ಬಿಜೆಪಿ- 0
  • ಜೆಡಿಎಸ್- 8
  • ಪ್ರಜಾ ರಾಜಕೀಯ- 5
  • ಪಕ್ಷೇತರ-1
  • ಗೌರಿಬಿದನೂರು ನಗರಸಭೆ ಅತಂತ್ರ
  • ಒಟ್ಟು 31 ಸದಸ್ಯ ಬಲದ ಗೌರಿಬಿದನೂರು ನಗರಸಭೆ.
  • ನಗರಸಭೆ ಮತ ಏಣಿಕೆ ಕಾರ್ಯ ಮುಕ್ತಾಯ
  • ಕಾಂಗ್ರೆಸ್-15
  • ಜೆ.ಡಿ.ಎಸ್-07
  • ಬಿಜೆಪಿ-03
  • ಪಕ್ಷೇತರ ಅಭ್ಯರ್ಥಿಗಳು-06 ಗೆಲುವು
  • ಶಾಸಕ ಶಿವಶಂಕರ ರೆಡ್ಡಿ ಬೆಂಬಲಿಗರು ಮೇಲುಗೈ.
  • ಕಳೆದ ಬಾರಿ ಕಾಂಗ್ರೆಸ್ ವಶದಲ್ಲಿದ್ದ ಗೌರಿಬಿದನೂರು ಪುರಸಭೆ
  • ರಾಮನಗರ:
  • ಮಾಗಡಿ ಪುರಸಭೆ ಜೆಡಿಎಸ್ ತೆಕ್ಕೆಗೆ (23 ವಾರ್ಡ್)ರಾಮನಗರ
  • ಜೆಡಿಎಸ್ - 12 
  • ಕಾಂಗ್ರೆಸ್ - 10 
  • ಬಿಜೆಪಿ - 1  
  • ಕುಂದಗೋಳ ಪಟ್ಟಣ ಪಂಚಾಯತಿ
  • ಒಟ್ಟು ವಾರ್ಡಗಳು - 19
  • ಬಿಜೆಪಿ- 11
  • ಕಾಂಗ್ರೆಸ್- 5
  • ಪಕ್ಷೇತರ - 2
  • ಕುಂದಗೋಳ ಪಟ್ಟಣ ಪಂಚಾಯತಿ ಬಿಜೆಪಿ ತೆಕ್ಕೆಗೆ 
     

10:02 November 14

  • ದಾವಣಗೆರೆ ಮಹಾನಗರ ಪಾಲಿಕೆ ಫಲಿತಾಂಶ
  • ಯಶವಂತರಾವ್ ಜಾಧವ್ ಪುತ್ರ ಭರ್ಜರಿ ಜಯಭೇರಿ
  • ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಹರ್ಷ ವ್ಯಕ್ತಪಡಿಸಿದ ರಾಕೇಶ್ ಜಾಧವ್.
  • ಗೆಲುವು ತುಂಬಾ ಖುಷಿ ನೀಡಿದೆ, ನನ್ನ ತಂದೆಯವರ ಪರಿಶ್ರಮವೇ ಗೆಲುವಿಗೆ ಕಾರಣ ಎಂದ ರಾಕೇಶ್ 
     

10:00 November 14

ಹರ್ಷ ವ್ಯಕ್ತಪಡಿಸಿದ ರಾಕೇಶ್ ಜಾಧವ್.

ಹರ್ಷ ವ್ಯಕ್ತಪಡಿಸಿದ ರಾಕೇಶ್ ಜಾಧವ್.

ಮಂಗಳೂರು:
ಮಂಗಳೂರು ಮಹಾನಗರ ಪಾಲಿಕೆ ಚುನಾವಣೆ
60 ವಾರ್ಡ್​​ ಪೈಕಿ 16 ವಾರ್ಡ್ ಫಲಿತಾಂಶ ಪ್ರಕಟ:
12ರಲ್ಲಿ ಬಿಜೆಪಿ,  4 ರಲ್ಲಿ ಕಾಂಗ್ರೆಸ್ ಗೆಲುವು

ಚಿಕ್ಕಬಳ್ಳಾಪುರ:
ಚಿಂತಾಮಣಿ ನಗರಸಭೆ:
ಕಾಂಗ್ರೆಸ್- 1
ಬಿಜೆಪಿ- 0
ಜೆಡಿಎಸ್- 7
ಪಕ್ಷೇತರ- 3
ಕಾಂಗ್ರೆಸ್ ಪಕ್ಷದ ಶಾಸಕ ಎನ್.ಹೆಚ್.ಶಿವಶಂಕರರೆಡ್ಡಿ ಬೆಬಲಿಗರಿಗೆ ಭರ್ಜರಿ ಗೆಲುವು 

ಕಾಂಗ್ರೆಸ್ ಪಾಲಾದ ಗೌರಿಬಿದನೂರು ನಗರಸಭೆ:
ಕಾಂಗ್ರೆಸ್- 15
ಜೆಡಿಎಸ್- 7
ಬಿಜೆಪಿ- 3
ಪಕ್ಷೇತರ- 6
 
ಶಿವಮೊಗ್ಗ:

ಬಿಜೆಪಿ ವಶಕ್ಕೆ ಜೋಗ ಕಾರ್ಗಲ್ ಪಟ್ಟಣ ಪಂಚಾಯತಿ 
ಕಳೆದ ಬಾರಿ ಕಾಂಗ್ರೆಸ್ ವಶದಲ್ಲಿದ್ದ ಪಟ್ಟಣ ಪಂಚಾಯತಿ 
ಒಟ್ಟು ಸ್ಥಾನಗಳು 11.
ಬಿಜೆಪಿ - 9
ಕಾಂಗ್ರೆಸ್ -1
ಪಕ್ಷೇತರ - 1

ದಾವಣಗೆರೆ:
37ನೇ ವಾರ್ಡ್​ನಲ್ಲಿ ಕಾಂಗ್ರೆಸ್​ನ ಶ್ವೇತಾ ಶ್ರೀನಿವಾಸ್ ಜಯ

ಕುಂದಗೋಳ ಪಟ್ಟಣ ಪಂಚಾಯತಿ:
ಒಟ್ಟು ವಾರ್ಡಗಳು - 19
ಬಿಜೆಪಿ- 9
ಕಾಂಗ್ರೆಸ್- 5
ಪಕ್ಷೇತರ - 2 ಜಯಭೇರಿ
 

09:48 November 14

ಬಿಜೆಪಿ ವಶಕ್ಕೆ ಜೋಗ ಕಾರ್ಗಲ್ ಪಟ್ಟಣ ಪಂಚಾಯತಿ

ಬಿಜೆಪಿ ವಶಕ್ಕೆ ಜೋಗ ಕಾರ್ಗಲ್ ಪಟ್ಟಣ ಪಂಚಾಯತಿ
  • ದಾವಣಗೆರೆ ಮಹಾನಗರ ಪಾಲಿಕೆ ಫಲಿತಾಂಶ
  • ಗಣೇಶಪೇಟೆಯ 10 ನೇ ವಾರ್ಡ್​ನಿಂದ ಸ್ಪರ್ಧಿಸಿದ್ದ ಬಿಜೆಪಿ ಅಭ್ಯರ್ಥಿ
  • 386 ಮತಗಳಿಂದ ಗೆಲುವು ಸಾಧಿಸಿದ ರಾಕೇಶ್ ಯಶವಂತರಾವ್ ಜಾಧವ್
  • ಮಾಜಿ ಮೇಯರ್ ಡಿ.‌ ಮಾಲತೇಶ್ ಜಾಧವ್ ವಿರುದ್ಧ ರಾಕೇಶ್ ಗೆಲುವು 

09:44 November 14

ಬಿಜೆಪಿ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್ ಪುತ್ರ ರಾಕೇಶ್ ಜಯಭೇರಿ

​​​​​​

  • ಬಿಜೆಪಿ- 8
  • ಕಾಂಗ್ರೆಸ್- 4
  • ಪಕ್ಷೇತರ - 2

09:36 November 14

ಕುಂದಗೋಳ ಪಟ್ಟಣ ಪಂಚಾಯತಿ

  • ಬಿಜೆಪಿ - 6
  • ಕಾಂಗ್ರೆಸ್ - 6
  • ಜೆಡಿಎಸ್ - 3
  • ಪಕ್ಷೇತರ- 1

09:36 November 14

ಕೂಡ್ಲಿಗಿ ಪಟ್ಟಣ ಪಂಚಾಯಿತಿ ಫಲಿತಾಂಶ

  • ಕಂಪ್ಲಿ ಪುರಸಭೆ ಫಲಿತಾಂಶ
  • ಬಿಜೆಪಿ - 8
  • ಕಾಂಗ್ರೆಸ್ - 8

09:35 November 14

ಕಂಪ್ಲಿ ಪುರಸಭೆ ಫಲಿತಾಂಶ

  • 45 ನೇ ವಾರ್ಡ್​ನಲ್ಲಿ ಪಕ್ಷೇತರ ಅಭ್ಯರ್ಥಿ ಉದಯ್ ಕುಮಾರ್ ಗೆಲುವು
  • 27 ನೇ ವಾರ್ಡ್​ನ ಬಿಜೆಪಿ ಅಭ್ಯರ್ಥಿ ಯಶೋಧ ದುಗ್ಗಪ್ಪ ಜಯಭೇರಿ
  • 29 ನೇ ವಾರ್ಡ್​ನ ಬಿಜೆಪಿ ಅಭ್ಯರ್ಥಿ ರೇಣುಕಾ ಶ್ರೀನಿವಾಸ್  ಜಯ
  • 28 ನೇ ವಾರ್ಡ್​​ನ ಕಾಂಗ್ರೆಸ್ ಅಭ್ಯರ್ಥಿ  ಜೆ.ಎನ್. ಶ್ರೀನಿವಾಸ್ ಜಯಭೇರಿ 
  • 44 ನೇ ವಾರ್ಡ್​ನಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು

09:35 November 14

ದಾವಣಗೆರೆ ಮಹಾನಗರ ಪಾಲಿಕೆ ಚುನಾವಣಾ ಫಲಿತಾಂಶ

  • ಕಾಂಗ್ರೆಸ್- 1
  • ಬಿಜೆಪಿ- 0
  • ಜೆಡಿಎಸ್- 4
  • ಪಕ್ಷೇತರ- 2

09:31 November 14

ಚಿಂತಾಮಣಿ ನಗರಸಭೆ ಫಲಿತಾಂಶ

​​ಕೋಲಾರ ನಗರಸಭೆ

  • ಬಿಜೆಪಿ- 1
  • ಕಾಂಗ್ರೆಸ್-5
  • ಜೆಡಿಎಸ್-3
  • ಪಕ್ಷೇತರ-5

ಮುಳಬಾಗಿಲು ನಗರಸಭೆ

  • ಬಿಜೆಪಿ-1
  • ಕಾಂಗ್ರೆಸ್-0
  • ಜೆಡಿಎಸ್-2
  • ಪಕ್ಷೇತರ-4
  • ಎಸ್​ಡಿಪಿಐ-1

ಕೆಜಿಎಫ್ ನಗರಸಭೆ

  • ಬಿಜೆಪಿ-0
  • ಕಾಂಗ್ರೆಸ್-2
  • ಜೆಡಿಎಸ್-0

09:30 November 14

ಕೋಲಾರ ಜಿಲ್ಲೆಯ 3 ನಗರ ಸಭೆಗಳ ಫಲಿತಾಂಶ

  • ದಾವಣಗೆರೆ ಮಹಾನಗರ ಪಾಲಿಕೆ ಚುನಾವಣೆ 
  • ಸುರೇಶ್ ನಗರದ ವಾರ್ಡ್ 8ರಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು 
  • ಬಿಜೆಪಿ ಅಭ್ಯರ್ಥಿ ಗಾಯತ್ರಿ ಖಂಡೋಜಿರಾವ್​ಗೆ 114 ಮತಗಳಿಂದ ಜಯ

09:28 November 14

ದಾವಣಗೆರೆ ಮಹಾನಗರ ಪಾಲಿಕೆ ಚುನಾವಣೆ

  • ದಾವಣಗೆರೆ ಮಹಾನಗರ ಪಾಳಿಕೆ ಚುನಾವಣೆ
  • 17 ನೇ ವಾರ್ಡ್​ನಲ್ಲಿ ಬಿಜೆಪಿಗೆ ಗೆಲುವು 
  • ಬಿಜೆಪಿ ಅಭ್ಯರ್ಥಿ ಬಿ. ಜಿ. ಅಜಯ್ ಕುಮಾರ್ ಜಯಭೇರಿ
  • ಪಿ.ಜೆ. ಬಡಾವಣೆಯ ಕಾಂಗ್ರೆಸ್ ಅಭ್ಯರ್ಥಿ ದಿನೇಶ್ ಶೆಟ್ಟಿಗೆ ಸೋಲು 
  • ಮೂರು ಬಾರಿ ಕಾರ್ಪೊರೇಟರ್ ಆಗಿದ್ದ ದಿನೇಶ್ ಶೆಟ್ಟಿ

09:24 November 14

ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಆಪ್ತನಿಗೆ ಸೋಲು

  • ಎರಡು ಸುತ್ತಿನ ಮತೆಣಿಕೆ ಕಾರ್ಯ ಮುಕ್ತಾಯ
  • 126 ನಲ್ಲಿ ಕಾಂಗ್ರೆಸ್​ಗೆ ಜಯ
  • ವಾರ್ಡ್​ ನಂಬರ್ 14 ರಲ್ಲಿ ಪಕ್ಷೇರತ ಅಭ್ಯರ್ಥಿಜಯಭೇರಿ
  • ವಾರ್ಡ್​ ನಂಬರ್ 160 ಬಿಜೆಪಿಗೆ ಗೆಲುವು
  • ವಾರ್ಡ್​ ನಂಬರ್ 137 ರಲ್ಲಿ ಕಾಂಗ್ರೆಸ್ ಜಯಭೇರಿ
  • ವಾರ್ಡ್​ ನಂಬರ್ 18 ರಲ್ಲಿ ಜೆಡಿಎಸ್ ಗೆಲುವು
  • ವಾರ್ಡ್​ ನಂಬರ್ 10,14,20,32, ರಲ್ಲಿ ಪಕ್ಷೇತರ ಆಯ್ಕೆ

09:23 November 14

ಜೋಗ-ಕಾರ್ಗಲ್ ಪಟ್ಟಣ ಪಂಚಾಯತ ಫಲಿತಾಂಶ-

  • ಕಂಪ್ಲಿ ಪುರಸಭೆ 
  • ವಾರ್ಡು 4: ಕಾಂಗ್ರೆಸ್ ಗೆಲುವು 
  • ವಾರ್ಡು: 5 ಕಾಂಗ್ರೆಸ್ ಗೆಲುವು
  • ವಾರ್ಡು 17:  ಬಿಜೆಪಿ ಗೆಲುವು.
  • ವಾರ್ಡು 14: ಬಿಜೆಪಿ ಗೆಲುವು
  • ವಾರ್ಡು 3: ಕಾಂಗ್ರೆಸ್ ಗೆಲುವು
  • ಕೋಲಾರ ನಗರಸಭೆ: 35 ವಾರ್ಡ್​
  • ಬಿಜೆಪಿ- 1
  • ಕಾಂಗ್ರೆಸ್-3
  • ಜೆಡಿಎಸ್-3
  • ಪಕ್ಷೇತರ- 3
  • ಮುಳಬಾಗಿಲು ನಗರಸಭೆ - 31ವಾರ್ಡ್​
  • ಬಿಜೆಪಿ-
  • ಕಾಂಗ್ರೆಸ್-1
  • ಜೆಡಿಎಸ್-1
  • ಪಕ್ಷೇತರ-3
  • ಕೆಜಿಎಫ್ ನಗರಸಭೆ -35 ವಾರ್ಡ್​
  • ಬಿಜೆಪಿ-
  • ಕಾಂಗ್ರೆಸ್-1
  • ಜೆಡಿಎಸ್-
  • ಪಕ್ಷೇತರ- 1
  • ಚಿಂತಾಮಣಿ 
  • ಜೆಡಿಎಸ್ 1
  • ಕಾಂಗ್ರೆಸ್ 1
  • ಪಕ್ಷೇತರ 2

09:20 November 14

  • ಜೋಗ-ಕಾರ್ಗಲ್ ಪಟ್ಟಣ ಪಂಚಾಯತ್ ಫಲಿತಾಂಶ: 
  • ವಾರ್ಡ್ ನಂ 1: ಬಿಜೆಪಿ ಅಭ್ಯರ್ಥಿ ನಾಗರಾಜ್​ಗೆ ಜಯ
  • ವಾರ್ಡ್ ನಂ 2: ಬಿಜೆಪಿ ಅಭ್ಯರ್ಥಿ ಮಂಜುನಾಥ ಪಿ.ಗೆ ಗೆಲುವು

09:20 November 14

ಜೋಗ-ಕಾರ್ಗಲ್ ಪಟ್ಟಣ ಪಂಚಾಯತ್ ಫಲಿತಾಂಶ:

  • 60 ನೇ ವಾರ್ಡ್​ನಲ್ಲಿ 3 ವಾರ್ಡ್​ಗಳ ಫಲಿತಾಂಶ ಪ್ರಕಟ
  • 3  ವಾರ್ಡ್​ಗಳಲ್ಲಿಯೂ ಬಿಜೆಪಿಗೆ ಗೆಲುವು
  • ವಾರ್ಡ್​ ನಂಬರ್ 1, 2, ಹಾಗೂ 41 ವಾರ್ಡ್​ಗಳಲ್ಲಿ ಬಿಜೆಪಿ ಗೆಲುವು

09:15 November 14

ಮಂಗಳೂರು ‌ಮಹಾನಗರ ಪಾಲಿಕೆ ಚುನಾವಣೆ

  • 14 ನೇ ವಾರ್ಡ್​ನಲ್ಲಿ ಕಾಂಗ್ರೆಸ್ ಮುನ್ನಡೆ 
  • 8 ವಾರ್ಡ್​ಗಳಲ್ಲಿ ಬಿಜೆಪಿ ಮುನ್ನಡೆ 
  • ಜೆಡಿಎಸ್ ಹಾಗೂ ಪಕ್ಷೇತರ ತಲಾ 1ಕ್ಷೇತ್ರಗಳಲ್ಲಿ ಮುನ್ನಡೆ

09:15 November 14

ದಾವಣಗೆರೆ ಮಹಾನಗರ ಪಾಲಿಕೆ ಫಲಿತಾಂಶ

  • 14ನೇ ವಾರ್ಡಿನಲ್ಲಿ ಜೆಡಿಎಸ್​ನ ಮೋಹನ್ ಕುಮಾರ್ ಗೆಲುವು
  • 1ನೇ ವಾರ್ಡಿನಲ್ಲಿ ಬಿಜೆಪಿಯ ಸುದರ್ಶನ್ ಗೆಲುವು

09:11 November 14

ಬೀರೂರು ಪುರಸಭೆ ಚುನಾವಣೆ

  • ಕೋಲಾರ ನಗರಸಭೆ
  • ವಾರ್ಡ್​ 22- ಜೆಡಿಎಸ್ ಗೆಲುವು
  • ವಾರ್ಡ್​ 8- ಕಾಂಗ್ರೆಸ್ ಗೆಲುವು
  • ವಾರ್ಡ್​ 29- ಕಾಂಗ್ರೆಸ್ ಗೆಲುವು
  • 1ನೇ ವಾರ್ಡ್ ಜೆಡಿಎಸ್ ಅಭ್ಯರ್ಥಿ ನಾಗರತ್ನಮ್ಮ ಗೆಲುವು
  • 9 ನೇ ವಾರ್ಡ್ ಬಿಜೆಪಿ ಅಭ್ಯರ್ಥಿ ಭಾಗ್ಯಮ್ಮ ಗೆಲುವು
  • 17 ವಾರ್ಡ್ ಜೆಡಿಎಸ್ ಅಭ್ಯರ್ಥಿ ಹೇಮಲತಾ ನಾಗರಾಜ್ಗೆಲುವು

09:07 November 14

ಕೋಲಾರ ನಗರಸಭೆ

  • ಕುಂದಗೋಳ ಪಟ್ಟಣ ಪಂಚಾಯಿತಿಯಲ್ಲಿ ಮುನ್ನಡೆ ಕಾಯ್ದುಕೊಂಡ ಬಿಜೆಪಿ
  • 19ವಾರ್ಡ್ ಗಳಲ್ಲಿ 7ವಾರ್ಡ್ ಗಳಲ್ಲಿ ಬಿಜೆಪಿ ಮುನ್ನಡೆ.
  • 11ನೇ ವಾರ್ಡಿನಲ್ಲಿ ಗೆಲುವಿನ ನಗೆ ಬೀರಿದ ಬಿಜೆಪಿ.
     

09:06 November 14

ಕುಂದಗೋಳ ಪಟ್ಟಣ ಪಂಚಾಯಿತಿಯಲ್ಲಿ ಮುನ್ನಡೆ ಕಾಯ್ದುಕೊಂಡ ಬಿಜೆಪಿ

  • ಮಂಗಳೂರು ಮಹಾನಗರ ಪಾಲಿಕೆಯ ಚುನಾವಣೆಯ ಮತ ಎಣಿಕೆ 
  • ನಗರದ ರೊಸಾರಿಯೋ ಶಾಲೆಯಲ್ಲಿ ಮತ ಎಣಿಕೆ ಕಾರ್ಯ 
  • ಮತ ಎಣಿಕೆ ಕೇಂದ್ರದ ಮುಂದೆ ಜಮಾಯಿಸಿರುವ ಜನರು
  • ಮೊದಲ ಸುತ್ತಿನ ಮತ ಎಣಿಕೆ ಕಾರ್ಯ ನಡೆಸಲು ಚುನಾವಣಾ ಸಿಬ್ಬಂದಿ ತಯಾರಿ

08:20 November 14

ಮಂಗಳೂರು ಮಹಾನಗರ ಪಾಲಿಕೆಯ ಚುನಾವಣೆಯ ಮತ ಎಣಿಕೆ

ಮಂಗಳೂರು ಮಹಾನಗರ ಪಾಲಿಕೆಯ ಚುನಾವಣೆಯ ಮತ ಎಣಿಕೆ
  • ದಾವಣಗೆರೆ ಮಹಾನಗರ ಪಾಲಿಕೆ ಚುನಾವಣೆ ಮತ ಎಣಿಕೆ ಆರಂಭ 
  • ನಗರದ ಪಿ. ಬಿ. ರಸ್ತೆಯಲ್ಲಿರುವ ಡಿಆರ್​ಆರ್ ಪ್ರೌಢಶಾಲೆಯಲ್ಲಿ ಮತ ಎಣಿಕೆ, ಮೊದಲಿಗೆ ಅಂಚೆ ಪತ್ರಗಳ ಎಣಿಕೆ 
  • ಹುಬ್ಬಳ್ಳಿ: ಕುಂದಗೋಳ ಪಟ್ಟಣ ಪಂಚಾಯತಿ ಮತ ಎಣಿಕೆ ಆರಂಭ
  • ಚಿಕ್ಕಮಗಳೂರು ಜಿಲ್ಲೆಯ ಕಡೂರಿನಲ್ಲಿ ಮತ ಎಣಿಕೆ ಶುರು
  • ಕಡೂರು ತಾಲೂಕಿನ ತಾಲೂಕು ಕಚೇರಿಯಲ್ಲಿ ಮತ ಎಣಿಕೆ ಕಾರ್ಯ

08:14 November 14

ದಾವಣಗೆರೆ ಮಹಾನಗರ ಪಾಲಿಕೆ ಚುನಾವಣೆ ಮತ ಎಣಿಕೆ ಆರಂಭ

ದಾವಣಗೆರೆ ಮಹಾನಗರ ಪಾಲಿಕೆ ಚುನಾವಣೆ ಮತ ಎಣಿಕೆ ಆರಂಭ
  • ಕೋಲಾರದಲ್ಲಿ ಮತ ಎಣಿಕೆ ಕಾರ್ಯ ಆರಂಭ.
  • ನಗರದ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ನಡೆಯುತ್ತಿರುವ ಎಣಿಕಾ ಕಾರ್ಯ
  • ನಗರಸಭೆಯ 35 ವಾರ್ಡ್ ಗಳ ಮತ ಎಣಿಕೆ ಕಾರ್ಯ.
  • ಕೋಲಾರದ ಕೆಜಿಎಫ್​​ನಲ್ಲಿ ಮತ ಎಣಿಕೆ ಅರಂಭ
  • ಕೆಜಿಎಫ್​​ನ ಸ್ಕೂಲ್ ಆಫ್ ಮೈನ್ಸ್​​ನಲ್ಲಿ ನಡೆಯುತ್ತಿರುವ ಎಣಿಕೆ ಕಾರ್ಯ 

08:09 November 14

ಕೋಲಾರದಲ್ಲಿ ಮತ ಎಣಿಕೆ ಕಾರ್ಯ ಆರಂಭ.

ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶದ ಮತಎಣಿಕೆ ಆರಂಭ

08:04 November 14

ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶದ ಮತಎಣಿಕೆ ಆರಂಭ

ಮಂಗಳೂರು, ದಾವಣಗೆರೆ ಮಹಾನಗರ ಪಾಲಿಕೆ, ಆರು ನಗರಸಭೆ, ಮೂರು ಪುರಸಭೆ ಹಾಗೂ ಮೂರು ಪಟ್ಟಣ ಪಂಚಾಯತ್​​ಗಳು ಸೇರಿದಂತೆ 14 ನಗರ ಸ್ಥಳೀಯ ಸಂಸ್ಥೆಗಳಿಗೆ ಮಂಗಳವಾರ ಮತದಾನ ನಡೆದಿತ್ತು. ಇಂದು ಮತ ಎಣಿಕೆ ನಡೆಯುತ್ತಿದೆ. ಒಟ್ಟು 409 ಕ್ಷೇತ್ರಗಳಿಗೆ ಮತದಾನ ನಡೆದಿದ್ದು, ಚುನಾವಣಾ ಕಣದಲ್ಲಿದ್ದ 1587 ಅಭ್ಯರ್ಥಿಗಳ ಭವಿಷ್ಯ ಇಂದು ಮಧ್ಯಾಹ್ನದ ವೇಳೆ ಹೊರಬೀಳಲಿದೆ. 

07:07 November 14

ಲೋಕಲ್ ಗದ್ದುಗೆ ಯಾರಿಗೆ..?

ಮಂಗಳೂರು, ದಾವಣಗೆರೆ ಮಹಾನಗರ ಪಾಲಿಕೆ, ಆರು ನಗರಸಭೆ, ಮೂರು ಪುರಸಭೆ ಹಾಗೂ ಮೂರು ಪಟ್ಟಣ ಪಂಚಾಯತ್​​ಗಳು ಸೇರಿದಂತೆ 14 ನಗರ ಸ್ಥಳೀಯ ಸಂಸ್ಥೆಗಳಿಗೆ ಮಂಗಳವಾರ ಮತದಾನ ನಡೆದಿತ್ತು. ಇಂದು ಮತ ಎಣಿಕೆ ನಡೆಯುತ್ತಿದೆ. ಒಟ್ಟು 409 ಕ್ಷೇತ್ರಗಳಿಗೆ ಮತದಾನ ನಡೆದಿದ್ದು, ಚುನಾವಣಾ ಕಣದಲ್ಲಿದ್ದ 1587 ಅಭ್ಯರ್ಥಿಗಳ ಭವಿಷ್ಯ ಇಂದು ಮಧ್ಯಾಹ್ನದ ವೇಳೆ ಹೊರಬೀಳಲಿದೆ. 

Last Updated : Nov 14, 2019, 1:56 PM IST

For All Latest Updates

ABOUT THE AUTHOR

...view details